ಕರ್ನಾಟಕದ ಖ್ಯಾತ ಯುವ ನಟ ಇನ್ನಿಲ್ಲ ದುಃಖದಲ್ಲಿ ಚಿತ್ರರಂಗ

93

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ಯಾಂಡಲ್ ವುಡ್ ಗೆ ಒಂದರ ಮೇಲೆ ಒಂದರಂತೆ ಆಘಾತಗಳು ಹೆಚ್ಚಾಗುತ್ತಲೇ ಇದೆ. ಸ್ಪಂದನ ಬೆನ್ನಲ್ಲೇ ಚಿತ್ರರಂಗಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಕನ್ನಡದ ಕಿರುತೆರೆ ನಟ ದಿಢೀರ್ ಇನ್ನಿಲ್ಲ ಹೃದಯಘಾತ ಎಂಬುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಾ ಹೋಗುತ್ತಿದೆ.

ಹೃದಯಾಘದಿಂದ ಯುವಕರು ಮೃತ ಪಡುತ್ತಿರುವುದನ್ನ ಗಮನಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ವಿಜಯ ರಾಘವೇಂದ್ರ ಅವರ ಹೆಂಡತಿ ಸ್ಪಂದನ ಅವರು ಹೃದಯಘಾತದಿಂದ ಮರಣ ಹೊಂದಿದ್ದರು.

ಈ ದುಃಖ ಕಡಿಮೆಯಾಗುವುದರ ಒಳಗೆ ತಮಿಳು ಮತ್ತು ಹಿಂದಿ ಧಾರವಾಹಿಗಳಲ್ಲಿ ನಟನೆ ಮಾಡಿರುವಂತಹ ಮಂಡ್ಯದ ಮೂಲ ನಟ ಪವನ್ ಅವರು ಕೂಡ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ದುಃಖದಲ್ಲಿ ಮುಳುಗಿದ್ದ ಪವನ್ ಅವರ ಕುಟುಂಬ.

ಕಿರುತೆರೆಯ ನಟರಾಗಿರುವ ಪವನ್ ಅವರು ಮೃತಪಟ್ಟಿದ್ದಾರೆ. ಕನ್ನಡ ಹಿಂದಿ ತಮಿಳು ಇಂತಹ ಧಾರವಾಹಿಗಳಲ್ಲಿ ಅವರು ತಮ್ಮದೇ ಆದ ಪಾತ್ರವನ್ನು ನಿರ್ವಹಿಸುತ್ತಿದ್ದರು. ತುಂಬಾ ಮೆಚ್ಚುಗೆಯನ್ನ ಪಡೆದುಕೊಂಡಿದ್ದ ಪವನ್ ಅವರು ಮೃತಪಟ್ಟಿದ್ದಾರೆ.

ಕೇವಲ ಪವನ್ ಅವರಿಗೆ 25 ವರ್ಷ ವಯಸ್ಸಾಗಿತ್ತು. ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಹರಿಹರ ಗ್ರಾಮದಲ್ಲಿ ಪವನ್ ಅವರ ಅಂತ್ಯಕ್ರಿಯೆ ನೆರವೇರಲಿದೆ. ಅವರ ಕುಟುಂಬದವರು ಮತ್ತು ಅವರ ಆಪ್ತರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆ ಹೆಚ್ಚಾಗಿದೆ.

ಕಿರುತೆರೆಯಲ್ಲಿ ತಮ್ಮದೇ ಆದ ಚಾಪನ್ನ ಮೂಡಿಸಿದ್ದ ಈ ಪ್ರವೀಣ್ ಅವರು ಇವರ ಕೈಯಲ್ಲಿ ಅನೇಕ ರೀತಿಯ ಪ್ರಾಜೆಕ್ಟ್ ಗಳು ಕೆಲಸ ಮಾಡುತ್ತಾ ಇದ್ದವು ಇದರಿಂದಾಗಿ ಅವರಿಗೆ ತೀವ್ರವಾಗಿ ಹೃದಯಘಾತ ಸಂಬಂಧಿಸಿದ ಕೆ ಆರ್ ಪೇಟೆ ಪವನ್ ಅವರು ಮಹಾರಾಷ್ಟ್ರದಲ್ಲಿ ಅವರು ನೆಲೆಯೂರಿದ್ದರು.

ಕನ್ನಡ ಬೇರೆ ಬೇರೆ ಭಾಷೆಗಳಲ್ಲಿ ಅವರು ತಮ್ಮದೇ ಆದ ಧಾರವಾಹಿ ಆಗಿರಬಹುದು ಕಿರುತೆರೆಯ ನಟರಲ್ಲಿ ಪಾತ್ರವನ್ನು ನಿರ್ವಹಿಸುತ್ತಾ ಇದ್ದರು. ಬೆಳ್ಳಿ ಪರದೆಯ ಮೇಲೆ ಅವರು ಚಾಪನ ಮೂಡಿಸಬೇಕು ಎಂಬುವ ಆಸೆಯನ್ನು ಹೊಂದಿದ್ದರು.

ಪವನ್ ಅವರ ಮೃತ ದೇಹವನ್ನು ಮಂಡ್ಯಕ್ಕೆ ರವಾನೆ ಮಾಡಲಾಗುತ್ತದೆ ಕನ್ನಡ ಚಿತ್ರರಂಗದಲ್ಲಿ ಒಬ್ಬರಾದ ಮೇಲೆ ಒಬ್ಬರಿಗೆ ದುಃಖವು ಹೆಚ್ಚಾಗುತ್ತಾ ಹೋಗುತ್ತದೆ. ಈ ರೀತಿಯ ಚಿತ್ರರಂಗಕ್ಕೆ ದೊಡ್ಡ ಆಘಾತವೇ ಎಂದು ಹೇಳಬಹುದಾಗಿದೆ.

ಅವರು ಬೇರೆ ಬೇರೆ ಭಾಷೆಯಲ್ಲಿ ಕಿರುತೆರೆಯ ನಟರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಮುಂದಿನ ದಿನಗಳಲ್ಲಿ ಬೆಳ್ಳಿ ಪರದೆಯಲ್ಲಿ ನಟನೆ ಮಾಡಬೇಕೆನ್ನುವ ಆಸೆಯನ್ನು ಹೊಂದಿದ್ದರು.

ನಿಮ್ಮ ಪ್ರತಿ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ, ಸಮಸ್ಯೆ ಪರಿಹಾರಕ್ಕೆ ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here