ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಅನೇಕ ರೀತಿಯ ಸಾವು ನೋವುಗಳು ಉಂಟಾಗಿದೆ. ವರ್ಷದಿಂದ ವರ್ಷಕ್ಕೆ ಸಾವು ನೋವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ. ಈ ವರ್ಷದ ಆರಂಭದಿಂದಲೇ ಚಿತ್ರರಂಗದ ಗಣ್ಯಧಿ ಗಣ್ಯಗಳು ಇಹಲೋಕವನ್ನ ತ್ಯಜಿಸಿದ್ದಾರೆ.
ಯುವ ನಟ ನಟಿಯರು ಹೃದಯಘಾತಕ್ಕೆ ತುತ್ತಾಗಿ ಮರಣ ಹೊಂದಿದ್ದಾರೆ. ಚಿತ್ರರಂಗದಲ್ಲಿ ಮಿಂಚ ಬೇಕಾಗಿದ್ದು ತನ್ನದೇ ಆದ ಪಾತ್ರವನ್ನು ನಿರ್ವಹಿಸಬೇಕಾದ ವ್ಯಕ್ತಿಗಳು ಕೂಡ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕರು ಒಬ್ಬರು ಪಾರ್ಶ್ವ ವಾಯುವಿಗೆ ತುತ್ತಾಗಿ ವೃದ್ಧಾ ಶ್ರಮದಲ್ಲಿ ಅವರು ಕೊನೆಯ ಉಸಿರನ್ನ ಎಳೆದಿದ್ದಾರೆ. ಮಲಯಾಳಂನ ಖ್ಯಾತ ನಿರ್ದೇಶಕ ಕೆ ಜೆ ಜಾರ್ಜ್ ಅವರು ನಿಧನರಾಗಿದ್ದಾರೆ. ಅವರಿಗೆ ಕೇವಲ 77 ವರ್ಷ ವಯಸ್ಸಾಗಿತ್ತು.
ಅವರು ವೃದ್ಧಾಶ್ರಮದಲ್ಲಿ 8:00 ಸಮಯದಲ್ಲಿ ಕೊನೆ ಉಸಿರನ್ನ ಏಳದಿದ್ದಾರೆ. ಪಾರ್ಶ್ವ ವಾಯುವಿಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಇವರು ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಅವರು ಸಿನಿಮಾ ಚಿತ್ರರಂಗಗಳಲ್ಲಿ ಖ್ಯಾತಿಯನ್ನ ಪಡೆದಿದ್ದರೂ ಮತ್ತು ಹೆಚ್ಚು ಪ್ರೋತ್ಸಾಹವನ್ನು ಕೂಡ ಪಡೆದುಕೊಂಡಿದ್ದರು.
1975 ರಲ್ಲಿ ತೆರೆ ಕಂಡ ಸ್ವಪ್ನ ಧನಂ ಎನ್ನುವ ಚಿತ್ರದಿಂದ ಸಾಕಷ್ಟು ರೀತಿಯ ಹೆಸರು ಮತ್ತು ಖ್ಯಾತಿಯನ್ನ ಪಡೆದುಕೊಂಡಿದ್ದರು. ಈ ಸಿನಿಮಾಗೂ ಕೇರಳದ ಮತ್ತು ಮಲಯಾಳಂನಲ್ಲಿ ಹೆಚ್ಚು ಪ್ರಶಸ್ತಿಯನ್ನು ಪಡೆದುಕೊಂಡಿದ್ದರು ಮತ್ತು ತನ್ನದೇ ಆದ ರೀತಿಯಲ್ಲಿ ಅವರು ಖ್ಯಾತಿಯನ್ನು ಹೊಂದಿದ್ದರು.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಪಡೆದಿದ್ದರು. ಈ ಚಿತ್ರವು ವಿಮರ್ಶಾತ್ಮಕ ಪ್ರಶಂಸೆಯನ್ನು ಪಡೆದುಕೊಳ್ಳುವ ಜೊತೆಗೆ ಒಳ್ಳೆಯ ಗಳಿಗೆಯನ್ನು ಕೂಡ ಕಂಡಿತು. ಅನೇಕ ರೀತಿಯ ಮಲಯಾಳಂ ಮತ್ತು ತೆಲುಗುಗೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ಸಿನಿಮಾವನ್ನ ಮಾಡಿದ್ದಾರೆ.
ನಮ್ಮ ಚಿತ್ರರಂಗಗಳಲ್ಲಿ ಖ್ಯಾತ ನಿರ್ದೇಶಕರು ಎಂದು ಕೂಡ ಅವರು ಪ್ರಸಿದ್ಧಿಯನ್ನು ಪಡೆದಿದ್ದರು. ಇವರ ಸಾವಿನಿಂದಾಗಿ ಮಲಯಾಳಂ ಚಿತ್ರರಂಗಕ್ಕೆ ಬಾರಿ ನಷ್ಟ ಉಂಟಾಗಿದೆ. ಅನೇಕ ರೀತಿಯ ಗಣ್ಯ ವ್ಯಕ್ತಿಗಳು ಇವರಿಗೆ ಸಂತಾಪವನ್ನು ಸೂಚಿಸಿದ್ದಾರೆ ಮತ್ತು ಇದರಿಂದ ದೊಡ್ಡ ಸಮಸ್ಯೆ ಉಂಟಾಗಬಹುದು
ಚಿತ್ರರಂಗಕ್ಕೆ ಇದರಿಂದ ದೊಡ್ಡ ಹೊಡೆತ ಎಂದು ಕೂಡ ಅನೇಕ ಗಣ್ಯರು ಹೇಳಿದ್ದಾರೆ. ಅನೇಕ ರೀತಿಯಾ ಕಲಾವಿದರಿಗೆ ಇವರು ಒಂದು ವೇದಿಕೆಯನ್ನು ಕೂಡ ನೀಡಿದ್ದರು. ಆದರೆ ಖ್ಯಾತ ನಟ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಎಲ್ಲರಿಗೂ ಕೂಡ ಘಾಸಿಯಾಗಿದೆ.
ಮನೆಯಲ್ಲಿ ಕಲಹ, ಸಂಸಾರಿಕ ಕಲಹ ಇನ್ನು ವಿವಿಧ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಈ ಕುಡ್ಲೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ ರವರು.
- ಸರ್ಕಾರ ಮಹಿಳೆಯರಿಗೆ ಹೊಸ ಯೋಜನೆ ಮಹಿಳೆಯರಿಗೆ ಸಾಲ ಸಿಗುತ್ತೆ
- ಹೊಸ ನಿಯಮ ಜಮೀನಿನಲ್ಲಿ ಮನೆ ಕಟ್ಟಿದವರಿಗೆ
- ರಷ್ಯಾ ಗೆ ನಾವು ಸಪೋರ್ಟ್ ಮಾಡುವುದಿಲ್ಲ ಎಂದ ಜೈ ಶಂಕರ್
- ಭಾರಿ ಮಳೆಯಿಂದಾಗಿ ಆರೆಂಜ್ ಅಲರ್ಟ್ ಅನ್ನು ನೀಡಿದ್ದಾರೆ
- ಗೃಹಲಕ್ಷ್ಮಿಯ 2000 ಹಣ ಬಂದಿಲ್ಲ ಎಂದರೆ ಈ ಕೆಲಸ ಮಾಡಿದು ಕಡ್ಡಾಯ
- ಸೆಪ್ಟೆಂಬರ್ ತಿಂಗಳ ಅಕ್ಕಿ ಮತ್ತು ಹಣ ಬಿಡುಗಡೆ ಈ ಕೆಲಸ ಮಾಡುವುದು ಕಡ್ಡಾಯ
ವೀಡಿಯೊ ನೋಡಿ