ಕೋಡಿ ಮಠದ ಶ್ರೀಗಳ ಭವಿಷ್ಯ ನಿಜ ಟ್ರಂಪ್ ಹತ್ಯೆ ಯತ್ನ.
ನಮಸ್ಕಾರ ಪ್ರಿಯ ಸ್ನೇಹಿತರೇ, ಕೋಡಿಮಠದ ಶ್ರೀಗಳು ಆದಂತಹ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯವನ್ನು ನುಡಿದಂತೆ ಪಂಚಭೂತಗಳಾದ ಭೂಮಿ, ಆಕಾಶ, ನೀರು, ವಾಯು, ಬೆಂಕಿಯಿಂದ ಬಾರಿ ತೊಂದರೆ ಉಂಟಾಗುತ್ತಿರುವುದನ್ನ ಎಲ್ಲರೂ ಕೂಡ ಗಮನಿಸುತ್ತಿದ್ದೇವೆ. ಕರ್ನಾಟಕ ಮುಂಬೈ ಸೇರಿದಂತೆ ದೇಶದಲ್ಲೆಡೆ ಬಾರಿ ಮಳೆ ಉಂಟಾಗಿ ಜನ ಜೀವನ ತುಂಬಾ ಅಸ್ತವ್ಯಸ್ತ ಉಂಟಾಗಿದೆ.
ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದಾಗ ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಲಾಗಿದೆ. ಕೋಡಿಮಠದ ಶ್ರೀಗಳು 2024ರಲ್ಲಿ ಭವಿಷ್ಯ ಹೇಳಿದ್ದರು ಈ ವರ್ಷ ಭಯಾನಕ ಅನುಭವ ಆಗುತ್ತದೆ ಎಂದು ಈ ವರ್ಷ ಒಂದೆರಡು ಪ್ರಧಾನಿಗಳ ಸಾವು ಕೂಡ ಆಗುವ ಸಾಧ್ಯತೆ ಇದೆ, ನೋವುಗಳು ಸಂಭವಿಸಬಹುದು ಎಂದಿದ್ದಾರೆ ಜೊತೆಗೆ ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ.
ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ. ದೇಶದಲ್ಲಿ ಅಸ್ಥಿರತೆ ಯುದ್ಧ ಬೀದಿ ಅಣುಬಾಂಬ್ ಸ್ಪೋಟ ಆಗಬಹುದು ಇದರೊಂದಿಗೆ ಜಗತ್ತು ಮತ್ತೊಬ್ಬ ರೋಗ ಹರಡುವ ಸಾಧ್ಯತೆ ಜೊತೆಗೆ ದೊಡ್ಡ ಸುನಾಮಿ ಎಂದು ಎದ್ದು ಜಗತ್ತಿನಲ್ಲಿ ಅಪಾಯ ಬರುವ ಸಾಧ್ಯತೆ ಇದೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು ಸಂಕಷ್ಟ ಎದುರಾಗಲಿದೆ. ಅಕಾಲಿಕ ಮಳೆಗಾಗಿ ಲಕ್ಷಾಂತರ ಜನರು ತೊಂದರೆಗೊಳಗಾಗುತ್ತಾರೆ.
ವಿಪರೀತ ಮಳೆಯಾಗುತ್ತಿದ್ದು ಸಾವುಗಳು ಸಂಭವಿಸುತ್ತದೆ, ಶ್ರೀಗಳು ಹೇಳಿದಂತೆ ಪ್ರಕೃತಿ ಮುನಿದು ಭೂಕಂಪ, ಜಲಕಂಠಕ, ಎದುರಾಗಬಹುದು. ರಾಜಕೀಯದಲ್ಲಿ ಅತಂತ್ರದಿಂದಲೇ ಕೂಡಿರುತ್ತದೆ ರಾಜಕೀಯದ ಬಗ್ಗೆಯೂ ಕೂಡ ಭವಿಷ್ಯ ನುಡಿದಿದ್ದಾರೆ.
ಇದನ್ನು ಸಹ ಓದಿ:
ರೇಷನ್ ಕಾರ್ಡ್ಗಳಿಗೆ ತಿದ್ದುಪಡಿ ಮಾಡುವುದಕ್ಕೆ ಅರ್ಜಿ ಅನುಮೋದನೆ
ಇಲ್ಲೊಬ್ಬ ಮಹಿಳೆ ಬಕ್ರ ಮಾಡಿ ಐಎಎಸ್ ಅಧಿಕಾರಿಯಾದ್ರಾ?
ಅಪರ್ಣ ಅವರ ಧ್ವನಿಗೆ ತಾಗಿತ್ತ ದೃಷ್ಟಿ
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ
ಜನಧನ್ ಅಕೌಂಟ್ ಇದ್ದವರಿಗೆ 10 ಸಾವಿರ ಜಮೆ?
ಅಶುಭ ಭವಿಷ್ಯ ಈಗಲೇ ನುಡಿಯಬಾರದು ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣ ಕೈಯಿಂದ ಕತ್ತರಿಸಲಾಗುತ್ತದೆ. ಅದೇ ರೀತಿಯಲ್ಲೂ ಕೂಡ ಪಾರ್ಲಿಮೆಂಟ್ ನಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತದೆ.
ಅವತ್ತು ವರ್ಷದ ನಂತರ ಅಮೆರಿಕದಲ್ಲಿ ಅಧ್ಯಕ್ಷರಾಗಿದ್ದ ವ್ಯಕ್ತಿ ಒಬ್ಬರ ಹತ್ಯೆ ಕೂಡ ನಡೆದಿದೆ. ಜಾನ್ ಎಸ್ ಕೆ ನಡಿ ಅಧ್ಯಕ್ಷರಾಗಿದ್ದಲ್ಲಿ ಹತ್ಯೆ ಮಾಡಲಾಗಿದೆ.
ಇದಾದ ನಂತರ ಅಧ್ಯಕ್ಷ ಅಥವಾ ಮಾಜಿ ಅಧ್ಯಕ್ಷ ಹತ್ಯೆ ಪ್ರಯತ್ನ ಅಮೆರಿಕದಲ್ಲಿ ನಡೆದಿರಲಿಲ್ಲಾ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಗೆ ಯತ್ನಿಸಲಾಗುತ್ತಾ ಇದೆ ಆದ್ದರಿಂದ ಕೋಡಿ ಮಠದ ಶ್ರೀಗಳು ಹೇಳಿರುವ ಭವಿಷ್ಯಗಳು ನಿಜವಾಗುವ ಸಾಧ್ಯತೆ ಕೂಡ ಇದೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನ ತಿಳಿಯೋಣ.