ಮತ್ತೆ ಭೀಕರ ಭವಿಷ್ಯ ನುಡಿದ ಕೋಡಿಮಠದ ಸ್ವಾಮಿಗಳು.

77

ನಮಸ್ಕಾರ ಪ್ರಿಯ ಸ್ನೇಹಿತರೇ, ಕೋಡಿ ಮಠದ ಸ್ವಾಮಿಗಳು ಆಗಾಗ ಮಾಧ್ಯಮಗಳ ಮುಂದೆ ಬಂದು ಅವರು ಕೆಲವೊಂದಿಷ್ಟು ಭವಿಷ್ಯಗಳನ್ನ ನುಡಿಯುತ್ತಾರೆ, ಅವರು ನುಡಿದಂತಹ ಭವಿಷ್ಯಗಳು ಇಂದಿಗೂ ಕೂಡ ಸತ್ಯ ಆಗುತ್ತದೆ, ಮಾಧ್ಯಮದ ಮುಂದೆ ಬಂದ ಕೂಡಿ ಮಠದ ಶ್ರೀಗಳು ಹೇಳಿರುವಂತಹ ಮಾತುಗಳು ಎಲ್ಲಾ ಕಡೆಯಲ್ಲೂ ಕೂಡ ವೈರಲ್ ಆಗಿದೆ.

ಎಲ್ಲಾ ಕಡೆಯಲ್ಲೂ ಕೂಡ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ರಾಜ್ಯ ರಾಜಕೀಯ, ದೇಶದ ರಾಜಕೀಯ, ಎಲ್ಲಾ ರೀತಿಯ ವಿಷಯದ ಬಗ್ಗೆಯೂ ಕೂಡ ಭವಿಷ್ಯವನ್ನು ನುಡಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಸ್ಪೋಟಕವಾದ ಮಾಹಿತಿಯನ್ನು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಕೋಡಿಮಠದ ಶ್ರೀಗಳು ಭಯಂಕರವಾದಂತ ಭವಿಷ್ಯವನ್ನು ನುಡಿದಿದ್ದಾರೆ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಈ ವರ್ಷ ಮಳೆಗೂ ಕೊರತೆ ಇಲ್ಲ ಅನ್ನಕ್ಕೂ ಕೊರತೆ ಇಲ್ಲ ದೇಶ ರಾಜ್ಯಗಳಲ್ಲಿ ವಿಪರೀತ ಮಳೆಗಳು ಉಂಟಾಗುತ್ತದೆ ಎಂದು ಭವಿಷ್ಯವನ್ನು ನುಡಿದಿದ್ದಾರೆ.

ಮಳೆಯಿಂದ ಯಾವುದೇ ತೊಂದರೆ ಇಲ್ಲ ಕೆಲವೊಂದು ರಾಜ್ಯಗಳಿಗೆ ಮಳೆಯಿಂದ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಭಾರಿ ಮಳೆಗಳು ಉಂಟಾಗುತ್ತದೆ ತುಂಬಾ ಎಚ್ಚರಿಕೆಯಿಂದ ಇರುವುದು ಮುಖ್ಯ. ಗುಡುಗು ಸಹಿತ ಮಳೆಯಿಂದಾಗಿ ಮೃತ್ಯುಗಳು ಉಂಟಾಗುವ ಸಾಧ್ಯತೆ ಇದೆ. ಪ್ರಪಂಚದಲ್ಲಿ ಹಾನಿಗಳು ಉಂಟಾಗುತ್ತದೆ ಪ್ರವಾಹಗಳು ಸಹ ಉಂಟಾಗುತ್ತದೆ.

ರಾಜ್ಯ ಸರ್ಕಾರದ ಕುರಿತು ಕೋಡಿಮಠದ ಸ್ವಾಮಿಗಳು ಭವಿಷ್ಯವನ್ನು ನೋಡಿದಿದ್ದಾರೆ. ಕೇಳುವವರಿಲ್ಲ ನೋಡುವವರಿಲ್ಲ ಆನಂದ ಪಡುವವರಿಲ್ಲ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಭವಿಷ್ಯವನ್ನು ನುಡಿದಿದ್ದಾರೆ.

ಈ ಭವಿಷ್ಯ ನುಡಿದಂತ ಕೋಡಿ ಮಠದ ಶ್ರೀಗಳು ನಿಜವಾಗಿಯೂ ಕೂಡ ಭವಿಷ್ಯಗಳು ನೆರವೇರಿವೆ ಕೆಲವೊಂದು ಸಂಭವಿಸುತ್ತದೆ ಆದ್ದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು ಎನ್ನುವ ಮಾತುಗಳನ್ನ ಕೂಡ ಹೇಳಿದ್ದಾರೆ. ಹಾಗೆಯೇ ಕೂಡಿ ಮಠದ ಶ್ರೀಗಳು ಹೇಳುವ ಭವಿಷ್ಯಗಳು ಯಾವಾಗಲೂ ಕೂಡ ನಿಜವಾಗುತ್ತದೆ ಆದ್ದರಿಂದ ಇಂತಹ ಭವಿಷ್ಯವನ್ನು ನಿರ್ಲಕ್ಷ ಮಾಡಬೇಡಿ.

ರಾಜ್ಯ ಸರ್ಕಾರ ಮಳೆಯ ಬಗ್ಗೆ ಯಾವುದೇ ರೀತಿಯ ಅನಾಹುತಗಳು ಉಂಟಾಗುವುದಿಲ್ಲ. ಮಳೆ ಬೆಳೆ ಎಲ್ಲವೂ ಕೂಡ ಸಮೃದ್ಧಿಯಾಗಿರುತ್ತದೆ ಎಂದು ಹೇಳಿದ್ದಾರೆ. ಕೋಡಿ ಮಠದ ಶ್ರೀಗಳು ಈ ರೀತಿ ಭವಿಷ್ಯವನ್ನು ನೋಡಿದಿದ್ದಾರೆ. ಮಾಧ್ಯಮಗಳ ಮುಂದೆ ಬಂದು ಅವರು ಪ್ರತಿಕ್ರಿಯಿಸಿದ್ದಾರೆ.

ಅರ್ಥಿಕ ಸಂಕಷ್ಟ, ಹಣಕಾಸಿನ ಬಾಧೆಗಳು, ಮತ್ತು ಇನ್ನಿತರೇ ಎಲ್ಲಾ ಕಷ್ಟಗಳು ಸೂಕ್ತ ರೀತಿಯಲ್ಲಿ ಪರಿಹಾರ ಆಗೋಕೆ ಈ ಕುಡ್ಲೆ ನಮಗೆ ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here