ಅಪಹರಿಸಿ ಸೌಜನ್ಯಾಗೆ ಸಂಜೆ ಆರು ಗಂಟೆಗೆ ಊಟ ಕೊಟ್ಟ ಅಂಶ ಬೆಳಕಿಗೆ ಬಂದಿದೆ ಜಡ್ಜ್ಮೆಂಟ್ ಕಾಫಿ ಅಂಶ

70

ನಮಸ್ಕಾರ ಪ್ರಿಯ ಸ್ನೇಹಿತರೇ, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಕ್ಕು ತಪ್ಪಿಸುವಂತಹ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಬೇರೆ ಬೇರೆ ವೇದಿಕೆ ಸೋಶಿಯಲ್ ಮೀಡಿಯಾಗಳಲ್ಲಿ ಯಾವುದೋ ಒಂದು ತಿರುವುಗಳನ್ನು ಸೃಷ್ಟಿ ಮಾಡುತ್ತಿದ್ದಾರೆ.

ಸೌಜನ್ಯ ಜಡ್ಜ್ಮೆಂಟ್ ಕಾಫಿಯನ್ನು ಇಟ್ಟುಕೊಂಡು ಕೆಲವೊಂದಿಷ್ಟು ಅಂಶಗಳ ಬಗ್ಗೆ ಚರ್ಚೆಗಳು ನಡೆಯುತ್ತಿದೆ ಅದರ ಹಿಂದಿನ ದಿನಗಳಲ್ಲಿ ವಕೀಲರನ್ನು ಕುರಿತು ನಾವು ಚರ್ಚೆಗಳು ಅಥವಾ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ ಆದರೆ ಬಂದಿರುವುದನ್ನ ಗಮನಿಸಬಹುದಾಗಿದೆ.

ಒಂದು ಜಡ್ಜ್ಮೆಂಟ್ ಕಾಫಿ ಹೊರ ಬರುವುದಕ್ಕೆ 11 ವರ್ಷಗಳ ಕಾಲ ಸಾಕ್ಷಿ ಕಂಡು ಹಿಡಿಯಲು ಪ್ರಯತ್ನವನ್ನು ನಡೆಸುತ್ತಿದ್ದಾರೆ. ಸೌಜನ್ಯ ಅವರ ವಿರುದ್ಧ ಪ್ರತಿಭಟನೆ ಹೋರಾಟಗಳು ನಡೆಯುತ್ತಲೇ ಇವೆ. ಎರಡು ಬಣಗಳು ಸೃಷ್ಟಿಯಾಗಿದೆ

ಈ ಬಣ್ಣದವರು ಆ ಬಣ್ಣದವರ ಮೇಲೆ ಆರೋಪ ಮಾಡುವುದು ಆ ಬಣ್ಣದವರು ಈ ಬಣ್ಣದವರ ಮೇಲೆ ಆರೋಪ ಮಾಡುವುದು ಈ ರೀತಿಯ ಪ್ರತಿಕ್ರಿಯೆಗಳು ಹೆಚ್ಚಾಗಿ ಎದುರು ನೋಡುತ್ತಾ ಇವೆ. ಸೌಜನ್ಯ ಪ್ರಕರಣವನ್ನು ಬಿಟ್ಟು ಬೇರೆ ಬೇರೆ ಹಾದಿಗಳನ್ನು ಹಿಡಿಯುತ್ತೇವೆ.

ಸ್ವಾ ಪ್ರತಿಷ್ಠೆ ರಾಜಕೀಯ ಲಾಭದ ಉದ್ದೇಶದಿಂದಾಗಿ ಜನರು ಈ ರೀತಿ ಮಾಡಿದರೆ ಸೌಜನ್ಯ ಅವರಿಗೆ ನ್ಯಾಯ ಎಂಬುದು ದೊರೆಯುವುದೇ ಇಲ್ಲ. ಪೊಲೀಸರು ಸಿಬಿಐ ನವರು ಸರಿಯಾದ ಸಾಕ್ಷಿಗಳನ್ನ ಬಳಸಿದ್ದರು, ಆದರೆ ಜನರು ಬೇರೆ ಬೇರೆ ರೀತಿಯ ಹೇಳಿಕೆಯನ್ನು ಇಟ್ಟು ಅದನ್ನು ಹಾಳು ಮಾಡಿದರು.

ಸಂತೋಷ್ ರಾವ್ ಆರೋಪಿ ಎನ್ನುವುದಕ್ಕೆ ಸಿಸಿಟಿವಿ, ಯಾವುದಾದರೂ ವಸ್ತುಗಳು ಸಿಕ್ಕಿರುವುದು, ಆತನ ಡಿಎನ್ಎ ಪತ್ತೆಯಾಗಿದೆ, ಇವೆಲ್ಲ ಇಲ್ಲದೆ ಹೇಗೆ ಅವರನ್ನು ಆರೋಪಿ ಎಂದು ಹೇಳಲು ಸಾಧ್ಯವಾಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ.

ಸೌಜನ್ಯ ಭದ್ರನ ಪರೀಕ್ಷೆ ಮಾಡಿದಾಗ ಕೆಲವೊಂದಿಷ್ಟು ವಸ್ತುಗಳನ್ನ ಪ್ಯಾಕ್ ಮಾಡಿ ಡಾಕ್ಟರ್ ಗಳು ಅದನ್ನ ಚೆಕ್ ಮಾಡಿ ಹೇಗೆ ಕಳಿಸಿರುತ್ತಾರೋ? ಎಫ್ ಎಸ್ ಸಿ ಅವರು ಕೂಡ ಅದೇ ರೀತಿ ಇರಬೇಕು ಯಾವುದೇ ರೀತಿಯಲ್ಲೂ ಕೂಡ ಬದಲಾವಣೆ ಆಗಿರಬಾರದು.

ಯಾವುದೇ ಕಾರಣಕ್ಕೂ ಸಂತೋಷ ರಾವ್ ಈ ಕೇಸಿಗೆ ಸಂಬಂಧವಿಲ್ಲ. ವೈದ್ಯರು ಡಿಎನ್ಎ ವಿಚಾರದಲ್ಲಿ ತಪ್ಪು ಮಾಡಿದ್ದಾರೆ ಆದ್ದರಿಂದ ಇದು ಕನ್ನಡಿಗರ ಕಷ್ಟ ಎಂದು ಹೇಳುತ್ತಿದ್ದಾರೆ. ಸಂತೋಷ್ ರಾವ್ ಆಗೋದು ಆ ಹುಡುಗಿ ಒಬ್ಬಳನ್ನೇ ಕರೆದುಕೊಂಡು ಈ ರೀತಿ ಮಾಡಿದ್ದಾರೆ ಎಂದು ಹೇಳಲು ಯಾವುದೇ ಸಾಕ್ಷಿ ಇಲ್ಲ.

ಸೌಜನ್ಯವರ ಜಡ್ಜ್ಮೆಂಟ್ ಕಾಫಿಯಲ್ಲಿ ಊಟ ಕೊಟ್ಟಿದ್ದಾರೆ. ಸೌಜನ್ಯವರ ಉಗುರಿನಲ್ಲಾದರೂ ಆ ಆರೋಪಿಯ ಡಿಎನ್ಎ ಆದರೂ ಪತ್ತೆ ಆಗಬೇಕಾಗಿತ್ತು. ಆದರೆ ಯಾವುದೇ ರೀತಿ ಪತ್ತೆ ಆಗಿಲ್ಲ ಇದಕ್ಕೆ ಕಾರಣವೇನು.

ಸಂಜೆ 6 ಗಂಟೆಗೆ ಆಹಾರವನ್ನು ಸೇವಿಸಿರಬಹುದು ಎಂದು ರಶ್ಮಿ ಎಂಬ ವೈದ್ಯರು ಹೇಳಿದ್ದಾರೆ. ಈ ರೀತಿಯ ಕ್ರಮಗಳು ಕೂಡ ನಡೆದಿದೆ ಆದರೆ ಇಲ್ಲಿ ವೈದ್ಯರು ಸಮಸ್ಯೆಗಳು ಮಾಡಿದ್ದಾರೆ ಎಂದು ಹೇಳಬಹುದು ಆದ್ದರಿಂದ ಸರಿಯಾದ ರೀತಿ ಅಂಶವು ಬೆಳಕಿಗೆ ಬಂದಿಲ್ಲ.

ಗುರುಜೀ ರವರಿಂದ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗೋಕೆ ಸೂಕ್ತ ಮಾರ್ಗದರ್ಶನ ಫೋನ್ ನಲ್ಲೆ ದೊರೆಯುವುದು ಅಥವಾ ನಮ್ಮ ಆಫೀಸ್ ನಲ್ಲಿ ಕುಡ ಬಂದು ಭೇಟಿ ಮಾಡಿರಿ ಕರೆ ಮಾಡಿರಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here