Home ಸುದ್ದಿ ಮನೆ ಗೃಹಲಕ್ಷ್ಮಿ ನಾಲ್ಕನೇ ಕಂತು ಹಣ ಹಿಂಪಡೆದ ಸರ್ಕಾರ ಕ್ಯಾನ್ಸಲ್.

ಗೃಹಲಕ್ಷ್ಮಿ ನಾಲ್ಕನೇ ಕಂತು ಹಣ ಹಿಂಪಡೆದ ಸರ್ಕಾರ ಕ್ಯಾನ್ಸಲ್.

42

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಒಂದು ಅಪ್ಡೇಟ್ ಬಂದಿದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ 4ನೇ ಕಂತಿನ ಹಣದ ಬಗ್ಗೆ ಕೆಲವೊಂದಿಷ್ಟು ಮಾಹಿತಿಗಳು ಬಂದಿದೆ.

ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ನಾಲ್ಕನೇ ಕಂತಿನ ಹಣದ ಬಗ್ಗೆ ಸರ್ಕಾರ ಏನೂ ತೀರ್ಮಾನ ಕೈಗೊಂಡಿದೆ ಯಾವೆಲ್ಲಾ ರೀತಿಯ ಬೆಳವಣಿಗೆ ಉಂಟಾಗಿದೆ ಸಾಕಷ್ಟು ರೀತಿಯ ಚರ್ಚೆಗೆ ಗ್ರಾಸವಾಗಿದೆ.

ನಾಲ್ಕನೇ ಕಂತಿನ ಹಣದ ಬಗ್ಗೆ ಕೆಲವೊಂದಿಷ್ಟು ಮಾಹಿತಿಗಳು ಇಲ್ಲಿವೆ. ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವನ್ನ ಸರ್ಕಾರ ಹಿಂಪಡೆದಿದೆ ಎನ್ನುವ ನ್ಯೂಸ್ ಗಳು ಎಲ್ಲಾ ಕಡೆಯೂ ಕೂಡ ಕೇಳಿ ಬರುತ್ತಾ ಇದೆ. ಸರ್ಕಾರವು ಯಾವ ಕಂತಿನ ಹಣ ಹಿಂಪಡೆದಿದೆ ಯಾವ ಉದ್ದೇಶದಿಂದ ಪಡೆದಿದೆ ಎಂಬುದನ್ನು ತಿಳಿಯೋಣ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಒಂದನೇ ಕಂತಿನಿಂದ ಹಣ ಬಂದಿಲ್ಲ ಎನ್ನುವ ಮಹಿಳೆಯರಿಗೆ ಆಧಾರ್ ಕಾರ್ಡ್ ನಲ್ಲಿ ತೊಂದರೆ ಇರಬಹುದು ಅಥವಾ ರೇಷನ್ ಕಾರ್ಡ್ ಗಳಲ್ಲಿ ತೊಂದರೆ ಇದ್ದವರಿಗೆ ಮತ್ತು ಬ್ಯಾಂಕ್ ಖಾತೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿರುತ್ತವೆ, ಅಂತಹ ಸಮಸ್ಯೆಗಳನ್ನ ಸರಿಪಡಿಸಿಕೊಳ್ಳದೆ ಇರುವಂತ ಮಹಿಳೆಯರಿಗೆ ಹಣ ಬರುವುದಿಲ್ಲ ಎಂದು ತಿಳಿಸಿದ್ದಾರೆ

ಡಿ ಬಿ ಟಿ ಯ ಮೂಲಕ ಹಣ ಜಮಾ ಆಗುತ್ತಿತ್ತು ಆದರೆ ಆ ಡಿ ಬಿ ಟಿ ಹಣವು ಸರ್ಕಾರಕ್ಕೆ ಮರಳಿ ಹೋಗುತ್ತಾ ಇದೆ. ಸರ್ಕಾರವು ಯಾವುದೇ ರೀತಿಯ ನಾಲ್ಕನೇ ಕಂತಿನ ಹಣ ಹಿಂಪಡೆದಿದೆ ಅಥವಾ ಅದನ್ನ ರದ್ದು ಮಾಡಲಾಗಿದೆ ಏನುವ ಸುದ್ದಿಗಳು ಹಬ್ಬಿಸುತ್ತಿದ್ದಾರೆ ಆದರೆ ಅದು ಯಾವುದು ಇಲ್ಲ ನಿಮ್ಮ ಬ್ಯಾಂಕ್ ಖಾತೆಗಳು ಅಥವಾ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗಳು ತೊಂದರೆ ಇದ್ದು

ಒಂದನೇ ಕಂತಿನಿಂದ ಹಣವನ್ನು ಪಡೆಯದೇ ಇರುವಂತಹ ಮಹಿಳೆಯರ ಖಾತೆಗೆ ಹಣ ಬರುವುದಿಲ್ಲ ಡಿ ಬಿ ಟಿಯ ಮೂಲಕ ಸರ್ಕಾರಕ್ಕೆ ಮರಳಿ ಹೋಗುತ್ತಾ ಇದೆ ಆದ್ದರಿಂದ ಆ ಹಣ ಬರೋದಿಲ್ಲ ಎಂದು ಸೂಚಿಸಿದ್ದಾರೆ. ಯಾರು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳನ್ನು ಸರಿಪಡಿಸಿಕೊಂಡಿಲ್ಲ

ಅಂತವರಿಗೆ ಹಣ ಜಮಾ ಆಗುವುದಿಲ್ಲ ಎಂದು ಸೂಚಿಸಿದ್ದಾರೆ ಆದರೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ. ಕೆಲವೊಂದಿಷ್ಟು ಜನರಿಗೆ ಜಮಾ ಆಗುತ್ತಿದೆ ಎನ್ನುವ ಮಾಹಿತಿ ತಿಳಿದಿದೆ ಆದರೆ ಸರ್ಕಾರವು ಯಾವುದೇ ಕಂತಿನ ಹಣವನ್ನು ಹಿಂಪಡೆದಿಲ್ಲ ರದ್ದು ಕೂಡ ಮಾಡಿಲ್ಲ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here