ಹಾರುತ್ತಿರುವ ಮೀನು ಇದನ್ನು ನೋಡುತ್ತಿರುವರೆಲ್ಲ ವಿಸ್ಮಯ.

114

ನಮಸ್ಕಾರ ಪ್ರಿಯ ಸ್ನೇಹಿತರೇ, ಮೀನು ಜಲಚರಜೀವಿ ಯಾವಾಗಲೂ ಕೂಡ ನೀರಿನಲ್ಲಿ ವಾಸಿಸುತ್ತಲೇ ಇರುತ್ತದೆ ಅದು ನೀರಿನಿಂದ ಹೊರಗೆ ಬಂದರೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ.

ದೀರ್ಘ ಕಾಲದವರೆಗೆ ನೀರಿನಿಂದ ಹೊರಗೆ ಇರುವುದು ಮೀನುಗಳಿಗೆ ಅಸಾಧ್ಯವಾದ ಮಾತಾಗಿರುತ್ತದೆ. ನೀರಿನಿಂದ ಹೊರ ತೆಗೆದರೆ ಕೆಲವೇ ನಿಮಿಷಗಳಲ್ಲಿ ಒದ್ದಾಡಿ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತದೆ.

ಮೀನುಗಳು ಕಿವಿರು ಮೂಲಕ ಉಸಿರಾಡುತ್ತದೆ ಅವು ಉಸಿರಾಡಲೇಬೇಕು ಎಂದರೆ ನೀರಿನಲ್ಲಿಯೇ ಅವು ಬದುಕಲೇಬೇಕು. ಮೀನುಗಳು ಕಿವಿರುಗಳ ಮೂಲಕ ಉಸಿರಾಡುತ್ತವೆ.

ಕಿವಿರುಗಳು ಮೀನಿನ ಶ್ವಾಸಕೋಶದಂತೆ ಕೆಲಸವನ್ನು ನಿರ್ವಹಿಸುತ್ತದೆ ಈ ವಿಡಿಯೋವನ್ನು ಲಕ್ಷಾಂತರ ಜನರು ನೋಡಿದ್ದಾರೆ ಮತ್ತು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

ನೀರಿನಿಂದ ಮೀನುಗಳನ್ನು ಹೊರ ತೆಗೆದರೆ ಅವು ಜೀವಿಸುವುದೇ ಕಷ್ಟ ಸಾಧ್ಯವಾಗಿರುತ್ತದೆ. ಹಕ್ಕಿಗಿಂತ ವೇಗವಾಗಿ ಹಾರುತ್ತಿರುವ ಮೀನಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ನೋಡಿದರೆ ನಮ್ಮ ಕಣ್ಣುಗಳು ನಮಗೆ ಮೋಸ ಮಾಡುತ್ತಿದ್ದಾವೆ ಎನ್ನುವ ಹಾಗೆ ನಮಗೆ ಬಾಸವಾಗುತ್ತದೆ. ಸಮುದ್ರದ ಮಧ್ಯದಲ್ಲಿ ಮೀನು ಒಂದು ತುಂಬಾ ದೂರವಾಗಿ ಹಾರಿಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ.

ಹಕ್ಕಿಗಿಂತ ವೇಗವಾಗಿ ಈ ರೀತಿ ಮೀನುಗಳು ಹಾರುತ್ತವೆ ಎಂದು ಯಾರೂ ಕೂಡ ನಂಬಲು ಸಾಧ್ಯವಾಗುವುದಿಲ್ಲ. ಮೀನನ್ನ ಹಿಂಬಾಲಿಸಿಕೊಂಡು ಹೋಗುತ್ತಿರುವ ಒಂದು ಬೋಟ್ ಅನ್ನು ಸಹ ನಾವು ಕಾಣಬಹುದಾಗಿದೆ.

ಈ ಹಾರುತ್ತಿರುವ ಮೀನನ್ನ ನೋಡಿದರೆ ನಮಗೆ ವಿಮಾನವನ್ನು ನೋಡಿದ ರೀತಿಯಲ್ಲೇ ಕಾಣುತ್ತದೆ. ಈ ಹಾರುತ್ತಿರುವ ಮೀನಿನ ದೃಶ್ಯವನ್ನು ಟ್ವಿಟರ್ ನಲ್ಲಿ ಹರಿದು ಹಂಚಿ ಬಿಟ್ಟಿರುವುದನ್ನು ಕಾಣಬಹುದಾಗಿದೆ.

ಈ ವಿಡಿಯೋನ ಲಕ್ಷಾಂತರ ಜನರು ನೋಡಿದ್ದರೆ ಅಪರೂಪವಾದ ದೃಶ್ಯವಾಗಿದ್ದು ಕ್ಯಾಮರಾ ಕಣ್ಣಲ್ಲಿ ಸರಿಯಾಗಿರುವುದನ್ನು ಕಾಣುತ್ತೇವೆ. ಈ ವಿಡಿಯೋವನ್ನು ಅನೇಕ ಜನರು ಇಷ್ಟಪಟ್ಟಿರುವುದನ್ನ ಸಹ ಗಮನಿಸಬಹುದಾಗಿದೆ.

ಪ್ರಕೃತಿಯಲ್ಲಿ ನಾನಾ ರೀತಿಯ ಘಟನೆಗಳು ದಿನದಿಂದ ದಿನಕ್ಕೆ ನಡೆಯುತ್ತಲೇ ಇರುತ್ತವೆ ಆ ರೀತಿಯ ಘಟನೆಗಳಲ್ಲಿ ಇದು ಕೂಡ ಒಂದಾಗಿದೆ ಹಕ್ಕಿಯಂತೆ ಹಾರುವ ಜೀವಿಯಲ್ಲಿ ಮೀನು ಕೂಡ ಒಂದಾಗಿದೆ ಹಕ್ಕಿಗಿಂತ ವೇಗವಾಗಿ ಹಾರುತ್ತಿರುವುದನ್ನು ಮೀನು ನಾವು ಕಾಣಬಹುದಾಗಿದೆ.

ಅನೇಕ ಜನರು ಇದನ್ನ ನೋಡಿ ಅನೇಕ ರೀತಿಯಲ್ಲಿ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ಯಾವತ್ತೂ ಕೂಡ ಹಾರುತ್ತಿರುವ ಮೀನುಗಳನ್ನು ನೋಡೇ ಇಲ್ಲ ಎಂದು ಹೇಳಿದ್ದಾರೆ. ಈ ರೀತಿ ಹಕ್ಕಿಗಳ ರೀತಿ ಹಾರುತ್ತಿರುವ ಮೀನಿನ ದೃಶ್ಯವನ್ನು ನಾವು ಕಾಣಬಹುದಾಗಿದೆ.

ಕೊಳ್ಳೇಗಾಲದ ಪ್ರಖ್ಯಾತ ಗುರುಜೀ ಹಾಗು ಸ್ಪೆಷಲಿಸ್ಟ್ ಮಾರುತಿ ಗುರುಜೀ ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ನಮಗೆ ತಕ್ಷಣ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here