Home ಸುದ್ದಿ ಮನೆ ಚಿಪ್ಸ್ ಪ್ಯಾಕೆಟ್ ಕಾರಿನಲ್ಲಿ ಬಂದ ಮದುಮಗ

ಚಿಪ್ಸ್ ಪ್ಯಾಕೆಟ್ ಕಾರಿನಲ್ಲಿ ಬಂದ ಮದುಮಗ

57
ಚಿಪ್ಸ್ ಪ್ಯಾಕೆಟ್ ಕಾರಿನಲ್ಲಿ ಬಂದ ಮದುಮಗ
ಚಿಪ್ಸ್ ಪ್ಯಾಕೆಟ್ ಕಾರಿನಲ್ಲಿ ಬಂದ ಮದುಮಗ

ಚಿಪ್ಸ್ ಪ್ಯಾಕೆಟ್ ಕಾರಿನಲ್ಲಿ ಬಂದ ಮದುಮಗ

ನಮಸ್ಕಾರ ಪ್ರಿಯ ಸ್ನೇಹಿತರೇ, ಮದುವೆಯೆಂದರೆ ತುಂಬಾ ವಿಶೇಷವಾಗಿ ಮಾಡಲಾಗುವ ಒಂದು ಸಂಭ್ರಮ ಎಂದು ಹೇಳಬಹುದು. ಅದ್ದೂರಿಯಾಗಿ ಸರಳವಾಗಿ ವಿಶೇಷವಾಗಿ ಮದುವೆಯನ್ನು ಮಾಡಲಾಗುತ್ತದೆ. ಮದುವೆಯ ಸಂದರ್ಭದಲ್ಲಿ ಪ್ರತಿಯೊಂದು ಕ್ಷಣದಲ್ಲೂ ಕೂಡ ಕೆಲವೊಂದಿಷ್ಟು ರೀತಿಯ ಪ್ರಯತ್ನಗಳನ್ನ ನಡೆಸಲೇಬೇಕಾಗುತ್ತದೆ.

ಚಿಪ್ಸ್ ಪ್ಯಾಕೆಟ್ ಕಾರಿನಲ್ಲಿ ಬಂದ ಮದುಮಗ
ಚಿಪ್ಸ್ ಪ್ಯಾಕೆಟ್ ಕಾರಿನಲ್ಲಿ ಬಂದ ಮದುಮಗ

ವಧು ಮತ್ತು ವರರು ಮಂಟಪಕ್ಕೆ ಆಗಮಿಸುವಾಗ ಅದ್ದೂರಿಯಾಗಿ ಮೆರವಣಿಗೆ ವಿಶೇಷವಾಗಿ ವಾಹನಗಳನ್ನು ಕೂಡ ಬಳಕೆ ಮಾಡಲಾಗುತ್ತದೆ. ಕುದುರೆ ಆಗಿರಬಹುದು ಅಥವಾ ಕಾರುಗಳ ಆಗಿರಬಹುದು ಅಥವಾ ಬುಲೆಟ್ ಗಳ ಮೂಲಕ ಮೆರವಣಿಗೆಯನ್ನ ಮಾಡಲಾಗುತ್ತದೆ.

ಆದರೆ ಇಲ್ಲೊಂದು ವಿಡಿಯೋ ವೈರಲಾಗಿದೆ ಅದು ಏನೋ ಎಂದರೆ ಕಾರಿನ ಮೇಲೆ ಚಿಪ್ಸ್ ಪ್ಯಾಕೆಟ್ ಗಳನ್ನು ಹಾಕಿಕೊಂಡು ಅದ್ದೂರಿಯಾಗಿ ಮೆರವಣಿಗೆ ಮಾಡಿಕೊಂಡು ಮದುವೆ ಮನೆಗೆ ಮದುಮಗ ಬಂದಿದ್ದಾನೆ.

ಬೇರೆ ಬೇರೆ ರೀತಿಯ ಮೆರವಣಿಗೆಯ ಮೂಲಕ ಬರುತ್ತಿರುವಂತಹ ದೃಶ್ಯಗಳಿಗೆ ಹೋಲಿಸಿದರೆ ಇದು ವಿಭಿನ್ನವಾಗಿದೆ ಮತ್ತು ಆಕರ್ಷಿಕವಾಗಿಯೂ ಕೂಡ ಕಾಣುತ್ತದೆ ಎಂದು ಹೇಳಬಹುದು.

ಮದುಮಗ ಮಂಟಪಕ್ಕೆ ಬರಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ಅಲಂಕಾರವನ್ನು ಮಾಡಿದ್ದಾರೆ. ಸಾಮಾನ್ಯವಾಗಿ ರಿಬ್ಬನ್ಗಳಾಗಿರಬಹುದು ಹೂಗಳಿಂದ ಕಾರುಗಳನ್ನ ಅಲಂಕಾರ ಮಾಡುತ್ತಾರೆ ಆದರೆ ಇಲ್ಲಿ ಚಿಪ್ಸ್ ಪ್ಯಾಕೆಟ್ ಗಳನ್ನು ಡಿಫ್ರೆಂಟ್ ಆಗಿ ಅಲಂಕಾರ ಮಾಡಿದ್ದಾರೆ.

ಇದನ್ನು ಕೂಡ ಓದಿ: 

ಇನ್ನು ಮುಂದೆ ಗಂಡಸರಿಗೂ ಕೂಡ ಉಚಿತ ಬಸ್ ಪ್ರಯಾಣ

ಶಾಸಕರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಎಷ್ಟು ಸಂಬಳ ಸಿಗುತ್ತೆ

2013ರ ನಂತರ ಆಧಾರ್ ಕಾರ್ಡನ್ನು ಮಾಡಿಸಿದವರಿಗೆ ಹೊಸ ಆದೇಶ ಜಾರಿ

ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಹೊಸ ನಿಯಮ

ರಾಜ್ಯ ಸರ್ಕಾರ ಆಸ್ತಿ ಮಾಲೀಕರಿಗೆ ಹೊಸ ಆದೇಶ

ಕಾರಿನ ಬಹುತೇಕ ಭಾಗಗಳನ್ನ ಚಿಪ್ಸ್ ಪ್ಯಾಕೆಟ್ ಗಳ ಮೂಲಕವೇ ಅನುಸರಿಸಲಾಗಿದೆ. ಈ ರೀತಿಯಾಗಿ ಮದುಮಗ ಮಂಟಪಕ್ಕೆ ಆಗಮಿಸುತ್ತಿರುವಾಗ ಅಲ್ಲಿರುವ ಕುಟುಂಬಗಳು ಮತ್ತು ಪೋಷಕರು ಸಾಕಷ್ಟು ರೀತಿಯ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರೂ ಕೂಡ ಈ ರೀತಿಯ ವಿಭಿನ್ನವಾಗಿ ವೈಶಿಷ್ಟವಾಗಿಯೂ ಕೂಡ ಮಾಡುತ್ತಾರೆ ಎಂಬುವುದು ಪ್ರತಿಕ್ರಿಯಿಸಿದ್ದಾರೆ.

ಚಿಪ್ಸ್ ಪ್ಯಾಕೆಟ್ ಕಾರಿನಲ್ಲಿ ಬಂದ ಮದುಮಗ
ಚಿಪ್ಸ್ ಪ್ಯಾಕೆಟ್ ಕಾರಿನಲ್ಲಿ ಬಂದ ಮದುಮಗ

ಸಾಕಷ್ಟು ರೀತಿಯ ಈ ವಿಡಿಯೋ ವೈರಲ್ ಗೆ ಕಾರಣವಾಗಿದೆ. ಒಂದಕ್ಕಿಂತ ಒಂದು ವಿಭಿನ್ನ ಆಗಿರುವುದು ಸರ್ವೇಸಾಮಾನ್ಯ ಆದರೆ ಕಾರಿನಲ್ಲಿ ಚಿಪ್ಸ್ ಪ್ಯಾಕೆಟ್ ಗಳನ್ನು ತೆಗೆದುಕೊಂಡು ಬಂದಿರುವ ವಿಡಿಯೋ ಒಂದು ರೀತಿಯ ಕುತೂಹರಕ್ಕೆ ಕಾರಣವಾಗಿದೆ. ಈ ರೀತಿಯಾಗಿ ಮದುಮಗ ಮಂಟಪಕ್ಕೆ ಅಲಂಕಾರ ಮಾಡಿಕೊಂಡು ಬಂದಿರುವುದು ತುಂಬಾ ವಿಶೇಷವಾಗಿದೆ

ಮತ್ತು ಎಲ್ಲರ ಕುತೂಹಲಕ್ಕೂ ಕೂಡ ಕಾರಣವಾಗಿದೆ ಅನೇಕ ಜನರು ಮಂಟಪಕ್ಕೆ ಬರುವಾಗ ಕಾರು, ಬೈಕು ಇವುಗಳಿಗೆ ಅಲಂಕಾರ ಮಾಡಿಕೊಂಡು ಬರುತ್ತಾರೆ. ಆದರೆ ಚಿಪ್ಸ್ ಪ್ಯಾಕೆಟ್ ಗಳನ್ನು ಕಾರಿನ ವಿವಿಧ ಭಾಗದಲ್ಲಿ ಇರಿಸಿಕೊಂಡು ಬಂದಿರುವುದು ಸಾಕಷ್ಟು ರೀತಿಯ ಜನಪ್ರಿಯತೆಗೆ ಕಾರಣವಾಗಿದೆ.

ಮಾಹಿತಿ ಆಧಾರ:

NO COMMENTS

LEAVE A REPLY

Please enter your comment!
Please enter your name here