ಚಿಪ್ಸ್ ತಿಂದ ಹುಡುಗಿ ದಿಡೀರ್ ಇನ್ನಿಲ್ಲ ತಂದೆ ತಾಯಿಯರೇ ಹುಷಾರ್

81

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ಮಕ್ಕಳು ಕೂಡ ತಿಂಡಿ ತಿನಿಸುಗಳನ್ನ ತಿನ್ನುತ್ತಲೇ ಇರುತ್ತಾರೆ. ಪ್ರತಿಯೊಬ್ಬರಿಗೂ ಕೂಡ ತಿಂಡಿಗಳೆಂದರೆ ತುಂಬಾ ಇಷ್ಟ. ಮಕ್ಕಳುಗಳು ಚಿಪ್ಸ್ ಲೆಸ್ ಅನೇಕ ರೀತಿಯ ತಿಂಡಿ ತಿನಿಸುಗಳನ್ನ ತಿನ್ನುತ್ತಲೇ ಇರುತ್ತಾರೆ.

ಇನ್ನೂ ಕೆಲವು ಮಕ್ಕಳಿಗೆ ಚಿಪ್ಸ್ ಎಂದರೆ ತುಂಬಾ ಇಷ್ಟ ಅದನ್ನೇ ಯಾವಾಗಲೂ ಸೇವಿಸುತ್ತಲೇ ಇರುತ್ತಾರೆ, ಆಲೂಗಡ್ಡೆ ಚಿಪ್ಸ್, ಹಲಸಿನಕಾಯಿಯೂ ಚಿಪ್ಸ್, ಬಾಳೆಕಾಯಿ ಚಿಪ್ಸ್ ಹೀಗೆ ಅನೇಕ ರೀತಿಯ ಚಿಪ್ಸ್ ಗಳು ಇರುವುದನ್ನು ಕಾಣಬಹುದಾಗಿದೆ.

ಇನ್ನು ಅನೇಕ ರೀತಿಯ ಚಿಪ್ಸ್ ಗಳು ಮಾರುಕಟ್ಟೆಯಲ್ಲಿ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಬಾಲಕಿ ಒಬ್ಬಳು ಚಿಪ್ಸ್ ಅನ್ನ ತಿಂದು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಶಾಲೆಗೆ ಹೋಗಿದ್ದ ಯುವತಿ, ಯುವತಿಯ ಊಟ ಮಾಡುವ ಸಂದರ್ಭದಲ್ಲಿ ಚಿಪ್ಸ್ ಗಳನ್ನ ತಂದಿದ್ದಳು ಚಿಪ್ಸ್ ಗಳನ್ನು ಸೇವಿಸುತ್ತಿರುವ ಸಂದರ್ಭದಲ್ಲಿ ಅವಳು ಮೂರ್ಛೆ ಹೋದಳು,

ಮೂರ್ಚೆ ಹೋದ ಸಂದರ್ಭದಲ್ಲಿ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಚಿಕಿತ್ಸೆಯನ್ನು ಮಾಡಲಾಯಿತು ಆದರೆ ಅತಿ ಹೆಚ್ಚು ಅವಳಿಗೆ ಲಭ್ಯವಾಗದೆ ಅವರು ಅಲ್ಲಿಯೇ ಸಾವನ್ನಪ್ಪಿದ್ದಾಳೆ.

ಜಾರ್ಖಂಡ್ ಆದಿವಾಸಿ ಮತ್ತು ಹೈಸ್ಕೂಲ್ 9ನೇ ತರಗತಿ ವಿದ್ಯಾರ್ಥಿಯಾದ ಕೃತಿಕಾ ಕುಮಾರಿಯವರು ಊಟದ ಸಮಯದಲ್ಲಿ ಅವಳು ತಕ್ಷಣವೇ ಪ್ರಜ್ಞೆ ತಪ್ಪಿ ಬಿದ್ದು ಹೋದಳು. ಆಕೆಯ ಪಕ್ಕದಲ್ಲಿದ್ದ ಯುವತಿಯರು ನೋಡಿ ತುಂಬಾ ಭಯಕ್ಕೆ ಒಳಗಾಗಿದ್ದಾರೆ.

ಕೂಡಲೇ ಶಿಕ್ಷಕರಿಗೆ ಮಾಹಿತಿಯನ್ನು ನೀಡಿದ ತಕ್ಷಣವೇ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಇನ್ಫೆಕ್ಷನ್ ಆಗಿದೆ ಎಂಬುದನ್ನ ತಿಳಿದಿದ್ದಾರೆ ಅವಳನ್ನ ಪರೀಕ್ಷಿಸಿದ ನಂತರ ಅವಳು ಸಾವನ್ನಪ್ಪಿದ್ದಾರೆ ಅನೇಕ ರೀತಿಯ ಮಾಹಿತಿಯನ್ನು ಪರಿಶೀಲಿಸಿದ ನಂತರ ಊಟದ ಸಮಯದಲ್ಲಿ ಅವಳು ಚಿಪ್ಸ್ ಅನ್ನ ಸೇವಿಸುತ್ತಾ ಇದ್ದಳು,

ಚಿಪ್ಸನ್ನ ತಿನ್ನುತ್ತಿರುವ ಸಂದರ್ಭದಲ್ಲಿ ಪ್ರಜ್ಞೆಯನ್ನು ಕಳೆದುಕೊಂಡಿದ್ದಾಳೆ ಎಂಬುದನ್ನ ಅನೇಕ ಜನ ಯುವತಿಯರು ಅಲ್ಲಿದ್ದವರು ತಿಳಿಸಿದ್ದಾರೆ. ಕುಟುಂಬದವರು ಹೇಳಿರುವ ಪ್ರಕಾರ ಹೃದ್ರೋಗದಿಂದ ಅವಳು ಬಳಲುತ್ತಾ ಇದ್ದಳು ಊಟದ ಸಂದರ್ಭದಲ್ಲೇ ಆ ಚಿಪ್ಸ್ ನಲ್ಲಿರುವ ಆಹಾರ ಅತಿಯಾದ ಕಾರಣ ಅವರಿಗೆ ಈ ರೀತಿ ಆಗರಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ

ಆದ್ದರಿಂದ ಚಿಪ್ಸ್ ಅನ್ನ ತಿನ್ನುವಾಗ ತುಂಬಾ ಯೋಚನೆ ಮಾಡಬೇಕು ಇಲ್ಲವಾದರೆ ನಿಮಗೂ ಕೂಡ ಇಂಥ ಸಮಸ್ಯೆಗಳು ಬರುವ ಸಾಧ್ಯತೆ ಇದೆ ತಂದೆ ತಾಯಿಯರು ಇದರ ಬಗ್ಗೆ ಹೆಚ್ಚು ಗಮನವನ್ನು ಹಾರಿಸಬೇಕು.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಮಾಹಿತಿ ಪಡೆಯೋಕೆ ವೀಡಿಯೊ ನೋಡಿ

LEAVE A REPLY

Please enter your comment!
Please enter your name here