ಹಣ ಇಲ್ಲದಿದ್ದರೂ 5 ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ ಸರ್ಕಾರ

75
ಹಣ ಇಲ್ಲದಿದ್ದರೂ 5 ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ ಸರ್ಕಾರ
ಹಣ ಇಲ್ಲದಿದ್ದರೂ 5 ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ ಸರ್ಕಾರ

ಹಣ ಇಲ್ಲದಿದ್ದರೂ 5 ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ ಸರ್ಕಾರ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯಗಳು ಯಾವುದು ಎಂದರೆ ಗ್ಯಾರಂಟಿ ಯೋಜನೆ. ರಾಜ್ಯವನ್ನ ಬರ್ಬಾತ್ ಮಾಡುತ್ತಾರೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ, ಕೆರೆಯ ನೀರು ಕೆರೆಗೆ ಚೆಲ್ಲುತ್ತಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿತು.

ಹಣ ಇಲ್ಲದಿದ್ದರೂ 5 ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ ಸರ್ಕಾರ
ಹಣ ಇಲ್ಲದಿದ್ದರೂ 5 ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ ಸರ್ಕಾರ

ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪರ ಮತ್ತು ವಿರೋಧಗಳು ಕೇಳಿ ಬರುತ್ತಲೇ ಇದೆ. ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.

ಅದ್ದೂರಿ ಹಾಗೆ ಕಾರ್ಯಕ್ರಮಗಳನ್ನ ಮಾಡಿ ಈ ರೀತಿಯ ಗ್ಯಾರಂಟಿಗಳಿಗೆ ಚಾಲನೆಯನ್ನು ನೀಡಿದೆ. ಇಷ್ಟು ಮಾತ್ರಕ್ಕೆ ಅವರ ಸಂಪೂರ್ಣ ಹೊಣೆಗಾರಿಕೆ ಮುಗಿವಿಲ್ಲ ಮುಂದಿನ ದಿನಗಳಲ್ಲಿ ಅವರಿಗೆ ಆರಂಭವಾಗುತ್ತದೆ.

ಸರ್ಕಾರದ ಮುಂದೆ ಅನೇಕ ರೀತಿಯ ಸವಾಲುಗಳು ಬಂದಿವೆ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಸರ್ಕಾರಕ್ಕೆ ಇರುವ ಸವಾಲುಗಳೇನು ಮಹಿಳೆಯರಿಗೆ ಸರ್ಕಾರಿ ವಸ್ತುಗಳಲ್ಲಿ ಉಚಿತವಾಗಿ ಸಂಚಾರಕ್ಕೆ ಶಕ್ತಿ ಯೋಜನೆ, ಮಹಿಳೆ ಪ್ರಯಾಣಿಕರು ನಿರೀಕ್ಷೆಗೂ ಮೀರಿ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿದ್ದರು,

ಸರ್ಕಾರ ಸಾರಿಗೆ ನಿಗಮಗಳಿಗೆ ಬರಿಸಬೇಕಾದ ಹಣ ಸರಿಯಾಗಿ ನೀಡುತ್ತಿಲ್ಲ, ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಇದ್ದರೆ ಫಲಾನುಭವಿಗಳ ಖಾತೆಗೆ ಹಣ ಬೀಳಲಿಲ್ಲ ಪ್ರತಿ ತಿಂಗಳು ಮಹಿಳೆಯರು ಹಣಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವಂತ ಪರಿಸ್ಥಿತಿಗಳು ಉಂಟಾಗಿದೆ.

ಅನ್ನಭಾಗ್ಯ ಯೋಜನೆಯ ಉದ್ದೇಶವೇ ಬದಲಾಗಿದೆ 10 ಕೆ.ಜಿ ಅಕ್ಕಿ ಕೊಡುವ ಕೊರತೆ ಐದು ಕೆಜಿ ಅಕ್ಕಿ ಇನ್ನು ಉಳಿದ ಐದು ಕೆಜಿಗೆ ಅಕ್ಕಿಯ ಬದಲಾಗಿ ಹಣ ನೀಡಲಾಗುತ್ತದೆ.

ಬಹುತೇಕ ಮುಂದಿ ನಮಗೆ ಹಣ ಬೇಡ ಅಕ್ಕಿ ಕೊಡಿ ಎಂದು ಸರ್ಕಾರದ ಮೊರೆ ಹೋಗುತ್ತಿದ್ದಾರೆ. 200 ಯೂನಿಟ್ ಫ್ರೀ ವಿದ್ಯುತ್ ಗೃಹ ಜ್ಯೋತಿ ಯೋಜನೆ ಕೂಡ ಸರ್ಕಾರಕ್ಕೆ ಹೊರೆ, ರಾಜ್ಯಮಟ್ಟದ ಸದಸ್ಯರು 31ರಷ್ಟು ಜನರು ನಿಲ್ಲುತ್ತಾರೆ, 25,000 ಗೌರವ ಧನ ನೀಡುವ ಕೂಡ ಸಾಧ್ಯತೆ ಇದೆ.

ಹಣ ಇಲ್ಲದಿದ್ದರೂ 5 ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ ಸರ್ಕಾರ
ಹಣ ಇಲ್ಲದಿದ್ದರೂ 5 ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದ ಸರ್ಕಾರ

ಇವುಗಳಿಗೆ ಕೂಡ ಸರ್ಕಾರವೇ ಹಣವನ್ನು ಬರಿಸುತ್ತದೆ, ಸರ್ಕಾರವು ಮಾಡುವಂತಹ ತಪ್ಪುಗಳು ವಿಪಕ್ಷ ನಾಯಕರಿಗೆ ಒಂದು ಒಳ್ಳೆಯ ಕ್ರಮ ಎಂದು ಹೇಳಬಹುದು.

ರಾಜ್ಯದಲ್ಲಿ ಭೀಕರವಾದ ಬರಗಾಲ ಇದ್ದರೂ ಕೂಡ ರೈತರಿಗೆ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂಬುವುದು ಜನರು ಸರ್ಕಾರಕ್ಕೆ ತಿಳಿಸುತ್ತಿದ್ದಾರೆ.

ರಾಜ್ಯದ ಸರ್ವಾಂಗೀರ್ಣ ಅಭಿವೃದ್ಧಿಗಳಿಗೂ ಮತ್ತು ಗ್ಯಾರಂಟಿ ಯೋಜನೆಗಳಿಗೂ ಕೂಡ ಸಾಕಷ್ಟು ಹಣದ ಕೊರತೆ ಉಂಟಾಗಿದೆ. ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸಿರುವ ಸರ್ಕಾರಕ್ಕೆ ಇತರೆ ಅಭಿವೃದ್ಧಿ ಯೋಜನೆಗಳಿಗೆ ಹಣವನ್ನು ಪೂರೈಕೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಎದುರಾಗಿದೆ.

ಇದನ್ನು ಓದಿ: 

ಬ್ಯಾಂಕ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರಿಗೂ ಈ ನಿಯಮ

ಯುವನಿಧಿ ಯೋಜನೆಯ 3000 ಹಣ ಜಮಾ

ಡೋಲೋ 650 ಮಾತ್ರೆ ಬಳಕೆದಾರರ ಗಮನಕ್ಕೆ

ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here