ಶಕ್ತಿ ಯೋಜನೆಯ ಪ್ರಯಾಣ ಬಂದ್ ಎಂದು ಮಹಿಳೆಯರಿಗೆ ಬೇಸರದ ಸುದ್ದಿ ಕೊಡ್ತಾ ಸರ್ಕಾರ

84

ನಮಸ್ಕಾರ ಪ್ರಿಯ ಸ್ನೇಹಿತರೇ, ಶಕ್ತಿ ಯೋಜನೆ ಬಂದ್ ಆಗುತ್ತದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾ ಇದ್ದರು ಆ ಸುಳ್ಳು ಸುದ್ದಿಗಳು ಸುಳ್ಳ ನಿಜವೋ ಎಂಬುದು ಯಾರಿಗೂ ಕೂಡ ತಿಳಿದಿಲ್ಲ ಆದರೆ ಹೈಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ.

ಹೈಕೋರ್ಟ್ ನಿಂದ ಮಾಹಿತಿಯನ್ನ ರವಾನೆ ಮಾಡಿದ್ದಾರೆ ಆ ಮಾಹಿತಿಯಲ್ಲಿ ಏನು ಇದೆ ಎಂಬುದನ್ನು ತಿಳಿಯೋಣ. ಶಕ್ತಿ ಯೋಜನೆ ರದ್ದುಪಡಿಸಬೇಕು ಎಂದು ಯಾಕೆ ನಿಲುವನ್ನು ಹೊಂದಿದ್ದರು ಎಂದರೆ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಸ್ಥರಿಗೆ ಈ ರೀತಿಯ ಶಕ್ತಿ ಯೋಜನೆಯ ಬಸ್ಗಳಲ್ಲಿ ಪ್ರಯಾಣ ಮಾಡಲು ಸಾಧ್ಯವಾಗುತ್ತಿರಲಿಲ್ಲ

ಏಕೆಂದರೆ ಎಲ್ಲಾ ಕಡೆಯಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದರಿಂದ ಅವರು ಪ್ರಯಾಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಶಕ್ತಿ ಯೋಜನೆ ರದ್ದಾಗ ಬೇಕು ಎಂದು ಹೈಕೋರ್ಟ್ ಗಳಿಗೂ ಕೂಡ ಅರ್ಜಿಯನ್ನು ಸಲ್ಲಿಸಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯ ಕುರಿತು ಹೈಕೋರ್ಟಿಗೆ ಒಂದು ಅರ್ಜಿಯನ್ನು ಸಲ್ಲಿಸಿದ್ದರು, ಬಸ್ಸು ತುಂಬಾ ರಷ್ ಆಗಿರುತ್ತದೆ ವಿದ್ಯಾರ್ಥಿಗಳಿಗೆ ತೊಂದರೆ, ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಇದರಿಂದ ತುಂಬಾ ತೊಂದರೆ ಎಂದು ಹೇಳಿದ್ದಾರೆ,

ಹೈಕೋರ್ಟ್ ನಲ್ಲಿ ಇದರ ಬಗ್ಗೆ ಚರ್ಚೆಯನ್ನು ನಡೆಸಿ ಒಂದು ನಿಲುವನ್ನ ತೆಗೆದುಕೊಂಡಿದ್ದಾರೆ. ಅರ್ಜಿಯನ್ನ ಸಲ್ಲಿಸಿದರೆ ಅದರ ಯಾವ ಯಾವ ಮಾರ್ಗದಲ್ಲಿ ಈ ರೀತಿಯ ತೊಂದರೆ ಉಂಟಾಗುತ್ತದೆ ಎಂಬುದನ್ನ ತಿಳಿಸದೆ ಇರುವ ಕಾರಣ ಶಕ್ತಿ ಯೋಜನೆ ಎಂದಿಗೂ ಕೂಡ ರದ್ದಾಗುವುದಿಲ್ಲ

ಹಾಗೆ ಕಾಂಗ್ರೆಸ್ ಸರ್ಕಾರ ಐದು ವರ್ಷ ಅಧಿಕಾರದಲ್ಲಿರುವವರೆಗೂ ಕೂಡ ಈ ಶಕ್ತಿ ಯೋಜನೆ ಜಾರಿಯಲ್ಲಿರುತ್ತದೆ ಎಂದು ಹೈಕೋರ್ಟ್ ಅವರು ತೀರ್ಪನ್ನ ನೀಡಿದ್ದಾರೆ. ಈ ಯೋಜನೆ ಬರುವುದಕ್ಕೆ ಮುಂಚಿತವಾಗಿ ಬಸ್ ಗಳು ರಷ್ ಆಗದೆ ಇರುವುದು ಅಂಗವಿಕಲರಿಗೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗುತ್ತಿಲ್ಲ

ಎನ್ನುವ ಪ್ರಶ್ನೆಯನ್ನು ಕೂಡ ನೀಡಿದ್ದಾರೆ. ಬಡವರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ಶಕ್ತಿ ಯೋಜನೆಯಿಂದ ತುಂಬಾ ಅನುಕೂಲವಾಗುತ್ತದೆ ಎಂದು ಹೈಕೋರ್ಟಿನ ಜಡ್ಜ್ ಅವರು ತಿಳಿಸಿದ್ದಾರೆ ಆದ್ದರಿಂದ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ

ಎಂದಿಗೂ ಕೂಡ ರದ್ದಾಗುವುದಿಲ್ಲ ಎಂಬುದು ಮಹಿಳೆಯರಿಗೆ ಒಂದು ಒಳ್ಳೆಯ ಸಿಹಿ ಸುದ್ದಿಯನ್ನು ನೀಡಿದ್ದಾರೆ ಎಂದಿಗೂ ಕೂಡ ಇದರಿಂದ ತೊಂದರೆ ಉಂಟಾಗುವುದಿಲ್ಲ ಎಂಬುದಾಗಿ ಸ್ಪಷ್ಟ.

ಜೀವನದಲ್ಲಿ ಸಾಕಷ್ಟು ಸಮಸ್ಯೆ ನಲ್ಲಿ ಇದ್ದಲ್ಲಿ ಒಮ್ಮೆ ಗುರುಜೀ ಸಲಹೆ ಪಡೆಯಲು ಒಮ್ಮೆ ಕರೆ ಮಾಡಿರಿ 9900804442 ಎಷ್ಟೇ ಕಷ್ಟಕರ ಸಮಸ್ಯೆ ಇದ್ದರು ಕುಡ ಸಲಹೆ ಪಡೆಯಬಹುದು. 

ವೀಡಿಯೊ ನೋಡಿ

LEAVE A REPLY

Please enter your comment!
Please enter your name here