ಟ್ರಾಫಿಕ್ ಜಾಮ್ ನಲ್ಲಿ ಟ್ರಕ್ ನಿಲ್ಲಿಸಿ ಮಧ್ಯ ಖರೀದಿಸಿದ ಡ್ರೈವರ್.

96

ನಮಸ್ಕಾರ ಪ್ರಿಯ ಸ್ನೇಹಿತರೇ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಾ ಇರುತ್ತದೆ. ಅದರಲ್ಲಿ ಕುಡುಕರ ವಿಡಿಯೋಗಳು ವೈರಲ್ ಆಗುವುದನ್ನ ಕಾಣಬಹುದಾಗಿದೆ. ಮದ್ಯಕ್ಕಾಗಿ ಕೆಲವರು ಏನು ಬೇಕಾದರೂ ಮಾಡುತ್ತಾರೆ.

ಅವರು ಹೊಸದಾಗಿ ಏನಾದರೂ ಪ್ರಯೋಗವನ್ನ ಮಾಡಿ ಜನರ ಗಮನವನ್ನು ಸೆಳೆಯುತ್ತಾರೆ. ಇನ್ನೊಬ್ಬ ಚಾಲಕ ಮಾಡಿದ್ದನ್ನು ನೋಡಿದರೆ ಎಲ್ಲರಿಗೂ ಕೂಡ ಬೆರಗು ಉಂಟಾಗುತ್ತದೆ. ಮಧ್ಯಕ್ಕೆ ಏನಾದರೂ ಮಾಡಲು ಮುಂದಾಗುತ್ತಾರೆ.

ಇಲ್ಲೊಬ ವ್ಯಕ್ತಿಯು ಟ್ರಾಫಿಕ್ ಜಾಮ್ ನಲ್ಲಿ ಟ್ರಕ್ ಅನ್ನು ನಿಲ್ಲಿಸಿ ಮಧ್ಯವನ್ನ ತೆಗೆದುಕೊಂಡು ಬರಲು ಓಡಿ ಹೋಗಿರುವ ದೃಶ್ಯ ಆ ವಿಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿದೆ. ಟ್ವಿಟರ್ ನಲ್ಲಿ ಈ ವಿಡಿಯೋ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ. ಇದನ್ನು ಸಾಕಷ್ಟು ಜನರು ವೀಕ್ಷಣೆ ಮಾಡಿದ್ದರೆ ಇದನ್ನೇ ಸಮಯ ಪ್ರಜ್ಞೆ ಎಂದು ಹೇಳಬಹುದು ಎಂದು ಅನೇಕ ಜನರು ಕಮೆಂಟ್ ಅನ್ನು ಕೂಡ ಹಾಕಿದ್ದಾರೆ.

ಟ್ರಾಫಿಕ್ ಜಾಮ್ ನಲ್ಲಿ ತನ್ನ ಟ್ರಕ್ ಅನ್ನು ನಿಲ್ಲಿಸಿ ಅವರು ಮಧ್ಯದ ಅಂಗಡಿಗೆ ಹೋಗಿ ಮಧ್ಯವನ್ನು ಖರೀದಿಸಲು ಮುಂದಾಗುತ್ತಾನೆ. ನಂತರದಲ್ಲಿ ಟ್ರಾಫಿಕ್ ಜಾಮ್ ಮುಂದುವರೆಯುವವರೆಗೂ ಕೂಡ ನಂತರ ಅವನು ಬಂದು ತನ್ನ ಟ್ರಕ್ ಅನ್ನು ಮಧ್ಯವನ್ನು ಪಡೆದಿರುವಂತಹ ವಿಡಿಯೋ ಎಲ್ಲಾ ಕಡೆಯಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.

ಏನು ಬೇಕಾದರೂ ಮಾಡಲು ಮುಂದಾಗುತ್ತಾರೆ ಅವರು ಎಂದಿಗೂ ಕೂಡ ಈ ರೀತಿ ತೊಂದರೆಗಳಾಗಿರಬಹುದು ಅಥವಾ ಯಾವುದೇ ಒಂದು ಸಂದರ್ಭ ಬಂದರೂ ಕೂಡ ಅವರು ಎದುರಿಸುತ್ತಾರೆ. ಏಕೆಂದರೆ ಅವರು ಮಧ್ಯವನ್ನು ಖರೀದಿಸಲು ಏನಾದರೂ ಪಣವನ್ನ ತೊಟ್ಟಿರುತ್ತಾರೆ.

ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ ಕುಡುಕರು ಏನು ಬೇಕಾದರೂ ಮಾಡಲು ಮುಂದಾಗುತ್ತಾರೆ ಎನ್ನುವ ಸಂದರ್ಭವನ್ನ ಕೂಡ ಅವರು ಎದುರಿಸಿದ್ದರೆ ಈ ರೀತಿಯ ದೊಡ್ಡ ದೊಡ್ಡ ಕುಡುಕರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದನ್ನ ಕಾಣಬಹುದಾಗಿದೆ.

ಪ್ರತಿಯೊಬ್ಬರೂ ಕೂಡ ಈ ವಿಡಿಯೋಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿರುವುದನ್ನ ಕಾಣಬಹುದಾಗಿದೆ. ಈ ರೀತಿಯಾಗಿ ಸಂದರ್ಭಗಳು ಕೂಡ ಒದಗಿ ಬರುತ್ತಾ ಇರುತ್ತದೆ. ಈ ರೀತಿ ಎಲ್ಲೂ ಕೂಡ ಮಾಡುತ್ತಾರೆ ಎಂಬ ಪ್ರಶ್ನೆಗಳು ಕೂಡ ಉದ್ಭವ ಆಗಿದೆ.

ಉದ್ಯೋಗದಲ್ಲಿ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ನಿಮಗೆ ನಂಬಿಸಿ ಮೋಸ ಮಾಡಿದ್ರೆ ಅಥವಾ ಮನೆಯಲ್ಲಿ ತುಂಬಾ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಹೋಗಿದ್ರೆ ಈ ತಕ್ಷಣ ಫೋನ್ ಮಾಡಿ 9538446677

ಮಾಹಿತಿ ಆಧಾರ

LEAVE A REPLY

Please enter your comment!
Please enter your name here