Home ಸುದ್ದಿ ಮನೆ ರೈತರಿಗೆ ಸಿಹಿ ಸುದ್ದಿ ಈ ಯೋಜನೆಯ ಮೂಲಕ ಸಿಗಲಿದೆ 90 ರಷ್ಟು ಸಬ್ಸಿಡಿ

ರೈತರಿಗೆ ಸಿಹಿ ಸುದ್ದಿ ಈ ಯೋಜನೆಯ ಮೂಲಕ ಸಿಗಲಿದೆ 90 ರಷ್ಟು ಸಬ್ಸಿಡಿ

32
ರೈತರಿಗೆ ಸಿಹಿ ಸುದ್ದಿ ಈ ಯೋಜನೆಯ ಮೂಲಕ ಸಿಗಲಿದೆ 90 ರಷ್ಟು ಸಬ್ಸಿಡಿ
ರೈತರಿಗೆ ಸಿಹಿ ಸುದ್ದಿ ಈ ಯೋಜನೆಯ ಮೂಲಕ ಸಿಗಲಿದೆ 90 ರಷ್ಟು ಸಬ್ಸಿಡಿ

ರೈತರಿಗೆ ಸಿಹಿ ಸುದ್ದಿ ಈ ಯೋಜನೆಯ ಮೂಲಕ ಸಿಗಲಿದೆ 90 ರಷ್ಟು ಸಬ್ಸಿಡಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಸಾರ್ವಜನಿಕರು ಮತ್ತು ರೈತರಿಗೆ ಹಾಗೂ ಸರ್ಕಾರ ಅನೇಕ ರೀತಿಯ ಯೋಜನೆಗಳನ್ನ ಜಾರಿಗೆ ತರುತ್ತವೆ ಆ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬ ರೈತರು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ರೈತರಿಗೆ ಅನುಕೂಲವಾಗುವಂತಹ ಅನೇಕ ರೀತಿಯ ಯೋಜನೆಗಳು ಕೂಡ ಜಾರಿಗೆ ತಂದಿದೆ.

ರೈತರಿಗೆ ಸಿಹಿ ಸುದ್ದಿ ಈ ಯೋಜನೆಯ ಮೂಲಕ ಸಿಗಲಿದೆ 90 ರಷ್ಟು ಸಬ್ಸಿಡಿ
ರೈತರಿಗೆ ಸಿಹಿ ಸುದ್ದಿ ಈ ಯೋಜನೆಯ ಮೂಲಕ ಸಿಗಲಿದೆ 90 ರಷ್ಟು ಸಬ್ಸಿಡಿ

ಅನೇಕ ಜನರು ಕೃಷಿಯನ್ನೇ ಅವಲಂಬನೆ ಮಾಡಿದ್ದಾರೆ ಅಂತಹ ಕೃಷಿಯನ್ನು ಅವಲಂಬನೆ ಮಾಡಿರುವಂತಹ ಜನತೆಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿದೆ.

ಪ್ರಧಾನಮಂತ್ರಿ ಕೃಷಿ ಸಂಚಾರಿ ಯೋಜನೆ ಕೂಡ ಒಂದಾಗಿದೆ.ಈ ಯೋಜನೆಯ ಮೂಲಕ ರೈತರಿಗೆ 90ರಷ್ಟು ಸಬ್ಸಿಡಿ ಹಣ ಎಂಬುದು ದೊರೆಯುತ್ತದೆ.

ರೈತರ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ರೀತಿಯ ಅನುಕೂಲವನ್ನು ಪಡೆಯಲು ಸಾಧ್ಯ. ಕೃಷಿ ಚಟುವಟಿಕೆಗಳಿಗಾಗಿ ರೈತರು ಬ್ಯಾಂಕುಗಳಲ್ಲಿ ಸಾಲವನ್ನ ಮಾಡುತ್ತಾರೆ. ಈ ರೀತಿಯ ಸಾಲವನ್ನು ಪಡೆಯುವಂತಹ ರೈತರಿಗೆ ಸಬ್ಸಿಡಿಯನ್ನ ಕೂಡ ನೀಡಲಾಗುತ್ತದೆ.

ಇದರಿಂದಾಗಿ ರೈತರು ತೆಗೆದುಕೊಂಡಿರುವ ಸಾಲದ ಪ್ರಮಾಣವನ್ನು ಕಡಿಮೆ ಪ್ರಮಾಣದಲ್ಲಿ ತೀರಿಸಲು ಸಾಧ್ಯವಾಗುತ್ತದೆ. ಆ ಕೃಷಿ ಹೊಂಡ ನಿರ್ಮಾಣ ಮಾಡುವುದು, ಪಿಂಕ್ಲರ್ ಗಳನ್ನ ಅಳವಡಿಸಿಕೊಳ್ಳುವುದು ತುಂತು ನೀರಾವರಿಗೆ ಡ್ರಿಪ್ ಗಳನ್ನ ಅಳವಡಿಸಿಕೊಳ್ಳುವುದು ಈ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿದೆ.

ಇದನ್ನು ಕೂಡ ಓದಿ: 

ಮೂರು ಲಕ್ಷ ಸಾಲ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿಗೆ

ಕನ್ನಡದ ನಟ ನಟಿಯರು ಯಾರಿಗೆ ಯಾರ ಮೇಲೆ ವೈಮನಸ್ಸು ಇದೆ

ಪ್ರತಿಯೊಬ್ಬ ರೈತರಿಗೂ ಕೂಡ ಸಬ್ಸಿಡಿ ಹಣ ಬಿಡುಗಡೆ

ರೀಲ್ಸ್ ರಾಣಿ ಸೋನು ದುಡ್ಡಿಗಾಗಿ ಹೀಗೆ ಮಾಡಿದ್ರಾ?

ನೀರಿನ ಸಮಸ್ಯೆ ಇರುವುದರಿಂದ ಇದಕ್ಕೆ ಪರಿಹಾರ ಏನು

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡ 90 ರಷ್ಟು ಸಬ್ಸಿಡಿ ಎಂಬುವುದು ದೊರೆಯುತ್ತದೆ. ಸಾಮಾನ್ಯ ರೈತರಿಗೆ ಶೇಕಡ 75% ರಷ್ಟು ಸಬ್ಸಿಡಿ ಎಂಬುದು ದೊರೆಯುತ್ತದೆ.

ರೈತರಿಗೆ ಸಿಹಿ ಸುದ್ದಿ ಈ ಯೋಜನೆಯ ಮೂಲಕ ಸಿಗಲಿದೆ 90 ರಷ್ಟು ಸಬ್ಸಿಡಿ
ರೈತರಿಗೆ ಸಿಹಿ ಸುದ್ದಿ ಈ ಯೋಜನೆಯ ಮೂಲಕ ಸಿಗಲಿದೆ 90 ರಷ್ಟು ಸಬ್ಸಿಡಿ

ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಯೋಜನೆಯಲ್ಲಿ ಸೌಲಭ್ಯವನ್ನು ಪಡೆಯಬೇಕು ಅಂದುಕೊಂಡಿದ್ದರೆ

ಅಂತಹ ರೈತರು ಎರಡು ಎಕರೆ ಜಮೀನನ್ನ ಹೊಂದಿದ್ದರೆ ಮಾತ್ರ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯ. ಸಾಲವನ್ನು ಪಡೆದುಕೊಂಡಿರುವಂತಹ ರೈತರು ಮತ್ತೆ ಸಬ್ಸಿಡಿ ಹಣವನ್ನು ಪಡೆಯಲು ಮತ್ತೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಯೋಜನೆಯ ಮೂಲಕ ಪರಿಶಿಷ್ಟ ಜಾತಿ ಪಂಗಡದವರಿಗೆ 90 ರಷ್ಟು ನೀಡಿದರೆ ಸಾಮಾನ್ಯ ವರ್ಗದವರಿಗೆ ರೂ. 75 ರಷ್ಟು ಸಬ್ಸಿಡಿ ಹಣವನ್ನು ನೀಡಲಾಗುತ್ತದೆ. ಇದು ರೈತರಿಗಾಗಿ ಜಾರಿಗೆ ತಂದಂತಹ ಒಂದು ಹೊಸ ಯೋಜನೆ ಎಂದೇ ಹೇಳಬಹುದು.

ಮಾಹಿತಿ ಆಧಾರ:

NO COMMENTS

LEAVE A REPLY

Please enter your comment!
Please enter your name here