ನಾಯಿ ಕಾಣೆಯಾಗಿದೆ ಆದರೆ ಅಪರಿಚಿತ ಯುವಕನಿಗೆ ಬಿದ್ದು ಪೆಟ್ಟು.

44

ರಸ್ತೆಯಲ್ಲಿ ಗಂಡಸರು ಜಗಳ ಆಡುವುದು ಅಥವಾ ಇಬ್ಬರು ಗಂಡಸರು ಜಗಳ ಆಡುವುದು ಸರ್ವೇಸಾಮಾನ್ಯ, ಅನೇಕ ಜನರು ರಸ್ತೆಯಲ್ಲಿ ಬಂದು ಜಗಳವಾಡುವುದನ್ನು ಸಹ ಕಾಣಬಹುದಾಗಿದೆ. ಆದರೆ ಈ ಜಗಳ ತುಂಬಾ ಡಿಫರೆಂಟ್ ಆಗಿದೆ.

ರಸ್ತೆಯಲ್ಲಿ ಮಹಿಳೆಯ ಮತ್ತು ಒಬ್ಬ ಪುರುಷ ನಡುವೆ ತುಂಬಾ ಜಗಳ ಉಂಟಾಗಿದೆ. ಪುರುಷ ನನ್ನ ಮಹಿಳೆ ಎಡದಾಡಿ ಹಲ್ಲೆಯನ್ನು ಮಾಡಿದ್ದಾಳೆ. ನಮ್ಮ ನಾಯಿ ಕಳೆದುಹೋಗಿದೆ ಎಂದು ಪೋಸ್ಟರ್ ಅನ್ನು ಆಂಟ್ಟಿಸಿದೆ ಆದರೆ ಹೇಳದೆ ಕೇಳದೆ ತೆಗೆದು ಆ ಪೋಸ್ಟರ್ ಅನ್ನು ಹರಿದು ಹಾಕಿದ್ದಾನೆ.

ಆದ್ದರಿಂದ ಆ ವ್ಯಕ್ತಿಯ ಕಾಲರ್ ಪಟ್ಟಿಯನ್ನು ಹಿಡಿದು ಹಲ್ಲೆಯನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿರುವುದನ್ನು ಗಮನಿಸಬಹುದಾಗಿದೆ. ಆಶಿಕ್ ಎನ್ನುವ ಮಹಿಳೆ ತನ್ನ ನಾಯಿ ಕಾಣೆಯಾಗಿದೆ ಆದ್ದರಿಂದ ಕಾಣೆಯಾದ ನಾಯಿ ಪೋಸ್ಟರ್ ಅಂಟಿಸಿದ ಮಹಿಳೆ ಹಾಗೆಯೇ ಕೆಲವೊಂದು ಕಡೆಯೂ ಕೂಡ ಪೋಸ್ಟರ್ ಗಳನ್ನ ಅಂಟಿಸಿದ್ದಾರೆ.

ನವೀನ್ ಎನ್ನುವ ವ್ಯಕ್ತಿಯು ದೀಪಾವಳಿ ಹಬ್ಬ ಹತ್ತಿರ ಬರುತ್ತಿರುವುದರಿಂದ ಎಲ್ಲಾ ಕಡೆಯಲ್ಲೂ ಕೂಡ ಪೇಂಟ್ ಮಾಡಬೇಕಾಗಿತ್ತು ಪೈಂಟ್ ಮಾಡುವ ಉದ್ದೇಶದಿಂದ ಅವುಗಳನ್ನ ಕಿತ್ತು ಹಾಕಿದ್ದಾನೆ. ಇದನ್ನ ತಿಳಿದ ಆಶಿಕ್ ನಮ್ಮ ಮಹಿಳೆಯು ಅವನ ಕಾಲರನ್ನ ಹಿಡಿದು ನವಿನ್ ಎಂಬುವುನ್ನ ಕೂದಲನ್ನು ಎಳೆದಾಡಿ ಹಲ್ಲೆಯನ್ನ ಮಾಡಿದ್ದಾರೆ.

ಈ ವಿಡಿಯೋ ಎಲ್ಲಾ ಕಡೆಯಲ್ಲೂ ಕೂಡ ವೈರಲ್ ಆಗಿರುವುದನ್ನು ಗಮನಿಸಬಹುದಾಗಿದೆ. ಅಲ್ಲಿರುವಂತಹ ವ್ಯಕ್ತಿಗಳು ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ರಸ್ತೆಯಲ್ಲಿ ಅನೇಕ ಜನರು ಜಗಳ ಮಾಡುತ್ತಾರೆ ಆದರೆ ನಾಯಿ ಕಳೆದು ಹೋಗಿದೆ ಎಂದು ಪೋಸ್ಟರ್ ಅನ್ನು ಹಾಕಿರಬಹುದು

ಉದ್ದೇಶದಿಂದ ಅವರು ಪೈಂಟ್ ಅನ್ನ ಮಾಡುವ ಉದ್ದೇಶವನ್ನಾಗಿ ಇಟ್ಟುಕೊಂಡು ಆ ಪೋಸ್ಟರ್ ಗಳನ್ನ ತೆಗೆದು ಹಾಕಿದ್ದಾರೆ. ನಿಮ್ಮದೇನು ಸುಪ್ರೀಂಕೋರ್ಟು ಈ ರೀತಿ ಮಾಡುತ್ತಿರಾ ಎಂದು ಅವರ ಶರ್ಟ್ ಅನ್ನ ಎಳೆದು ಹಲ್ಲೆಯನ್ನ ಮಾಡಿದ್ದಾರೆ.

ನವೀನ್ ಅವರು ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಲಾಗಿದೆ. ಅವರ ಹೇಳಿಕೆ ಮತ್ತು ಆ ವಿಡಿಯೋವನ್ನು ಗಮನಿಸಿ ಪೊಲೀಸರು ಆ ಮಹಿಳೆಯನ್ನ ಪೊಲೀಸ್ ಸ್ಟೇಷನ್ ಗೆ ಕರೆದದ್ದು ಅವರನ್ನ ವಿಚಾರಣೆ ಮಾಡಲಾಗುತ್ತಿದೆ ನಾಯಿ ಕಳೆದು ಹೋಗಿದೆ ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಸಂದರ್ಭಗಳು ಎದುರಾಗಿವೆ ಆದ್ದರಿಂದ ತುಂಬಾ ಎಚ್ಚರಿಕೆಯಿಂದ ಇರುವುದು ಮುಖ್ಯ.

ಇದರ ಪ್ರಯೋಜನ ಪಡೆಯಬಹುದು

ನಿಮ್ಮ ಸಮಸ್ಯೆ ಪರಿಹಾರ ಆಗುತ್ತಾ ಇಲ್ಲವೇ ಹಾಗದ್ರೆ FREE KUBHER YANTRA ಗುರುಗಳಿಂದ ಪಡೆಯೋಕೆ ಈ ಕುಡ್ಲೆ ಕರೆ ಮಾಡಿರಿ 9900804442 ಎಲ್ಲಾ ಹತ್ತಾರು ಸಮಸ್ಯೆಗೆ ಪರಿಹಾರ ಸಿಗುವುದು

ಮಾಹಿತಿ ಆಧಾರ

DISCLAIMER: ಸರ್ಕಾರದ ಎಲ್ಲಾ ಯೋಜನೆ ಮತ್ತು ಇನ್ನಿತರೇ ಯಾವುದೇ ರೀತಿಯ ಮಾಹಿತಿಗಳು ಇದಕ್ಕೂ ನಮ್ಮ ವೆಬ್ಸೈಟ್ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಇದರ ಸಾಧಕ ಬಾಧಕ ತಿಳಿದು ಮುನ್ನಡೆಯುವುದು ನಿಮ್ಮ ಕರ್ತವ್ಯ ಆಗಿದೆ ನಮಗೆ ಸಿಕ್ಕ ವೀಡಿಯೊ ಆಧಾರ ನಿಮಗೆ ನೀಡಿದ್ದೇವೆ

LEAVE A REPLY

Please enter your comment!
Please enter your name here