ಲೋನ್ ಆಪ್ ಗಳ ಅಧಿಪತಿ ಇದರಲ್ಲಿ 20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ

37

ಲೋನ್ ಆಪ್ ಗಳ ಅಧಿಪತಿ ಇದರಲ್ಲಿ 20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಕಷ್ಟ ಕಾಲಕ್ಕೆ 20 ಲಕ್ಷದ ವರೆಗೂ ಕೂಡ ಸಾಲ ಎಂಬುದು ದೊರೆಯುತ್ತದೆ. ಎಲ್ಲರಿಗೂ ಕೂಡ ಈ ಆಪ್ ನಿಂದ ಸಾಲ ಎಂಬುದು ದೊರೆಯುತ್ತದೆ.

ಲೋನ್ ಆಪ್ ಗಳ ಅಧಿಪತಿ ಇದರಲ್ಲಿ 20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ
ಲೋನ್ ಆಪ್ ಗಳ ಅಧಿಪತಿ ಇದರಲ್ಲಿ 20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ

ನಿಮ್ಮ ಕಷ್ಟ ಕಾಲಕ್ಕೆ ಇದರಿಂದ ತುಂಬಾ ಅನುಕೂಲವನ್ನು ಪಡೆದುಕೊಳ್ಳಬಹುದು.

ಈ ಅಪ್ಲಿಕೇಶನ್ ಓಪನ್ ಮಾಡಿದ ನಂತರ ನೀವು ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆದರೆ ಓಟಿಪಿ ಎಂಟರ್ ಮಾಡಬೇಕು.

ಡಿಜಿಟಲ್ ಗೋಲ್ಡ್ ಎನ್ನುವ ಆಪ್ಶನ್ ಇದೆ ಅದರಲ್ಲಿ ನೀವು ರೂ.10 ಇನ್ವೆಸ್ಟ್ ಮಾಡಿದ್ದೆ ಆದರೆ ನೀವು ಇಲ್ಲಿ ಇನ್ವೆಸ್ಟ್ ಮಾಡಿರುವ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಿಕೊಳ್ಳಬಹುದಾಗಿದೆ.

ಕ್ಯಾಶ್ ಲೋನ್ ಎನ್ನುವ ಆಪ್ಶನ್ ಇದೆ ಅದನ್ನ ಕ್ಲಿಕ್ ಮಾಡಿಕೊಂಡು ನಿಮ್ಮ ಕೆಲವೊಂದಿಷ್ಟು ಮಾಹಿತಿಗಳು ಕೇಳುತ್ತದೆ ಅವುಗಳನ್ನು ಭರ್ತಿ ಮಾಡಬೇಕು.

ನಿಮ್ಮ ಪಾನ್ ಕಾರ್ಡ್ ನಂಬರ್, ಆಧಾರ್ ಕಾರ್ಡ್ ನಂಬರ್ ಮತ್ತು ನೀವು ಎಷ್ಟು ಆದಾಯವನ್ನು ಗಳಿಸುತ್ತಿದ್ದಾರೆ ಎನ್ನುವುದನ್ನು ಕೂಡ ಇಲ್ಲಿ ಸೂಚಿಸಬೇಕು.

ನೀವು ಪ್ರತಿ ತಿಂಗಳಿಗೆ ಎಷ್ಟು ಹಣವನ್ನ ಗಳಿಸುತ್ತೀರಾ ಯಾವ ಉದ್ಯೋಗವನ್ನು ಮಾಡುತ್ತೀರಾ ಎನ್ನುವ ಮಾಹಿತಿಯನ್ನು ಕೂಡ ನೀಡಬೇಕು. ನೀವು ನಿಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಈ ಆಪ್ ಅನ್ನ ರೆಫರ್ ಮಾಡುವುದರಿಂದ ಕೂಡ ಹಣವನ್ನು ಗಳಿಸಬಹುದು.

ಲೋನ್ ಆಪ್ ಗಳ ಅಧಿಪತಿ ಇದರಲ್ಲಿ 20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ
ಲೋನ್ ಆಪ್ ಗಳ ಅಧಿಪತಿ ಇದರಲ್ಲಿ 20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ

ನೀವು ಒಬ್ಬರಿಗೆ ರೆಫರ್ ಮಾಡುವುದರಿಂದ ನೂರು ರೂಪಾಯಿ ಹಣವನ್ನ ಗಳಿಸಬಹುದು. ನೀವು ಇದರಲ್ಲಿ ಲೋನ್ ಅಥವಾ ಸಾಲ ಎಂಬುದು ದೊರೆಯದಿದ್ದರೂ ಕೂಡ

ಈ ರೀತಿ ರೆಫರ್ ಮಾಡಕ್ಕೂ ಹಣವನ್ನು ಗಳಿಸಬಹುದಾಗಿದೆ. ನಿಮಗೆ ಇದರಲ್ಲಿ 20 ಲಕ್ಷದ ವರೆಗೂ ಕೂಡ ಸಾಲ ಎಂಬುದು ದೊರೆಯುತ್ತದೆ ಪ್ರತಿಯೊಬ್ಬರು ಕೂಡ ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

9% ಇಂದ 45% ವರೆಗೆ ಬಡ್ಡಿ ಎಂಬುವುದು ಬಿಳುತ್ತದೆ ಇದರ ಆಧಾರದ ಮೇಲೆ ನೀವು ಸಾಲವನ್ನು ಪಡೆದುಕೊಳ್ಳಬಹುದು. ಮೂರು ತಿಂಗಳಿಂದ 60 ತಿಂಗಳ ವರೆಗೂ ಕೂಡ ನೀವು ಸಾಲವನ್ನು ಮರುಪಾವತಿ ಮಾಡಲು ಅವಕಾಶವನ್ನು ನೀಡುತ್ತಾರೆ.

ಇದು ಒಂದು ಬೆಸ್ಟ್ ಆಪ್ ಆಗಿದೆ ಇದರಲ್ಲಿ ಖಂಡಿತ ನಿಮಗೆ ಸಾಲ ದೊರೆಯುತ್ತದೆ, ಈ ಆಪ್ ಯಾವುದು ಎಂದರೆ navi ಇನ್ವೆಸ್ಟ್ಮೆಂಟ್ ಲೋನ್ ಅಂಡ್ ಯುಪಿಐ ಆಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ನಿಮಗೆ ಕೆಳಗೆ ನೀಡಿರುವ ವಿಡಿಯೋ ನಲ್ಲಿ ಇದೆ, ಮಾಹಿತಿ ಪಡೆಯಲು ವಿಡಿಯೋ ನೋಡಿ.

ಇದನ್ನು ಓದಿ: 

ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ 2000 ಡಬ್ಬಲ್ ಆಗುತ್ತಾ?

ಗೃಹ ಲಕ್ಷ್ಮಿ 6ನೇ ಕಂತಿನ ಹಣ ಸದ್ಯಕ್ಕೆ ಬರಲ್ಲ ಅಂತಾ ಹೇಳ್ತಾ ಇದ್ದಾರೆ

233 ಬರ ಪೀಡಿತ ತಾಲೂಕ್ ರೈತರಿಗೆ ರೈತರ ಸಾಲದ ಬಡ್ಡಿ ಮನ್ನಾ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ 8000 ಹಣ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here