ಹುಡುಗಿಯರು ಕೂದಲು ಹಿಡಿದುಕೊಂಡು ಜಗಳ ಥೂ ಆದರೆ ಮುಂದೆ ಆಗಿದ್ದೇ ಬೇರೆ.

79

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಜನರ ವರ್ತನೆಯ ಬೇರೆಯಾಗಿದೆ ಅವರ ಮೈ ಮೇಲೆ ಪ್ರಜ್ಞೆ ಇಲ್ಲದ ರೀತಿ ವರ್ತನೆಯನ್ನು ಮಾಡುತ್ತಾರೆ. ಎಲ್ಲೆಂದರಲ್ಲಿ ಜಗಳ ಮಾಡುವುದು ಪ್ರೀತಿ ಮಾಡುವುದು ನಿಂತು ನಿಂತಲ್ಲೇ ಇದ್ದುಬಿಡುತ್ತಾರೆ.

ಜನರು ಇರುವಂತಹ ಪ್ರದೇಶಗಳಲ್ಲಿ ಒಂದಲ್ಲ ಒಂದು ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತದೆ ಜಗಳ ಹಲವಾರು ವಿಡಿಯೋಗಳು ವೈರಲ್ ಆಗಿರುವುದನ್ನು ನಾವು ಗಮನಿಸಬಹುದು. ಇತ್ತೀಚಿನ ಯುವಕ ಯುವತಿಯರು ಇಂತಹ ವಿಡಿಯೋ ವೈರಲ್ಲ ಮಾಡುವುದನ್ನು ಕಾಣಬಹುದು.

ಸೋಶಿಯಲ್ ಮೀಡಿಯಾಗಳಲ್ಲಿ ಈ ತರ ವೈರಲ್ ಆಗುವಂತ ವಿಡಿಯೋಗಳು ಹಾಗೆಯೇ ಉಳಿದು ಬಿಡುತ್ತವೆ. ಈ ರೀತಿಯ ಜಗಳ ಆಡುತ್ತಿರುವ ವಿಡಿಯೋ ಒಂದು ವೈರಲ್ ಆಗುವುದನ್ನ ಗಮನಿಸಬಹುದು. ಯುವಕ ಯುವತಿಯ ಜಗಳಾದ ವಿಡಿಯೋ ವೈರಲ್ ಆಗಿದೆ.

ಚಿಕಾಗೋದಾ ಓ ಏರ್ ಅಂತರಾಷ್ಟ್ರೀಯ ವಿಮಾನದಲ್ಲಿ ಒಂದು ಗಲಾಟೆ ನಡೆದಿದ್ದು ಈ ವಿಡಿಯೋವನ್ನು ನೋಡಿದರೆ ತುಂಬಾ ಮಜಾ ಎಂದೇ ಹೇಳಬಹುದಾಗಿದೆ. ಹತ್ತಾರು ಮಂದಿಗಳನ್ನು ಆ ವಿಮಾನ ನಿಲ್ದಾಣದಲ್ಲಿ ಜಗಳ ಮಾಡುತ್ತಿರುವುದನ್ನ ಕಾಣಬಹುದಾಗಿದೆ.

ವಿಮಾನ ನಿಲ್ದಾಣ ಹೋಗುವ ಸ್ಥಳದಲ್ಲಿ ಜಗಳಗಳು ಉಂಟಾಗಿದ್ದು, 24 ವರ್ಷದ ಯುವತಿಗೆ ಇಬ್ಬರು ಜಗಳ ಮಾಡುತ್ತಿರುವುದನ್ನು ಕಾಣಬಹುದು. ಗಲಾಟೆಗಳು ಹೆಚ್ಚಾಗುತ್ತಿದ್ದಂತೆ ನಂತರ ಎಲ್ಲವೂ ಕೂಡ ತಣ್ಣಗೆ ಆಗುತ್ತಿರುವುದನ್ನ ಗಮನಿಸಬಹುದಾಗಿದೆ.

ಜಗಳ ಮಾಡುತ್ತಿರುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಕೂದಲು ಹಿಡಿದುಕೊಂಡು ಎಳೆದಾಡುತ್ತಾ ಜಗಳ ಮಾಡಿದ ಯುವತಿಯರನ್ನ ನಾವು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಮತ್ತೊಂದು ಕಡೆ ಯುವಕರು ಜಗಳ ಮಾಡುತ್ತಿರುವುದನ್ನು ಕಾಣಬಹುದು.

ಘಟನೆಯ ಬಗ್ಗೆ ಪೊಲೀಸರು ಯಾವುದೇ ರೀತಿಯ ವಿವರವನ್ನು ನೋಡಿಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ರೀತಿಯ ಘಟನೆಗಳು ನಡೆದಿರುವುದನ್ನು ಕಾಣಬಹುದು. ಯುವತಿಯ ಕೂದಲನ್ನು ಹಿಡಿದುಕೊಂಡು ಎಳೆಯುತ್ತಿರುವ ದೃಶ್ಯವನ್ನು ನಾವು ಕಾಣಲು ಸಾಧ್ಯವಾಗುತ್ತದೆ.

ಜಗಳದ ಹಲವಾರು ವಿಡಿಯೋಗಳು ವೈರಲ್ ಆಗುತ್ತದೆ ಆದರೆ ಕೂದಲನ್ನು ಹಿಡಿದುಕೊಂಡು ಜಗಳವಾಡುತ್ತಿರುವುದು ಈ ರೀತಿಯ ಜಗಳದಿಂದ ಪೊಲೀಸರು ಬಂಧನದಲ್ಲಿ ಇಡಲಾಗಿದೆ ಎಂದು ಸಹ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಎಂದಿಗೂ ಸಹ ಈ ರೀತಿಯ ಪರಿಣಾಮಗಳು ಮಾಡಬಾರದು ಎಂಬುದು ಕೆಲವು ಕಮೆಂಟ್ಗಳನ್ನು ಮಾಡಿರುವುದನ್ನು ಕಾಣಬಹುದಾಗಿದೆ.

ನಿರುದ್ಯೋಗ, ಅರ್ಥಿಕ ಸಂಕಷ್ಟ ಮತ್ತು ವ್ಯವಹಾರ ದಲ್ಲಿ ಭಾರಿ ನಷ್ಟ ಇನ್ನು ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ ರವರು. 

ವೀಡಿಯೊ ನೋಡಿ

LEAVE A REPLY

Please enter your comment!
Please enter your name here