ಪ್ರತಿಯೊಬ್ಬ ರೈತರಿಗೆ ಸರ್ಕಾರದಿಂದ ಹಣವನ್ನ ಘೋಷಣೆ ಮಾಡಲಾಗಿದೆ ರೈತರ ಖಾತೆಗೆ ನೇರವಾಗಿ ಜಮಾ

30

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಪ್ರತಿಯೊಬ್ಬ ರೈತರ ಖಾತೆಯೂ ಕೂಡ ಹಣವನ್ನು ಜಮಾ ಮಾಡಲು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ರೈತರ ಖಾತೆಗೆ 5000 ಹಣವನ್ನು ಜಮಾ ಮಾಡುವಂತೆ ನಿರ್ಧರಿಸಿದ್ದಾರೆ, ಅದರಲ್ಲೂ ರೈತರು ಇದರಿಂದ ಪಶುಭಾಗ್ಯ ಯೋಜನೆಯ ಮೂಲಕ ಸಾಕಷ್ಟು ರೀತಿಯ ಅನುಕೂಲವನ್ನು ಪಡೆಯಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ರೈತರು ಇನ್ನು ಮುಂದಿನ ದಿನಗಳಲ್ಲಿ ಎರಡು ಸಾವಿರ ಹಣದ ಬದಲಾಗಿ 5000 ಹಣವನ್ನು ನೀಡಲು ತೀರ್ಮಾನಿಸಿದೆ ಹೇಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರು ಎರಡು ಸಾವಿರ ಹಣವನ್ನು ಪಡೆದುಕೊಳ್ಳುತ್ತಿದ್ದರು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ ಅವುಗಳನ್ನು ಬದಲಾವಣೆ ಮಾಡಲು 5,000 ಹಣವನ್ನು ನೀಡಲು ತೀರ್ಮಾನಿಸಿದೆ.

ಪಶು ಭಾಗ್ಯ ಯೋಜನೆ ಮೂಲಕ ಮಾಡಿಕೊಳ್ಳಬೇಕು. ಎನ್ನುವ ಕಾರಣಕ್ಕಾಗಿ ಈ ರೀತಿಯ ಹೊಸ ಯೋಜನೆಯ ಕ್ರಮವನ್ನು ಸರ್ಕಾರವು ಕೈಗೊಂಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಅನೇಕ ರೈತರು ಹೇಗೆ ಸದುಪಯೋಗವನ್ನ ಪಡೆದುಕೊಳ್ಳುತ್ತಿದ್ದರು.

ಇದನ್ನು ಓದಿ: ಕೃಷಿ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024

ರಾಜ್ಯ ಸರ್ಕಾರದಿಂದ ಮುಂದಿನ ದಿನಗಳಲ್ಲಿ ರೈತರು 5000 ಹಣವನ್ನು ಪಡೆದುಕೊಳ್ಳಬೇಕು ಎನ್ನುವ ತೀರ್ಮಾನವನ್ನ ತೆಗೆದುಕೊಂಡಿದ್ದಾರೆ ಅದೇ ರೀತಿಯಲ್ಲಿ ಸರ್ಕಾರವು ಹೇಗೆ ತೀರ್ಮಾನವನ್ನ ಕೈಗೊಂಡಿದೆಯೋ ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಅದೇ ಕ್ರಮವನ್ನ ಕೈಗೊಳ್ಳುವಂತೆ ಸೂಚನೆಯನ್ನು ಹೊರಡಿಸಿದ್ದಾರೆ.

ಪ್ರತಿಯೊಬ್ಬ ರೈತರಿಗೆ ಸರ್ಕಾರದಿಂದ ಹಣವನ್ನ ಘೋಷಣೆ ಮಾಡಲಾಗಿದೆ ರೈತರ ಖಾತೆಗೆ ನೇರವಾಗಿ ಜಮಾ
ಪ್ರತಿಯೊಬ್ಬ ರೈತರಿಗೆ ಸರ್ಕಾರದಿಂದ ಹಣವನ್ನ ಘೋಷಣೆ ಮಾಡಲಾಗಿದೆ ರೈತರ ಖಾತೆಗೆ ನೇರವಾಗಿ ಜಮಾ

ಮೂರ್ ಕಂತುಗಳಲ್ಲಿ ಹೇಗೆ 6000 ಹಣವನ್ನು ರೈತರ ಖಾತೆಗೆ ಜಮಾ ಮಾಡುತ್ತಿದ್ದರು ಅವುಗಳನ್ನ ಮುಂದಿನ ದಿನಗಳಲ್ಲಿ ಹೆಚ್ಚುವರಿ ಯಾಗಿ ಮಾಡಬೇಕು ಎನ್ನುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಅದೇ ರೀತಿಯಲ್ಲಿ ರಾಜ್ಯ ಸರ್ಕಾರಕ್ಕೆ ಐದು ಸಾವಿರ ಹಣವನ್ನು ನೀಡಲು ನಿರ್ಧರಿಸಿದ್ದಾರೆ ಅದೇ ತೀರ್ಮಾನವನ್ನು ಕೂಡ ತೆಗೆದುಕೊಂಡಿದ್ದಾರೆ.

ಎರಡು ಸಾವಿರ ಗಳಲ್ಲಿ ಐದೈದು ಸಾವಿರ ಹಣವನ್ನು ನೀಡಲು ತೀರ್ಮಾನಿಸಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ಹೇಗೆ ರೈತರ ಸದಪಯೋಗ ಪಡೆದುಕೊಳ್ಳುತ್ತಿದ್ದರು ಅದೇ ರೀತಿಯಲ್ಲಿ ಐದು ಸಾವಿರ ಹಣವನ್ನು ನೀಡುವ ಮೂಲಕ ಡಿ ಬಿ ಟಿಯ ಮೂಲಕ ನೇರವಾಗಿ ರೈತರು ಖಾತೆಗೆ ಜಮಾ ಮಾಡುವಂತೆ ತೀರ್ಮಾನ ಕೈಗೊಂಡಿದ್ದಾರೆ ಈ ತೀರ್ಮಾನಗಳಿಂದ ಪ್ರತಿ ಒಬ್ಬ ರೈತರು ಕೂಡ ಸದುಪಯೋಗ ಪಡೆದುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ಯೋಜನೆಯ ರಾಜ್ಯ ಸರ್ಕಾರ ಜಾರಿಗೆ ತಂದಿದೆ.

LEAVE A REPLY

Please enter your comment!
Please enter your name here