ಬೈಕ್ ಕೊಟ್ರೆ ತಾಳಿ ಕಟ್ತೀನಿ ಎಂದ ವರ ಕೋಪದಲ್ಲಿ ಹುಡುಗಿ ಮಾಡಿದ್ದೇ ಬೇರೆ.

106

ನಮಸ್ಕಾರ ಪ್ರಿಯ ಸ್ನೇಹಿತರೇ, ಮದುವೆ ಎಂದ ಮೇಲೆ ವರನಿಗೆ ಉಡುಗೊರೆ ವರದಕ್ಷಿಣೆ ಕೊಡುವುದು ಸರ್ವೆ ಸಾಮಾನ್ಯ. ಹಿಂದಿನ ಕಾಲದಿಂದಲೂ ನಡೆದು ಬಂದ ಒಂದು ಪದ್ಧತಿಯೇ ಆಗಿದೆ. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಕೊಡುವುದು ಅಥವಾ ತೆಗೆದುಕೊಳ್ಳುವುದು

ಈ ರೀತಿಯನ್ನು ಜನರು ವಿರೋಧ ಮಾಡುತ್ತಾರೆ ಇವುಗಳನ್ನ ಬಿಟ್ಟು ಗಂಡ ಹೆಂಡತಿ ಮದುವೆಯಾಗೋದು ಸರ್ವೇಸಾಮಾನ್ಯವಾಗಿರುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ಗಮನಿಸಬಹುದಾಗಿದೆ.

ಆದರೆ ಇಲ್ಲೊಬ್ಬ ವರನು ಮಾಡಿರುವ ಕೆಲಸಕ್ಕೆ ಎಲ್ಲಾ ಜನರು ಕೂಡ ಬೆಚ್ಚಿಬಿದ್ದಿದ್ದರೆ ಇತ್ತೀಚಿನ ದಿನಗಳಲ್ಲೂ ಕೂಡ ಈ ರೀತಿಯ ಜನರು ಇದ್ದಾರೆ ಎನ್ನುವ ಪ್ರಶ್ನೆ ಕೂಡ ಉಂಟಾಗುತ್ತದೆ.

ವರನು ವಧುವಿನ ಕಡೆಯವರಿಗೆ ನೀವು ಬುಲೆಟ್ ಬೈಕ್ ಕೊಡುವಂತೆ ಅವರನ್ನು ಹೇಳುತ್ತಿದ್ದಾನೆ. ಒಂದು ವೇಳೆ ಬುಲೆಟ್ ಬೈಕ್ ಅನ್ನ ಕೊಡದೇ ಇದ್ದರೆ ನಾನು ಹುಡುಗಿಗೆ ತಾಳಿ ಕಟ್ಟುವುದಿಲ್ಲ ಎಂದು ಹೆದರಿಸುತ್ತಿದ್ದಾನೆ.

ವರನು ಈ ರೀತಿಯ ಬೇಡಿಕೆಯನ್ನು ಕೇಳುತ್ತಿದ್ದಾನೆ ಎಂದು ಆ ವಧುವು ಹಸೆಮಣೆಯಿಂದ ಎದ್ದು ಹೋಗಿದ್ದಾಳೆ ಅದ್ದೂರಿಯಾಗಿ ಆ ಮದುವೆ ಸಮಾರಂಭ ನಡೆಯುತ್ತಾ ಇತ್ತು ಆದರೆ ಈ ರೀತಿ ವರ ಮಾಡಿರುವುದರಿಂದ

ಆ ಮದುವೆಯೇ ಮುರಿದು ಹೋಗುವ ಸಾಧ್ಯತೆ ಹೆಚ್ಚಾಗಿದ್ದು. ಹಸೆ ಮಣೆಯ ಮೇಲೆ ಕುಳಿತಿದ್ದ ವರನು ವಧುವಿನ ಕಡೆಯವರಿಗೆ ಈ ರೀತಿಯ ಪ್ರಶ್ನೆಯನ್ನು ಮುಂದಿಟ್ಟಿದ್ದಾನೆ.

ಈ ಮನೆಯವರು ವರದಕ್ಷಿಣೆಯ ಸಂದರ್ಭದಲ್ಲಿ ಅವರು ನನಗೆ ಬುಲೆಟ್ ಬೈಕ್ ಕೊಡುತ್ತೇನೆ ಎಂದು ಹೇಳಿದರು ಇನ್ನೂ ಕೂಡ ನನಗೆ ಬುಲೆಟ್ ಬೈಕ್ ಅನ್ನ ತೆಗೆದು ಕೊಟ್ಟಿಲ್ಲ ಎಂದು

ಈ ರೀತಿ ಮದುವೆ ಮನೆಯ ಸಂದರ್ಭದಲ್ಲಿ ನಾನು ತಾಳಿ ಕಟ್ಟಬೇಕಾದರೆ ನನಗೆ ಬೈಕ್ ಕೊಡಿ ಎಂದು ವರನು ಗಲಾಟೆಯನ್ನು ಮಾಡಲು ಮುಂದಾಗಿದ್ದಾನೆ.

ಬೈಕ್ ಕೊಟ್ಟರೆ ಮಾತ್ರ ನಾನು ತಾಳಿ ಕಟ್ಟುತ್ತೇನೆ ಎಂದು ಹೇಳಿ ಆ ಮದುವೆ ಸಮಾರಂಭದಲ್ಲಿ ಗಲಾಟೆಯನ್ನು ಎಬ್ಬಿಸಿದ್ದಾನೆ. ವರನು ಈ ರೀತಿಯಾಗಿ ಬೇಡಿಕೆ ಇಟ್ಟಿರುವುದರಿಂದ ಅಲ್ಲಿಂದ ವಧುವು ಎದ್ದು ಹೋಗಿದ್ದಾಳೆ.

ವಧುವನ್ನ ಹಿಂದಕ್ಕೆ ಕರೆದುಕೊಂಡು ಹೋಗಿ ಒಬ್ಬ ಹುಡುಗ ಅವನನ್ನ ಟ್ಯಾಕ್ಟರ್ ನಲ್ಲಿ ಕರೆದುಕೊಂಡು ಹೋಗಿದ್ದರೆ ಇದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.

ಕೊಳ್ಳೇಗಾಲದ ಪ್ರಖ್ಯಾತ ಗುರುಜೀ ಹಾಗು ಸ್ಪೆಷಲಿಸ್ಟ್ ಮಾರುತಿ ಗುರುಜೀ ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ನಮಗೆ ತಕ್ಷಣ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here