ಜಮೀನು ಇಲ್ಲದೇ ಇರುವವರಿಗೆ ಸರ್ಕಾರ ಒಳ್ಳೆಯ ಸುದ್ದಿಯನ್ನು ಜಾರಿಗೆ ತಂದಿದೆ

135

ನಮಸ್ಕಾರ ಪ್ರಿಯ ಸ್ನೇಹಿತರೇ, ಸರ್ಕಾರವು ಜಮೀನು ಇಲ್ಲದೆ ಇರುವಂತಹ ವ್ಯಕ್ತಿಗಳಿಗೆ ಸರ್ಕಾರದಿಂದ ಒಳ್ಳೆಯ ಸುದ್ದಿಯನ್ನ ಜಾರಿಗೆ ತಂದಿದ್ದಾರೆ.

ಜಮೀನು ಇಲ್ಲದೆ ಇರುವಂತ ವ್ಯಕ್ತಿಗಳಿಗೆ 25 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಎಂಬುದು ದೊರೆಯುತ್ತದೆ. ಇದರಲ್ಲಿ ನಿಮಗೆ 50 ಪರ್ಸೆಂಟ್ ವರೆಗೆ ಸಬ್ಸಿಡಿ ಎಂಬುದು ದೊರೆಯುತ್ತದೆ.

50% ನಿಮಗೆ ಉಚಿತವಾಗಿರುತ್ತದೆ ಉಳಿದ ಹಣವನ್ನು ಸರ್ಕಾರಕ್ಕೆ ಇಎಂಐ ಮೂಲಕ ಹಿಂದಿರುಗಿಸಬೇಕು. ಎಲ್ಲಿ ಅರ್ಜಿ ಸಲ್ಲಿಸಬೇಕು ಯಾವೆಲ್ಲ ದಾಖಲೆಗಳು ಬೇಕು ಎಂಬುದನ್ನ ತಿಳಿಯೋಣ.

ಸರ್ಕಾರದ ಸಹಾಯಧನಗಳ ಮೂಲಕ ನೀವು ಜಮೀನನ್ನು ಪಡೆದುಕೊಳ್ಳಬಹುದಾಗಿದೆ ಕರ್ನಾಟಕ ಸರ್ಕಾರದಿಂದ 25 ಲಕ್ಷ 20 ಲಕ್ಷ ಸಬ್ಸಿಡಿ ಹಾಗೂ ಸಾಲ ಸೌಲಭ್ಯಗಳ ಮೂಲಕ ನೀವು ಭೂಮಿಗೆ ಸಂಬಂಧಿಸಿದಂತೆ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಒಂದು ಎಕರೆ ಕೃಷಿ ಅಥವಾ ತರಿ ಜಮೀನುಗಳನ್ನು ಖರೀದಿಸಲು ಸಹಾಯಧನ ಮತ್ತು ಸಾಲವನ್ನು ನೀಡಲಾಗುತ್ತದೆ ಭೂ ಒಡೆತನದ ಯೋಜನೆಯಲ್ಲಿ ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆ,

ನಿಗದಿಪಡಿಸಿರುವ ಘಟಕ ವೆಚ್ಚ 25 ಲಕ್ಷ ರೂಪಾಯಿ. ಇನ್ನು ಉಳಿದ ಜಿಲ್ಲೆಗಳಿಗೆ 20 ಲಕ್ಷ ರೂಪಾಯಿ ನೀಡಲಾಗುತ್ತದೆ. 50ರಷ್ಟು ಸಹಾಯಧನ 50ರಷ್ಟು ಸಾಲವನ್ನು ನಿಮಗೆ ನೀಡಲಾಗುತ್ತದೆ.

ಭೂ ಒಡೆತನದ ಯೋಜನೆಯಲ್ಲಿ 25 ಲಕ್ಷ ಸಾಲ ಎಂಬುದು ದೊರೆಯುತ್ತದೆ. ಯಾವೆಲ್ಲ ದಾಖಲೆಗಳು ಬೇಕು ಎಂದರೆ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ,

ಆಧಾರ್ ಕಾರ್ಡ್, ಕೃಷಿ ಕಾರ್ಮಿಕರ ದೃಢೀಕರಣ ಪತ್ರ, ಭೂ ಒಡೆತನ ಯೋಜನೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂದರೆ ಕೆಲವೊಂದಿಷ್ಟು ಸಮುದಾಯಗಳಿಗೆ ಸೇರಿದಂತಹ ವ್ಯಕ್ತಿಗಳು ಮಾತ್ರ ಅರ್ಜಿ ಸಲ್ಲಿಸಲು ಸೂಕ್ತ.

ಡಾಕ್ಟರ್ ಬಿ ಆರ್ ಅಂಬೇಡ್ಕರ್, ಭೋವಿ ಅಭಿವೃದ್ಧಿ ನಿಗಮ, ತಾಂಡ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ

ಮತ್ತು ಪರಿಶಿಷ್ಟ ಪಂಗಡಗಳ ಅಲೆಯ ಮಾರಿ ನಿಗಮ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಆರ್ಥಿಕವಾಗಿ ಭೂ ಒಡೆತನ ಯೋಜನೆಯನ್ನು ಜಾರಿಗೆ ತರಲಾಗಿದೆ.

ನಿಮಗೆ ಸಾಕಷ್ಟು ಅನುಕೂಲವನ್ನು ಸರ್ಕಾರ ಮಾಡಿ ಕೊಡುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ನಿಮಗೆ ಎರಡು ಎಕರೆ ಜಮೀನನ್ನು ಖರೀದಿ ಮಾಡಲು ಉಚಿತವಾಗಿ 20 ಲಕ್ಷ 25 ಲಕ್ಷ ಸಾಲ ಹಣವನ್ನು ನೀಡಲಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here