ಹಗ್ಗ ಜಗ್ಗಾಟದಲ್ಲಿ ಚೀನಾ ಸೈನಿಕರನ್ನು ಸೋಲಿಸಿದ ಭಾರತೀಯ ಯೋಧರು ನೀವು ಹೇಳಿ ಜೈ ಹಿಂದ್ ಅಂತ
ನಮಸ್ಕಾರ ಪ್ರಿಯ ಸ್ನೇಹಿತರೇ, ಸುಡಾನ್ ನಲ್ಲಿ ವಿಶ್ವ ಸಂಸ್ಥೆಯ ಶಾಂತಿ ಪಾಲನೆಯ ಕಾರ್ಯಾಚರಣೆ ಸಂದರ್ಭದಲ್ಲಿ ಸ್ನೇಹ ಪರವಾಗಿ ಹಗ್ಗ ಜಗ್ಗಾಟವನ್ನ ಮಾಡಿಸಲಾಯಿತು. ಇದರಲ್ಲಿ ಭಾರತೀಯ ಸೈನಾ ಸೈನಿಕರು ಮತ್ತು ಚೀನಾದ ಸೈನಿಕ ಇದ್ದರು.
ನಮ್ಮ ಭಾರತೀಯ ಸೈನಿಕರು ಮತ್ತೊಮ್ಮೆ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಿದ್ದಾರೆ. ಆ ಶಕ್ತಿಯಲ್ಲಿ ನಮ್ಮ ಹೆಮ್ಮೆಯ ಸೈನಿಕರು ಗೆದ್ದು ಸಾಧಿಸಿದ್ದಾರೆ, ಭಾರತೀಯ ಸೈನಿಕರು ಮತ್ತು ಚೀನಾ ಸೈನಿಕರ ನಡುವೆ ಹಗ್ಗ ಜಗ್ಗಾಟದಲ್ಲಿ ಭಾರತೀಯ ಸೈನಿಕರು ಗೆದ್ದು ನಮಗೆ ಹೆಮ್ಮೆಯನ್ನು ಪಡಿಸಿದ್ದಾರೆ.
ಭಾರತದ ಸೈನಿಕರು ಪಟ್ಟು ಬಿಡದೆ ಚೀನಾದ ವಿರುದ್ಧ ವಿಜಯ ಶಾಲಿಗಳಾಗಿದ್ದು ಸಂಭ್ರಮಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ 49 ಸೆಕೆಂಡಿನ ವಿಡಿಯೋ ಸಾಕಷ್ಟು ವೈರಲ್ ಕೂಡ ಆಗುತ್ತಾ ಇದೆ
ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿರುವಂತಹ ಭಾರತೀಯ ಸೈನಿಕರು ಸುಡಾನ್ ನಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಾ ಇದ್ದಾರೆ ಆ ಸಂದರ್ಭದಲ್ಲಿ ಈ ರೀತಿಯ ಹಗ್ಗ ಜಗ್ಗಾಟವು ಒಂದು ಸ್ನೇಹ ಪರವಾಗಿ ಶಾಂತಿಪರವಾಗಿ ನಡೆಯಿತು.
ಭಾರತೀಯ ಸೇನಾ ಸೈನಿಕರು ಚೀನಾ ಸೈನಿಕರನ್ನ ಸೋಲಿಸಿದರು. ಇದು ಏ ಎನ್ ಐ ಭಾರತ ಮತ್ತು ಚೀನಾದ ಸೈನಿಕರ ನಡುವೆ ಆಟದ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ನೆರೆಯ ದೇಶಗಳ ಸೈನಿಕರು ಮೋಜಿನ ತಮಾಷೆಯ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಕೂಡ ಭಾಗಿಯಾಗಿರುವುದನ್ನ ಕಾಣಬಹುದಾಗಿದೆ.
ಹಗ್ಗ ಜಗ್ಗಾಟದಲ್ಲಿ ಚೀನಾ ಸೈನಿಕರನ್ನು ಮಾಡಿಸಿದ ಭಾರತೀಯ ಯೋಧರು ಸ್ನೇಹ ಪರವಾಗಿ ಆಡಿದಂತಹ ಹಗ್ಗ ಜಗ್ಗಾಟ ಇದಾಗಿರುವುದರಿಂದ ಭಾರತೀಯ ಸೈನಿಕರು ಚೀನಾದ ಸೈನಿಕರನ್ನ ಸಂಪೂರ್ಣವಾಗಿ ಸೋಲಿಸುವಂತೆ ಮಾಡಲಾಗಿದೆ ಈ ವಿಡಿಯೋ ಎಲ್ಲಾ ಕಡೆ ಕೂಡ ಹರಿದಾಡುತ್ತಿದೆ.
ಇದನ್ನು ಸಹ ಓದಿ:
ಸಟ್ಟಾ ಬಜಾರ್ ಕಾಂಗ್ರೆಸ್ 50 ದಾಟಲ್ಲ ಮತ್ತು ಮೋದಿಗೆ 400 ಬರಲ್ಲ
ಶಾಲೆಗಳು ಆರಂಭವಾಗಿದೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ
ನೀತಾ ಅಂಬಾನಿಯವರು ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ
ವಿಶ್ವ ಕಪ್ ಆರಂಭವಾಗುವ ಮುನ್ನವೇ ಕೈ ಕೊಟ್ರಾ ವಿರಾಟ್?
ಉಭಯ ದೇಶಗಳ ಸೈನಿಕರ ನಡುವೆ ಹಗ್ಗ ಜಗ್ಗಾಟದ ಆಟ ನಡೆಯುತ್ತಿತ್ತು ಆ ಆಟವನ್ನು ಮೇ 28ರಂದು ನಡೆಸಲಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ ಮತ್ತು ಇದರಲ್ಲಿ ವಿಜೇತರಾದ ಭಾರತೀಯ ತಂಡದ ಸೈನಿಕರನ್ನ ಸಂಭ್ರಮಿಸುವುದನ್ನ ಕೂಡ ಆ ವಿಡಿಯೋದಲ್ಲಿ ನಾವು ಗಮನಿಸಬಹುದಾಗಿದೆ.
ಭಾರತ ಫ್ರಾನ್ಸ್ ಜಂಟಿ ಮಿಲಿಟರಿ ಅಭ್ಯಾಸದ 7ನೇ ಆವೃತ್ತಿಯು ಮೇಘಾಲಯದಲ್ಲಿ ಜಂಟಿ ತರಬೇತಿ ಕೇಂದ್ರದಲ್ಲಿ ನಡೆಯಿತು ಇದರಲ್ಲಿ ಭಾರತೀಯರು 90 ಭಾರತೀಯ ಸೇನೆಯನ್ನು ಪ್ರತಿನಿಧಿಸಿತು ಬೆಟಾಲಿಯನ್ ಕೂಡ ಇತ್ತು.
ಭಾರತ ಮತ್ತು ಚೀನಾ ಸೈನಿಕರ ನಡುವೆ ನಿರಂತರ ಸ್ಪರ್ಧೆ ಇರುತ್ತದೆ ಎಂಬುದಕ್ಕೆ ಹೇಳಬೇಕಾಗಿಲ್ಲ ಈ ಹಗ್ಗ ಜಗ್ಗಾಟದಲ್ಲಿ ಭಾರತೀಯ ಯೋಧರು ಚೀನಾ ಸೈನಿಕರನ್ನು ಸೋಲಿಸುವುದು ಒಂದು ರೀತಿಯ ಹೆಮ್ಮೆಯಿಂದ ಹೇಳಬಹುದು.