ಟಿಕೆಟ್ ಸಿಗದೇ ಬಿಕ್ಕಿ ಬಿಕ್ಕಿ ಅತ್ತ ನಾಯಕರು

24
ಟಿಕೆಟ್ ಸಿಗದೇ ಬಿಕ್ಕಿ ಬಿಕ್ಕಿ ಅತ್ತ ನಾಯಕರು
ಟಿಕೆಟ್ ಸಿಗದೇ ಬಿಕ್ಕಿ ಬಿಕ್ಕಿ ಅತ್ತ ನಾಯಕರು

ಟಿಕೆಟ್ ಸಿಗದೇ ಬಿಕ್ಕಿ ಬಿಕ್ಕಿ ಅತ್ತ ನಾಯಕರು

ನಮಸ್ಕಾರ ಪ್ರಿಯ ಸ್ನೇಹಿತರೇ, ದೆಹಲಿಯಲ್ಲಿ ಬಿಜೆಪಿಯು ಟಿಕೆಟ್ ಹಂಚಿಕೆಯಲ್ಲಿ ಮಧ್ಯರಾತ್ರಿವರೆಗೂ ಕೂಡ ಸಭೆ ನಡೆದಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಮೊದಲ ಲಿಸ್ಟ್ ಅನ್ನ ಬಿಡುಗಡೆ ಮಾಡಿದೆ ಮತ್ತು ಎರಡನೇ ಲಿಸ್ಟು ಕೂಡ ಬಿಡುಗಡೆ ಮಾಡಲು ಸಿದ್ಧತೆಯನ್ನ ಮಾಡಿಕೊಂಡಿವೆ.

ಟಿಕೆಟ್ ಸಿಗದೇ ಬಿಕ್ಕಿ ಬಿಕ್ಕಿ ಅತ್ತ ನಾಯಕರು
ಟಿಕೆಟ್ ಸಿಗದೇ ಬಿಕ್ಕಿ ಬಿಕ್ಕಿ ಅತ್ತ ನಾಯಕರು

ತೆಲಂಗಾಣ ಗುಜರಾತ ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಬಿಹಾರ, ಹಿಮಾಚಲ ಪ್ರದೇಶ ಲೋಕಸಭಾ ಕ್ಷೇತ್ರಗಳ ಟಿಕೆಟ್ ಬಿಡುಗಡೆ ಆಗಿದೆ ಅದಲ್ಲೆಲ್ಲೂ ಕರ್ನಾಟಕ ಹಾಲಿ ಸಂಸದರಿಗೆ ಕೈ ತಪ್ಪಿ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಜೆಡಿಎಸ್ ಮೂರು ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ.

ಇನ್ನು ಉಳಿದಂತಹ ಕ್ಷೇತ್ರಗಳಲ್ಲಿ 25 ಸ್ಥಾನಗಳನ್ನು ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಕೊಡಗು ಮತ್ತು ಮೈಸೂರು ಭಾಗವೂ ಪ್ರತಾಪ್ ಸಿಂಹ ಅವರಿಗೆ ಕೈತಪ್ಪಿ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಇದು ಪ್ರತಾಪ್ ಅವರಿಗೆ ಆಘಾತ ಮತ್ತು ದುಃಖವನ್ನು ಕೂಡ ನೀಡಿದೆ.

ಫೇಸ್ಬುಕ್ ನಲ್ಲಿ ಲೈವ್ ಬಂದು ಪ್ರತಾಪ್ ಸಿಂಹ ಅವರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಟಿಕೆಟ್ ಹೋಗಿರುವುದು ಖಚಿತವಾಗಿಲ್ಲ ಆದರೆ ಟಿಕೆಟ್ ಸಿಗಲಿ ಬಿಡಲೇ ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ.

ಐಪಿಎಲ್ ಸೀಸನ್ 17 ಮಾರ್ಚ್ ನಲ್ಲಿ ಆರಂಭವಾಗಲಿದ್ದು ಮೊದಲ ಪಂದ್ಯದಲ್ಲೇ ಆರ್‌ಸಿಬಿ ಮತ್ತು ಸಿ ಎಸ್ ಕೆ ನಡುವೆ ನಡೆಯುತ್ತದೆ. ಇದೇ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಅವರು ಕಮ್ ಬಾಕ್ ಮಾಡುವ ಸಾಧ್ಯತೆ ಇದೆ.

ಇದನ್ನು ಕೂಡ ಓದಿ:

ಈ ವರ್ಷ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಕೂಡ ಅನುದಾನ

ಗೃಹಲಕ್ಷ್ಮಿ ಯರಿಗೆ ಡಬಲ್ ಹಣ ಈ ಯೋಜನೆಗೆ ನೋಂದಣಿ ಪ್ರಾರಂಭ

ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ಜನವರಿಯಿಂದ ಯಾವುದೇ ರೀತಿಯ ಮ್ಯಾಚ್ ಗಳನ್ನು ಕೂಡ ಆಡಿಲ್ಲ ಆದರೆ ಮಾರ್ಚ್ ನಲ್ಲಿ ಇವರು ಮೈದಾನಕ್ಕೆ ಎಳೆಯುವ ಸಾಧ್ಯತೆ ಹೆಚ್ಚಾಗಿದೆ. ಐಪಿಎಲ್ ನಲ್ಲಿ ಯಾರೆಲ್ಲ ಜನಪ್ರಿಯತೆ ಹೊಂದಿದ್ದಾರೆ ಅವರಿಗೆ ಮಾತ್ರ ಅವಕಾಶವನ್ನು ನೀಡಲಾಗುತ್ತದೆ ಎಂಬುದಾಗಿ ಕಷ್ಟಪಡಿಸಿದ್ದಾರೆ.

ಟಿಕೆಟ್ ಸಿಗದೇ ಬಿಕ್ಕಿ ಬಿಕ್ಕಿ ಅತ್ತ ನಾಯಕರು
ಟಿಕೆಟ್ ಸಿಗದೇ ಬಿಕ್ಕಿ ಬಿಕ್ಕಿ ಅತ್ತ ನಾಯಕರು

ಆದ್ದರಿಂದ ಈ ಬಾರಿಯ ವಿರಾಟ್ ಕೊಹ್ಲಿ ಅವರು ಅತ್ಯುತ್ತಮವಾಗಿ ಮ್ಯಾಚನ್ನು ಆಡಲೇ ಬೇಕಾಗಿದೆ. ಐಪಿಎಲ್ ಮ್ಯಾಚ್ಗಳನ್ನು ನೋಡುವವರೇಗೆ ಫ್ರೆಂಚರಸಿಗಳು ಬಿಗ್ ಆಫರ್ ಗಳನ್ನು ಕೂಡ ನೀಡಿದ್ದರೂ ಆರ್‌ಸಿಬಿಯವರು ಆಘಾತಕಾರಿ ವಿಷಯವನ್ನು ನೀಡಿದ್ದಾರೆ.

ಆದರೆ ಆರ್‌ಸಿಬಿಯು ಒಂದೇ ಒಂದು ಬಾರಿ ಟ್ರೋಫಿಯನ್ನಾಗಿದ್ದಿಲ್ಲ ಅಭಿಮಾನಿಗಳನ್ನ ಸೊಲಿಗೆ ಮಾಡುವುದಕ್ಕೆ ಆರ್‌ಸಿಬಿ ಅವರು ಪ್ರಯತ್ನ ಮಾಡುತ್ತಿದ್ದಾನೆ ಕಪ್ಪು ನಮ್ಮದೇ ಎಂದು ಹೇಳಿ ಎಂಬುದಾಗಿ ತಿಳಿಸಿದ್ದಾರೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here