ಮಹಿಳಾ ಕಾನ್ಸ್ಟೇಬಲ್ ಅರೆಬೆತ್ತಲೆ ಗೊಳಿಸಿ ಹಲ್ಲೆ ಮಾಡಿದ ವ್ಯಕ್ತಿ ಏನ್ ಕೌಂಟರ್

59

ನಮಸ್ಕಾರ ಪ್ರಿಯ ಸ್ನೇಹಿತರೇ, ಉತ್ತರ ಪ್ರದೇಶದಲ್ಲಿ ಸಾಕಷ್ಟು ರೀತಿಯ ಅಪರಾಧಗಳು ನಡೆಯುತ್ತಲೇ ಇರುತ್ತದೆ. ಅಲ್ಲಿನ ರಾಜಕಾರಣದಲ್ಲಿ ಗೂಂಡಾಗಳ ಹೆಚ್ಚಾಗಿ ಇರುತ್ತಾರೆ. ಪೋಲಿಸ್ ಇಲಾಖೆ ರಾಜಕಾರಣ ಬೇರೆ ಬೇರೆ ಇಲಾಖೆಯಲ್ಲಿ ಈ ಗೊಂಡ ಗಳೇ ಹೆಚ್ಚಾಗಿ ಇರುತ್ತಾರೆ.

ಯೋಗಿ ಆದಿತ್ಯನಾಥ್ ಅವರು ಅಲ್ಲಿ ಮುಖ್ಯಮಂತ್ರಿಯಾದ ನಂತರ ಅಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಅವರು ಗೂಂಡಾಗಳಿಗೆ ಕಡಿವಾಣ ಹಾಕುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಕಾನೂನಿನ ಬಗ್ಗೆ ಅವರಿಗೆ ಭಯ ಮೂಡಿಸುವಂತಹ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಕೆಟ್ಟ ವ್ಯಕ್ತಿಗಳು ಯಾರೇ ಇದ್ದರೂ ಕೂಡ ಅವರನ್ನ ಎನ್ಕೌಂಟರ್ ಮಾಡಲಾಗುತ್ತದೆ. ಯಾರಾದರೂ ತುಂಬಾ ಅಪರಾಧವನ್ನು ಮಾಡಿದರೆ ಅದಕ್ಕೆ ಸಂಬಂಧಿಸಿದಂತೆ ಶಿಕ್ಷೆಯನ್ನು ನೀಡಲಾಗುತ್ತದೆ. ಏನಾದರೂ ಅಪರಾಧವನ್ನು ಮಾಡಿದರೆ ಬುಲ್ಡೋರ್ ಮೂಲಕ ಅವರ ಮನೆಯನ್ನೇ ನಾಶ ಮಾಡಿರುವಂತಹ ಶಿಕ್ಷೆಯನ್ನ ಈ ಯೋಗಿನಾಥ ಅವರು ಮಾಡುತ್ತಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ಅಪರಾಧ ಕೃತ್ಯಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಈಗಲೂ ಕೂಡ ಗೂಂಡಾದ ರಾಜಕಾರಣಿಗಳು ಇದ್ದೇ ಇದ್ದಾರೆ. ಪೊಲೀಸ್ ಇಲಾಖೆಯನ್ನು ಕೂಡ ಈ ಗೂಂಡಾಗಳು ಇದ್ದಾರೆ. ಕಾನೂನಿಗೆ ಸಂಬಂಧಪಟ್ಟಂತೆ ಅವರು ತಲೆ ಕೆಡಿಸಿಕೊಳ್ಳುವುದೇ ಇಲ್ಲ ಅವರು ಕೃತ್ಯಗಳನ್ನು ಮಾಡುತ್ತಲೇ ಇರುತ್ತಾರೆ.

ಉತ್ತರ ಪ್ರದೇಶದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಕೋಲಾಹಲಗಳೆ ಉಂಟಾಗಿದ್ದವು. ಒಬ್ಬ ವ್ಯಕ್ತಿಯು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಅನ್ನ ಅವರ ವಿರುದ್ಧ ಒಂದಿಷ್ಟು ತೊಂದರೆಗಳನ್ನು ಹಲ್ಲೆಯನ್ನ ಮಾಡಿದ್ದಾನೆ ಆ ಮಹಿಳೆ ಪೊಲೀಸ್ ಕಾನ್ಸ್ಟೇಬನ್ನು ಈಗಲೂ ಕೂಡ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯ ಹೋರಾಟವನ್ನು ನಡೆಸುತ್ತಿದ್ದಾಳೆ.

ಅವರನ್ನ ರೈಲಿನಲ್ಲಿ ಅರಬೆತ್ತಲೇ ಗೊಳಿಸಿ ರಕ್ತವನ್ನು ಹೊರ ಚಿಮ್ಮುವಂತೆ ಮಾಡಿದ್ದ. ಅದಕ್ಕೆ ಪ್ರತಿ ಉತ್ತರವನ್ನು ಕೂಡ ನೀಡಲಾಗಿದೆ. ಎನ್ಕೌಂಟರ್ ಮೂಲಕ ಆತನ ಪ್ರಾಣವನ್ನ ತೆಗೆಯಲಾಗಿದೆ. ಎನ್ಕೌಂಟರ್ ಎಂಬುದು ಕೆಲವೊಂದು ಬಾರಿ ತುಂಬಾ ಅನಿವಾರ್ಯವಾದ ಸಂದರ್ಭ ಆಗಿರುತ್ತದೆ.

ಉತ್ತರ ಪ್ರದೇಶದಲ್ಲಿ ಆ ಮಹಿಳೆಗೆ ರಾತ್ರಿ ಹೊತ್ತು ಕೆಲಸ ನಿರ್ವಹಿಸುವ ವೇಳೆ ಇರುತ್ತದೆ. ಅವರ ಹೆಸರು ಸುಮಿತ್ರ ಪಟೇಲ್. 38 ವರ್ಷ, ಅವರು ರೈಲಿನಲ್ಲಿ ಅಯೋಧ್ಯಕ್ಕೆ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ಇದ್ದಂತ ಭೋಗಿಯಲ್ಲಿ ಹೆಚ್ಚಿನ ಜನ ಇರುವುದಿಲ್ಲ.

ನಂತರ ಇನ್ನು ಮೂವರು ವ್ಯಕ್ತಿಗಳು ಆ ರೈಲಿನಲ್ಲಿ ಹತ್ತಿಕೊಂಡು ಆ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಗೆ ಕಿರುಕುಳವನ್ನು ನೀಡಲು ಮುಂದಾಗುತ್ತಾರೆ. ಅವರು ಕಿರುಕುಳ ನೀಡುತ್ತಾ ಇದ್ದಂತೆ ಆ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಪ್ರತಿ ಉತ್ತರ ನೀಡುತ್ತಾಳೆ.

ಆ ಪ್ರತಿ ಉತ್ತರವನ್ನು ಆ ವ್ಯಕ್ತಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗದೆ ಅವರ ಬಳಿ ಆಯುಧ ಇರುತ್ತದೆ ಆ ಆಯುಧದಿಂದ ಅವರ ತಲೆಗೆ ಬೇರೆ ಬೇರೆ ಭಾಗಗಳಿಗೆ ಅವರನ್ನ ಹಿಗ್ಗಾಮುಗ್ಗ ಚಚ್ಚುವಂತೆ ಮಾಡುತ್ತಾರೆ.

ಅವರ ಬಟ್ಟೆಯನ್ನು ಸಂಪೂರ್ಣವಾಗಿ ಹರಿದು ಹಾಕಿ ಅವರನ್ನು ಅರೆ ಬೆತ್ತಲೆ ಗೊಳಿಸುತ್ತಾರೆ. ಅವರಿಗೆ ರಕ್ತ ವಿಪರೀತ ಉಂಟಾದ ಎಲ್ಲ ಹರಿದು ಹೋಗುತ್ತಿತ್ತು ಅಷ್ಟೋತ್ತರ ಒಳಗೆ ಆ ಕ್ರೂರಿಗಳು ಅಲ್ಲಿಂದ ಪರಾರಿ ಯಾಗುತ್ತಾರೆ. ಒಂತರ ಅವರನ್ನು ಪೊಲೀಸರು ಹುಡುಕಿ ಅವರನ್ನ ಎನ್ ಕೌಂಟರ್ ಮಾಡಲಾಗಿದೆ.

ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯ ವಿದ್ವಾನ್ ಶ್ರೀನಿವಾಸ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ಈ ಕೂಡಲೆ ಒಮ್ಮೆ ಕರೆ ಮಾಡಿರಿ 9900804442

ಮಾಹಿತಿ ಆಧಾರ

LEAVE A REPLY

Please enter your comment!
Please enter your name here