ಟ್ರಕ್ ಕೆಳಗೆ ಮಲಗಿದ್ದ ಅಜ್ಜ ಪಾಪ ಆದ್ರೆ ಆಗಿದ್ದೇ ಬೇರೆ.

82

ನಮಸ್ಕಾರ ಪ್ರಿಯ ಸ್ನೇಹಿತರೇ, ಲಾರಿಯನ್ನ ಓಡಿಸುವಂತ ಡ್ರೈವರ್ ಗಳು ಹಗಲು ಇರುಳು ಎಂಬುದೇ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಲೇ ಇರುತ್ತಾರೆ. ಹಾಗೆ ಲಾರಿ ಓಡಿಸುವಂತ ಡ್ರೈವರ್ ಗಳ ಕಷ್ಟ ಹೇಳುತ್ತಿರದು, ಲಾರಿನೇ ತನ್ನ ಪ್ರಪಂಚ ಮಾಡಿಕೊಂಡಿರುತ್ತಾರೆ.

ಅವರು ಊಟ ಮಾಡುವುದು ತಿಂಡಿ ತಿನ್ನುವುದು ಎಲ್ಲವೂ ಕೂಡ ಲಾರಿಯಲ್ಲಿ ಅವರು ಮಾಡುತ್ತಾರೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್ ಕೆಳಗೆ ಮಲಗಿದ್ದ ವ್ಯಕ್ತಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲಾಗಿದೆ.

ಇಲ್ಲೊಬ್ಬ ವ್ಯಕ್ತಿ ಮಲಗೋಕೆ ಎಂದು ಮಾಡಿರುವ ಐಡಿಯಾ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಹರಿದು ಹಂಚಿ ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಚಲಿಸುತ್ತಿರುವ ಟ್ರಕ್ನ ಕೆಳಗೆ ಒಬ್ಬ ವ್ಯಕ್ತಿಯು ಮಲಗಿರುವ ವಿಡಿಯೋ ಎಲ್ಲಾ ಅಂತರ್ಜಾಲಗಳಲ್ಲೂ ಕೂಡ ಹರಿದು ಹಂಚಿ ಹೋಗುತ್ತಿದೆ.

ವಿಶ್ವದಾದ್ಯಂತ ಸಾಮಾಜಿಕ ಮಾಧ್ಯಮಗಳನ್ನ ಬಳಕೆ ಮಾಡುತ್ತಿರುವವರಿಗೆ ಒಂದು ರೀತಿಯ ಅಚ್ಚರಿಯನ್ನ ಸೃಷ್ಟಿಸಿದ್ದೆ. ವಾಹನದ ಕೆಳಗೆ ಇರುವ ಕಂಪಾರ್ಟ್ಮೆಂಟ್ನಲ್ಲಿ ಗಾಢ ನಿದ್ರೆಯಲ್ಲಿರುವ ವ್ಯಕ್ತಿಯ ವಿಡಿಯೋವನ್ನು ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಒಂದು ರೀತಿಯ ಕುತೂಹಲವನ್ನೇ ಸೃಷ್ಟಿಸಿದೆ. ಈ ವ್ಯಕ್ತಿಯಾ ದೈರ್ಯಶಾಲಿಯನ್ನ ಮೆಚ್ಚಲೇಬೇಕು ಎಂದು ಸೂಚಿಸಿದ್ದಾರೆ. ಒಂದು ಟ್ರಕ್ ನ ಕೆಳಗೆ ಆ ವ್ಯಕ್ತಿ ಮಲಗಿದ್ದಾನೆ ಮೊಬೈಲ್ನಲ್ಲಿ ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ಈ ರೀತಿಯಾಗಿ ಮಲಗಿಕೊಂಡರೆ ಅಪಾಯ ಗ್ಯಾರಂಟಿ ಎಂದು ಸೂಚಿಸಿದ್ದಾರೆ. ತುಂಬಾ ಬೇಗವಾಗಿ ಚಲಿಸುತ್ತಿರುವ ಲಾರಿ ನಿಶ್ಚಿತಾದಂತೆ ಮಲಗಿರುವಾಗ ವ್ಯಕ್ತಿ. ಈತನ ಧೈರ್ಯವನ್ನ ಮೆಚ್ಚಲೇಬೇಕು ಎಂದು ಈ ವಿಡಿಯೋವನ್ನು ವೀಕ್ಷಿಸಿದ ಜನರು ಹೇಳುತ್ತಿದ್ದಾರೆ ಈ ರೀತಿ ಮಲಗುವುದಕ್ಕೆ ಧೈರ್ಯ ಬೇಕೇ ಬೇಕು.

ಅವರು ಮಲಗಿರುವ ಜಾಗದಲ್ಲಿ ಅಪಾಯ ಹೆಚ್ಚಾಗಿ ಇದೆ ಎಂದು ಹೇಳಿದ್ದಾರೆ. ನೀವು ಅಂತಹ ಹಾಸಿಗೆಯನ್ನು ನೋಡೇ ಇಲ್ಲ ಎಂದು ಜನರು ಹೇಳಿದ್ದಾರೆ. ಆತನ ಐಡಿಯಾ ಆತನ ಸಾಹಸ ಆತನ ಧೈರ್ಯವನ್ನ ಎಲ್ಲರೂ ಕೂಡ ಮೆಚ್ಚಲೇಬೇಕಾದ ವಿಷಯವಾಗಿದೆ

ಇದು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿರುವುದನ್ನು ಗಮನಿಸಬಹುದಾಗಿದೆ. ಈ ರೀತಿಯಲ್ಲೂ ಕೂಡ ಹಾಸಿಗೆಯನ್ನ ಮಾಡಿ ಮಲಗುತ್ತಾರ ಆದರೆ ಎಲ್ಲಾ ಡ್ರೈವರ್ ಗಳು ತುಂಬಾ ಕಷ್ಟ ಪಡುತ್ತಾರೆ ಎಂಬುದು ಈ ವಿಡಿಯೋವನ್ನು ನೋಡಿದ ಕೆಲವು ಒಂದಿಷ್ಟು ಜನರು ಹೇಳಿಕೆಯನ್ನು ನೀಡಿದ್ದಾರೆ.

ಗುರುಜೀ ನೇರ ಭೇಟಿ ಆಗಬಹುದು, ಅಥವ ನಿಮ್ಮ ಕಷ್ಟಗಳಿಗೆ ಫೋನ್ ನಲ್ಲೆ ಕುಡ ಪರಿಹಾರ ದೊರೆಯುವುದು, ತಕ್ಷಣ ನಮಗೆ ಕರೆ ಮಾಡಿರಿ 9620569954 ಮಾರುತಿ ಗುರುಜೀ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here