ಬಡ್ಡಿ ಜಾಸ್ತಿ ಆದರೆ ಪಕ್ಕ ರೂ.30000 ಸಾಲ ಸಿಗುತ್ತೆ

48

ನಮಸ್ಕಾರ ಪ್ರಿಯ ಸ್ನೇಹಿತರೇ 500 ರೂಪಾಯಿಯಿಂದ 30000 ವರೆಗೂ ಕೂಡ ಈ ಆಪ್ನಿಂದ ನಿಮಗೆ ಸಾಲ ದೊರೆಯುತ್ತದೆ. ನೀವು ಇಲ್ಲಿ ಸಾಲವನ್ನ ಪಡೆದುಕೊಳ್ಳಬೇಕಾದರೆ

ನೀವು ಮೊಬೈಲ್ ಮೂಲಕ ರಿಜಿಸ್ಟರ್ ಆಗಿ ಬೇಕು ಕೆಲವೊಂದಿಷ್ಟು ದಾಖಲೆಗಳು ಮಾಹಿತಿಗಳನ್ನ ಕೇಳುತ್ತದೆ ಅವುಗಳನ್ನು ಫುಲ್ ಫಿಲ್ ಮಾಡಿದ ನಂತರ ನಿಮಗೆ ಕೆಲವೊಂದಿಷ್ಟು ಲಿಮಿಟೇಶನ್ ಎಂಬುದು ಇರುತ್ತದೆ.

ನೀವು ಇಷ್ಟು ಮಾತ್ರ ಹಣವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರಲ್ಲಿ ಬಡ್ಡಿ ಎಂಬುದು ಹೆಚ್ಚಾಗಿರುತ್ತದೆ. ಒಂದು ವೇಳೆ ನೀವು ಹಣವನ್ನು ಮರುಪಾವತಿ ಮಾಡದೆ ಇದ್ದರೆ ನಿಮಗೆ ಪದೇ ಪದೇ ಕಾಲ್ಸ್ ಗಳು ಮಾಡುತ್ತಲೇ ಇರುತ್ತಾರೆ.

ಆರ್ ಬಿ ಐ ಯಿಂದ ಅಪ್ರೂವ್ಡ್ ಆಗಿರುವಂತಹ ಆಪ್ ಆಗಿದೆ ಯಾವುದೇ ರೀತಿಯ ತೊಂದರೆ ಅಥವಾ ಯಾವುದೇ ರೀತಿಯ ಸಮಸ್ಯೆ ಎಂಬುದು ಉಂಟಾಗುವುದಿಲ್ಲ.

ಈ ಆಪ್ ಪ್ಲೇ ಸ್ಟೋರ್ ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ನೀವು ಇಲ್ಲಿ ಸಾಲವನ್ನು ತೆಗೆದುಕೊಳ್ಳುತ್ತಿದ್ದೀರಾ ಎಂದರೆ ಇಎಂಐ ಮೂಲಕವಾದರೂ ಮಾಡಬಹುದು ಇಲ್ಲವೇ ಒಂದು ಬಾರಿಯಾದರೂ ಅಷ್ಟು ಹಣವನ್ನು ಮರುಪಾವತಿ ಮಾಡಲು ಅವಕಾಶ ಇರುತ್ತದೆ.

ನೀವು ಇಎಂಐ ಮೂಲಕ ಏನಾದರೂ ಕಟ್ಟುತ್ತಿದ್ದೀರಾ ಎಂದರೆ 3000, 4000, 5000, 6000 ಎಲ್ಲಾ ಹಣವನ್ನ ನೀವು ಅಲ್ಲಿ ಇಟ್ಟಿರುತ್ತಾರೆ. ಅವುಗಳಲ್ಲಿ ನೀವು ಯಾವುದು ಕಟ್ಟಲು ಯೋಗ್ಯ ಎಂಬುದನ್ನು ಸೂಚಿಸಿ ಅವುಗಳನ್ನ ಆಯ್ಕೆ ಮಾಡಿಕೊಳ್ಳಬೇಕು.

ನೀವು ಮೂರು ಸಾವಿರ ಹಣವನ್ನು ಏನಾದರೂ ಮೂರು ತಿಂಗಳಿಗೆ ತೆಗೆದುಕೊಂಡಿದ್ದೆ ಆದರೆ 244 ನೀವು ಹೆಚ್ಚಿನದಾಗಿ ಹಣವನ್ನ ಮರುಪಾವತಿ ಮಾಡಬೇಕಾಗುತ್ತದೆ.

3000 ಹಣವನ್ನು ನೀವೇನಾದರೂ ತೆಗೆದುಕೊಳ್ಳಲು ಮುಂದಾಗಿದ್ದರೆ ಅದರಲ್ಲಿ 2305 ಹಣ ಕಟ್ಟಾಗಿ 196 ರೂಪಾಯಿ ನಿಮಗೆ ಹಣ ಎಂಬುದು ದೊರೆಯುತ್ತದೆ ಒಂದು ವೇಳೆ ನೀವು ಇಲ್ಲಿ ಸಾಲವನ್ನು ಕಟ್ಟಲು ಸಾಧ್ಯವಾಗಲಿಲ್ಲ ಎಂದರೆ ನಿಮಗೆ ಈ ಆಪ್ ನಿಂದ ತುಂಬಾ ತೊಂದರೆ ಉಂಟಾಗುತ್ತದೆ

ಆದರೆ ಬಡ್ಡಿ ಪ್ರಮಾಣ ಹೆಚ್ಚಾಗಿರುತ್ತದೆ. ಪ್ರತಿಯೊಬ್ಬರು ಕೂಡ ಇಲ್ಲಿ ನಿಮಗೆ ತಕ್ಷಣವೇ ಸಾಲ ಎಂಬುದು ದೊರೆಯುತ್ತದೆ ಇದರಿಂದ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುತ್ತದೆ ಆ ಆಪ್ ಯಾವುದು ಎಂದರೆ mpokket ಅಪ್ ಆಗಿದೆ ಇದು ಪ್ಲೇ ಸ್ಟೋರ್ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳ ಬಹುದು.

ಕೆಲ್ಸ ಕಾರ್ಯದಲ್ಲಿ ಸಮಸ್ಯೆ, ಅರ್ಥಿಕ ಸಂಕಷ್ಟ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರೋವಾಗ ಇನ್ನು ಹಾತ್ತರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾ ಇದ್ದೀರಿ ಅಂದ್ರೆ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here