ಆರೋಗ್ಯದಲ್ಲಿ ಏರು ಪೇರು ಖ್ಯಾತ ಸ್ವಾಮೀಜಿ ಇನ್ನಿಲ್ಲ

33
ಆರೋಗ್ಯದಲ್ಲಿ ಏರು ಪೇರು ಖ್ಯಾತ ಸ್ವಾಮೀಜಿ ಇನ್ನಿಲ್ಲ
ಆರೋಗ್ಯದಲ್ಲಿ ಏರು ಪೇರು ಖ್ಯಾತ ಸ್ವಾಮೀಜಿ ಇನ್ನಿಲ್ಲ

ಆರೋಗ್ಯದಲ್ಲಿ ಏರು ಪೇರು ಖ್ಯಾತ ಸ್ವಾಮೀಜಿ ಇನ್ನಿಲ್ಲ

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ವರ್ಷದ ಆರಂಭದಿಂದಲೇ ಅನೇಕ ಜನರು ಸಾವನ್ನಪ್ಪಿದ್ದಾರೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಇಹಲೋಕವನ್ನ ತ್ಯಜಿಸುತ್ತಿದ್ದಾರೆ.

ಆರೋಗ್ಯದಲ್ಲಿ ಏರು ಪೇರು ಖ್ಯಾತ ಸ್ವಾಮೀಜಿ ಇನ್ನಿಲ್ಲ
ಆರೋಗ್ಯದಲ್ಲಿ ಏರು ಪೇರು ಖ್ಯಾತ ಸ್ವಾಮೀಜಿ ಇನ್ನಿಲ್ಲ

ಇನ್ನು ಕೆಲವೊಂದಿಷ್ಟು ಜನರು ವಯೋಸಹಜದಿಂದ ಸಾವನ್ನಪ್ಪಿದ್ದರೆ, ಯುವ ನಾಯಕರು ಹೃದಯಾಘಾತದಿಂದ ಮರಣ ಹೊಂದುತ್ತಿದ್ದಾರೆ. ಅನೇಕ ಜನರು ಮಾರಣಾತಿಕ ಕಾಯಿಲೆಯಿಂದ ಮರಣ ಹೊಂದುತ್ತಿದ್ದಾನೆ.

ಹಿರಿಯ ನಾಗರಿಕರು ಮರಣ ಹೊಂದುತ್ತಿರುವುದರಿಂದ ಇದು ಒಂದು ರೀತಿಯ ನಷ್ಟ ಸಂಭವಿಸುತ್ತದೆ ಎಂದು ಹೇಳಬಹುದು. ಖ್ಯಾತ ಸ್ವಾಮೀಜಿ ಒಬ್ಬರು ಇಹಲೋಕವನ್ನ ತ್ಯಜಿಸಿದ್ದಾರೆ. ರಾಮಕೃಷ್ಣ ಮಿಷನ್ ಅಧ್ಯಕ್ಷರಾದಂತಹ ಸ್ಮರಣಾನಂದ ಅವರು ಇಹ ಲೋಕವನ್ನು ತ್ಯಜಿಸಿದ್ದಾರೆ.

ಪ್ರಧಾನಿ ಮಮತಾ ಬ್ಯಾನರ್ಜಿ, ಅನೇಕ ಜನ ಗಣ್ಯರು ಇವರ ಸಾವಿಗೆ ಸಂತಾಪ ಹೇಳಿದ್ದಾರೆ. 17ನೇ ಬಾರಿ ಅವರು ರಾಮಕೃಷ್ಣ ಮಿಷನ್ ಅಧ್ಯಕ್ಷರಾಗಿ ಕಾರ್ಯವನ್ನು ನಿರ್ವಹಿಸುತ್ತಾರೆ.

ಮರಣಾನಂದ ಅವರಿಗೆ ಮುದ್ರ ನಾಳದ ಸೋಂಕು ಕಂಡುಬಂದಿರುವುದರಿಂದ ಜನವರಿ ತಿಂಗಳಲ್ಲಿ ಅವರಿಗೆ ಈ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಅವರಿಗೆ ಉಸಿರಾಟದ ತೊಂದರೆ ಕೂಡ ಇದ್ದಿರುವುದರಿಂದ 2022 ರಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷರಾಗಿ ಅವರು ಕಾರ್ಯವನ್ನು ನಿರ್ವಹಿಸುತ್ತಿದ್ದರು.

ಸ್ವರಣನಂದ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆದ್ದರಿಂದ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಅವರು ಆರೋಗ್ಯದಲ್ಲಿ ಸಾಕಷ್ಟು ರೀತಿಯ ಚೇತರಿಕೆಯನ್ನ ಕೂಡ ಕಾಣಿಸಿಕೊಂಡಿತು.

ಆರೋಗ್ಯದಲ್ಲಿ ಚೇತರಿಕೆ ಕಂಡರೂ ಕೂಡ ನಂತರ ಮತ್ತೆ ಆರೋಗ್ಯ ಹದಗೆಟ್ಟು ಈ ಸ್ಮರಣಾನಂದ ಸ್ವಾಮೀಜಿಯವರು ಸಾವನ್ನಪ್ಪಿದ್ದಾರೆ ಈ ರೀತಿಯ ಸಾವಿನಿಂದಾಗಿ ಅನೇಕ ರೀತಿಯ ನಷ್ಟ ಕೂಡ ಸಂಭವಿಸಿದೆ ಎಂದು ಹೇಳಲಾಗಿದೆ

ಇದನ್ನು ಕೂಡ ಓದಿ: 

ರಾಜ್ಯ ಸರ್ಕಾರವು ರೈತರಿಗೆ ಭರ್ಜರಿ ಗುಡ್ ನ್ಯೂಸ್

ಲೋಕಸಭೆ ಚುನಾವಣೆಯ ನಂತರ ಮಹಿಳೆಯರಿಗೆ ಉಚಿತ ಬಸ್ ಕರೆಂಟ್ ಇಲ್ಲ ಮತ್ತು 2000 ಇಲ್ಲ

ಎಲ್ಲಾ ರೈತರಿಗೂ ಕೂಡ ಏಪ್ರಿಲ್ 1 ರಂದು ಬರ ಪರಿಹಾರದ ಹಣ ಬಿಡುಗಡೆ

ರೈತರಿಗೆ ಸಿಹಿ ಸುದ್ದಿ ಈ ಯೋಜನೆಯ ಮೂಲಕ ಸಿಗಲಿದೆ 90 ರಷ್ಟು ಸಬ್ಸಿಡಿ

ಜೆಡಿಎಸ್ ಗೆ ಮೂರು ಕ್ಷೇತ್ರ ಘೋಷಿಸಿದ ಬಿಜೆಪಿ

ರಾಮಕೃಷ್ಣ ಮಠದ ಅಧ್ಯಕ್ಷರಾಗಿಯೂ ಕೂಡ ಕಾರ್ಯನಿರ್ವಹಿಸುತ್ತಿದ್ದರು ಆದರೆ ಈ ರೀತಿಯ ಸಂದರ್ಭದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಇದನ್ನು ತಿಳಿಸಬಹುದು ಇವರು ಖ್ಯಾತ ಸ್ವಾಮೀಜಿ ಎಂದು ಪ್ರಕ್ಯತೆಯನ್ನು ಕೂಡ ಪಡೆದುಕೊಂಡಿದ್ದರು.

ಆರೋಗ್ಯದಲ್ಲಿ ಏರು ಪೇರು ಖ್ಯಾತ ಸ್ವಾಮೀಜಿ ಇನ್ನಿಲ್ಲ
ಆರೋಗ್ಯದಲ್ಲಿ ಏರು ಪೇರು ಖ್ಯಾತ ಸ್ವಾಮೀಜಿ ಇನ್ನಿಲ್ಲ

ಚೆನ್ನೈನ ರಾಧಾಕೃಷ್ಣನ್ ಮಿಶನ ಅಧ್ಯಕ್ಷರಾಗಿ ಅಲ್ಲಿ ನೇಮಕಗೊಂಡು ತಮ್ಮ ಕರ್ತವ್ಯವನ್ನ ಕೂಡ ನಿರ್ವಹಿಸುತ್ತಿದ್ದರು. ಅನೇಕ ಜನರಿಗೆ ದಾರಿದೀಪವಾಗಿದ್ದರು,

ಆದರೆ ಅವರು ಆರೋಗ್ಯದಲ್ಲಿ ಸಾಕಷ್ಟು ರೀತಿಯ ಸಮಸ್ಯೆ ಎದುರಾಗಿ ಈ ರೀತಿಯ ತೊಂದರೆ ಕಾಣಿಸಿಕೊಂಡಿತು ಆದ್ದರಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಲಾಗಿದೆ ಖ್ಯಾತ ಸ್ವಾಮೀಜಿಯವರು ಮರಣ ಹೊಂದಿದ್ದಾರೆ. ತುಂಬಲಾರದ ನಷ್ಟ ಎಂದು ಹೇಳಬಹುದು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here