Ad
Home ಸುದ್ದಿ ಮನೆ ಬೆಳೆ ನಷ್ಟ ಉಂಟಾಗಿರುವ ರೈತರಿಗೆ ಬೆಳೆ ಪರಿಹಾರವನ್ನು ಸರ್ಕಾರ ಘೋಷಿಸಿದೆ

ಬೆಳೆ ನಷ್ಟ ಉಂಟಾಗಿರುವ ರೈತರಿಗೆ ಬೆಳೆ ಪರಿಹಾರವನ್ನು ಸರ್ಕಾರ ಘೋಷಿಸಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರು ಅನೇಕ ರೀತಿಯ ಬೆಳೆ ನಷ್ಟಗಳು ಉಂಟಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಆದ್ದರಿಂದ ರೈತರಿಗೆ ಬೆಳೆ ಪರಿಹಾರದ ಹಣವನ್ನು ಕೇಂದ್ರ ಮತ್ತು ರಾಜ್ಯಸಕಾರದವರು ಘೋಷಣೆ ಮಾಡಿದ್ದಾರೆ

ರೈತರು ಈ ಒಂದೇ ಬೆಳೆಯನ್ನ ಬೆಳೆಯಲು ಸಾಧ್ಯವಾಗುವುದಿಲ್ಲ ಅದರಿಂದಾಗಿ ಉಪಕಸಬು ಗಳನ್ನ ಮಾಡಬೇಕು ಎನ್ನುವ ಉದ್ದೇಶದಿಂದ ಅವುಗಳಿಗೂ ಕೂಡ ಹೆಚ್ಚು ಹಣವನ್ನ ಸರ್ಕಾರವು ನೀಡಲು ತೀರ್ಮಾನಿಸಿದೆ.

ಕೋಳಿ ಸಾಕಣೆ ಕೋಳಿ ಸಾಕಣೆ ಈ ರೀತಿಯ ಸಾಕಣೆ ಮಾಡುವುದರಿಂದ ನಿಮಗೆ ಸಾಕಷ್ಟು ಅನುಕೂಲ ಉಂಟಾಗುತ್ತದೆ ಒಂದು ವೇಳೆ ಇದರಿಂದ ನಿಮಗೆ ಸಹಾಯಧನ ಸಬ್ಸಿಡಿ ಹಣವು ಕೂಡ ನಿಮ್ಮ ಖಾತೆಗೆ ಜಮಾ ಆಗಲು ಸಾಧ್ಯ.

ರೈತರು ಬೆಳೆದಂತಹ ಬೆಳೆಯಲಿ ನಷ್ಟಗಳು ಉಂಟಾಗಿ ಸಾಕಷ್ಟು ತೊಂದರೆಯನ್ನು ಎದುರಿಸುತ್ತಿದ್ದಾರೆ ಆದ್ದರಿಂದ ಪ್ರತಿ ಎಕ್ಕರೆಗೆ ರೈತರಿಗೆ 25000 ಹಣ ಅವರ ಖಾತೆಗೆ ನೇರವಾಗಿ ಜಮಾ ಮಾಡಲು ಸರ್ಕಾರ ತೀರ್ಮಾನಿಸಿದೆ.

ರೈತರು ಈ ಹಣದಿಂದ ನೀವು ಏನಾದರು ಬೆಳೆಯನ್ನ ಬೆಳೆಯುವುದಕ್ಕೆ ಅವಕಾಶವನ್ನು ಮಾಡಬೇಕು ಎಂಬ ಉದ್ದೇಶದಿಂದಾಗಿ ಸರ್ಕಾರವು ಈ ರೀತಿಯಾಗಿ ತೀರ್ಮಾನವನ್ನ ಕೈಗೊಂಡಿದೆ ಪ್ರತಿಯೊಂದು ಎಕ್ಕರೆಗೆ ರೈತರು ಏನಾದರೂ ಬೆಳೆಯನ್ನ ಬೆಳೆದುಕೊಂಡು ಅಭಿವೃದ್ಧಿಯಾಗಬೇಕು ಎನ್ನುವ ಉದ್ದೇಶದಿಂದಾಗಿ ಸಾಲ ಮತ್ತು ಸಹಾಯಧನವನ್ನು ಸರ್ಕಾರ ನೀಡುತ್ತವೆ.

ಇತ್ತೀಚಿನ ದಿನಗಳಲ್ಲಿ ಮಳೆ ಇಲ್ಲದೆ ಸಮಸ್ಯೆಗಳನ್ನ ರೈತರು ಎದುರಿಸುತ್ತಿದ್ದಾರೆ ಮಳೆ ಹೆಚ್ಚಾಗಿ ಅನೇಕ ರೀತಿಯ ಸಮಸ್ಯೆಗಳನ್ನ ಕೂಡ ರೈತರು ಎದುರಿಸುತ್ತಿದ್ದಾರೆ ಆದ್ದರಿಂದ ಸರ್ಕಾರವು ಈ ತೀರ್ಮಾನ ಕೈಗೊಂಡಿದೆ. ಪ್ರತಿಯೊಬ್ಬ ರೈತರು ಕೂಡ ಇದರ ಸದುಪಯೋಗ ಪಡೆದುಕೊಳ್ಳುವುದು ಉತ್ತಮ.

25,000 ಇಂದ ಸರ್ಕಾರವು ಪ್ರತಿಯೊಬ್ಬ ರೈತನಿಗೂ ಕೂಡ ನೀಡಿ ಆ ರೈತರು ಅದನ್ನ ಸದುಪಯೋಗ ಮಾಡಿಕೊಳ್ಳಬೇಕು ಎನ್ನುವ ಉದ್ದೇಶ ಹೊಂದಿದೆ. ಪ್ರತಿ ಹೆಕ್ಟರ್ ಅಥವಾ ಎಕ್ಕರೆಗೆ ರೈತರ ಖಾತೆಗೆ 25000 ಹಣ ಜಮಾ ಆಗುತ್ತದೆ. ಸರ್ಕಾರದಿಂದ ಬೆಳೆ ವಿಮೆಗೆ ಸಂಬಂಧಿಸಿದಂತೆ ಕೆಲವೊಂದಿಷ್ಟು ನೀತಿ ನಿಯಮಗಳನ್ನ ಜಾರಿಗೆ ತಂದಿದ್ದಾರೆ

ಅದರ ಮೂಲಕ ಸರ್ಕಾರವು ಕೇಂದ್ರ ಮತ್ತು ರಾಜ್ಯ ಸರ್ಕಾರವು ಈ ಬೆಳೆ ಪರಿಹಾರದ ಹಣವನ್ನು ಪ್ರತಿಯೊಬ್ಬ ರೈತರು ಕೂಡ ಸದುಪಯೋಗ ಮಾಡಿಕೊಳ್ಳಬೇಕು ಎನ್ನುವ ಉದ್ದೇಶವನ್ನು ಹೊಂದಿದೆ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here

Exit mobile version