ಸರ್ಕಾರವು ಹಣವನ್ನ ಹಿಂಪಡೆದಿದೆ ನಾಲ್ಕನೇ ಕಂತಿನ ಹಣ ರದ್ದು

30

ನಮಸ್ಕಾರ ಪ್ರಿಯ ಸ್ನೇಹಿತರೇ, ಸರ್ಕಾರವು ಹಣವನ್ನ ಹಿಂಪಡೆದಿದೆ ನಾಲ್ಕನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನ ರದ್ದು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಯಾರೆಲ್ಲಾ ಮಹಿಳೆಯರ ಗಂಡ ಅಥವಾ ಅವರು ಸರ್ಕಾರಕ್ಕೆ ತೆರಿಗೆಯನ್ನು ಕಟ್ಟುತ್ತಿದ್ದಾರೆ ಅಂತವರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಒಂದು ದೊಡ್ಡ ಅಪ್ಡೇಟ್ ಆಗಿದೆ. ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ರದ್ದಾಗುವ ಜೊತೆಗೆ ಸರ್ಕಾರ ಹಣವನ್ನು ವಾಪಸ್ಸು ಪಡೆಯುತ್ತದೆ. ಇನ್ನು ಮುಂದೆ ನಿಮ್ಮ ಬ್ಯಾಂಕ್ ಖಾತೆಗೆ ಬರುವುದಿಲ್ಲ ನೀವು ಆ ಹಣವನ್ನ ಪಡೆಯಲಾಗುವುದಿಲ್ಲ ಎನ್ನುವ ಮಾಹಿತಿ ಹರಿದಾಡುತ್ತಿದೆ.

ಕೆಲವೊಂದಿಷ್ಟು ಜನರಿಗೆ ಒಂದು ಎರಡು ಮೂರನೇ ಕಂತಿನ ಹಣ ಪಡೆಯುವಂತಹ ಮಹಿಳೆಯರಿಗೆ ನಾಲ್ಕನೇ ಕಂತಿನ ಹಣ ಕೂಡ ಜಮಾ ಆಗುತ್ತದೆ ಆದರೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಒಂದು ವೇಳೆ ನೀವು ನಿಮ್ಮ ಆಧಾರ್ ಕಾರ್ಡ್ ಗಳಲ್ಲಿ ಕೆಲವೊಂದು ಇಷ್ಟು ಮಾಹಿತಿಗಳ ತಿದ್ದುಪಡಿಯಲ್ಲಿ ಬದಲಾವಣೆಗಳು ಉಂಟಾಗಿದ್ದರೆ

ಮತ್ತು ರೇಷನ್ ಕಾರ್ಡ್ ಗಳಲ್ಲೂ ಕೂಡ ಕೆಲವೊಂದಿಷ್ಟು ಬದಲಾವಣೆಗಳನ್ನು ನೀವು ಮಾಡಿಕೊಂಡಿದ್ದೆ ಆದರೆ ಸರ್ಕಾರದಿಂದ ಬರುವ ಯಾವುದೇ ಸೌಲಭ್ಯದ ಹಣ ಕೂಡ ಪಡೆಯಲು ಸಾಧ್ಯವಿಲ್ಲ ಅದೇ ರೀತಿಯಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯನ್ನು ನಾಲ್ಕನೇ ಕಂತಿನ ಹಣ ಕೂಡ ಬರುವುದಿಲ್ಲ.

1 2ನೇ ಕಂತಿನ ಹಣ ಪಡೆದು ಮೂರನೇ ಕಂತಿಗಾಗಿ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡುವುದರಿಂದ ನೀವು ಹಣ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಅದು ಸಂಪೂರ್ಣವಾಗಿ ಅಪ್ಡೇಟ್ ಆಗುವುದಿಲ್ಲ ಅಪ್ಡೇಟ್ ಆಗದೆ ಇರುವುದರಿಂದ ನೀವು ಹಣವನ್ನು ಪಡೆಯಲು ಸಾಧ್ಯವಾಗೋದಿಲ್ಲ.

ಆದರಿಂದ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಈ ರೀತಿಯ ತಪ್ಪುಗಳನ್ನು ನೀವೇನಾದರೂ ಮಾಡಿಕೊಂಡಿದ್ದೆ ಆದರೆ ಅಂತಹ ಮಹಿಳೆಯರಿಗೆ ನಾಲ್ಕನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣವನ್ನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿದ್ಯೋ ಇಲ್ಲವೋ ಅಥವಾ ರೇಷನ್ ಕಾರ್ಡ್ ಗಳು ಅಪ್ಡೇಟ್ ಆಗಿದಿಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here