MG ಕಾಮೆಟ್ ಈಗ ಒಂದು ಲಕ್ಷ ಕಡಿಮೆಯಲ್ಲಿ ಬರ್ತಿದೆ ಪುಟ್ಟ ಕಾರು

27
MG ಕಾಮೆಟ್ ಈಗ ಒಂದು ಲಕ್ಷ ಕಡಿಮೆಯಲ್ಲಿ ಬರ್ತಿದೆ ಪುಟ್ಟ ಕಾರು
MG ಕಾಮೆಟ್ ಈಗ ಒಂದು ಲಕ್ಷ ಕಡಿಮೆಯಲ್ಲಿ ಬರ್ತಿದೆ ಪುಟ್ಟ ಕಾರು

MG ಕಾಮೆಟ್ ಈಗ ಒಂದು ಲಕ್ಷ ಕಡಿಮೆಯಲ್ಲಿ ಬರ್ತಿದೆ ಪುಟ್ಟ ಕಾರು

ನಮಸ್ಕಾರ ಪ್ರಿಯ ಸ್ನೇಹಿತರೇ, MG ಕಾಮೆಟ್ ಎನ್ನುವ ಪುಟ್ಟ ಕಾರು, ಮೊದಲು ಈ ಕಾರಿಗೆ ಬೆಲೆ ಎಂಟು ಲಕ್ಷ ಇತ್ತು ಆದರೆ ಈಗ ಅದು ಈಗ ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ.

MG ಕಾಮೆಟ್ ಈಗ ಒಂದು ಲಕ್ಷ ಕಡಿಮೆಯಲ್ಲಿ ಬರ್ತಿದೆ ಪುಟ್ಟ ಕಾರು
MG ಕಾಮೆಟ್ ಈಗ ಒಂದು ಲಕ್ಷ ಕಡಿಮೆಯಲ್ಲಿ ಬರ್ತಿದೆ ಪುಟ್ಟ ಕಾರು

7 ಲಕ್ಷ ಕಡಿಮೆ ಆಗಿರುವುದನ್ನು ಕಾಣಬಹುದು. ತುಂಬಾ ಆರಾಮವಾಗಿ ಓಡಿಸುವಂತಹ ವಾಹನ ಇದಾಗಿದೆ ಆದ್ದರಿಂದ ನೀವು ಕೂಡ ಈ ವಾಹನವನ್ನು ಖರೀದಿ ಮಾಡಬಹುದು ತುಂಬಾ ಅನುಕೂಲವನ್ನು ಉಂಟು ಮಾಡುತ್ತದೆ.

ಸಣ್ಣ ಸಣ್ಣ ಜಾಗಗಳಲ್ಲೂ ಕೂಡ ಪಾರ್ಕಿಂಗ್ ಅನ್ನ ಮಾಡಬಹುದಾಗಿದೆ. ಈಗ ಬಂದಿರುವಂತಹ ಕಳೆದ ವರ್ಷ ಕಡಿಮೆ ಆಗಿರುವ ಕಾರಿನಲ್ಲಿ ನಿಮಗೆ ಎಸಿ ಇರುತ್ತದೆ ಕ್ಯಾಮರಾ ಸಣ್ಣದಾಗಿ ಇರುತ್ತದೆ.

ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ನೀವು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಖರೀದಿ ಮಾಡುವ ಬದಲು ನಿಮ್ಮ ಕುಟುಂಬದವರು ಯಾರೇ ಆಗಿದ್ದರೂ ಕೂಡ ತುಂಬಾ ಉತ್ತಮವಾಗಿ ಓಡಿಸುವಂತಹ ವಾಹನ ಎಂದೇ ಹೇಳಬಹುದು.

ತುಂಬಾ ಉತ್ತಮವಾದ ಕಾರು ಎಂದು ಹೇಳಬಹುದು, ಎಲೆಕ್ಟ್ರಿಕ್ ವಾಹನಗಳು ಈ MG ಕಾಮೆಟ್ ಕಾರು ಕೂಡ ತುಂಬಾ ಉತ್ತಮವಾಗಿದೆ. ಮಹಿಳೆಯರು ಕೂಡ ಈ ಕಾರುಗಳನ್ನ ಓಡಿಸಬಹುದು ತುಂಬಾ ಆರಾಮದಾಯಕವಾಗಿರುತ್ತದೆ.

ಇದು ಬೇರೆ ಬೇರೆ ಬಣ್ಣದಲ್ಲೂ ಹಸಿರು ಮತ್ತು ಬಿಳಿ, ಕಪ್ಪು, ಸಿಲ್ವರ್ ಕಲರ್, ಕ್ಯಾಂಡಿ ವೈಟ್ ಈ ರೀತಿಯಲ್ಲಿ ಈ ಕಾರುಗಳು ನಿಮಗೆ ಲಭ್ಯವಿದೆ.

230 ಕಿಲೋಮೀಟರ್ ನಿಮಗೆ ಮೈಲೇಜ್ ಎಂಬುದು ದೊರೆಯುತ್ತದೆ ಬ್ಯಾಟರಿ ಚಾರ್ಜ್ಗಳನ್ನ ಮಾಡಿದರು ಕೂಡ ನೀವು 230 km ರಷ್ಟು ಹೋಗಬಹುದಾಗಿದೆ. ಈ ವಾಹನ ತಯಾರಿ ಮಾಡಿರುವುದೇ ನಗರ ಪ್ರದೇಶಗಳಲ್ಲಿ ಚಲಿಸುವಂತೆ ಮಾಡಿದ್ದಾರೆ. 17.3 ಕಿಲೋಗ್ರಾಮಷ್ಟು ಈ ಬ್ಯಾಟರಿ ಚಾರ್ಜ್ ಇರುತ್ತದೆ.

ಇದನ್ನು ಕೂಡ ಓದಿ: 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಎಂಟನೇ ಕಂತಿನ ಹಣದ ಜೊತೆಗೆ ಬಾಕಿ ಇರುವ ಕಂತಿನ ಹಣ ಜಮಾ

ರೈತರಿಗೆ ಹಿಂಗಾರು ಮಳೆ ವಿಮೆ ಹಣ ಬಿಡುಗಡೆ

ಮೋದಿ ಬಗ್ಗೆ ಭವಿಷ್ಯ ನುಡಿದ ವಿನಯ ಗುರೂಜಿ

25 ಭರ್ಜರಿ ಗ್ಯಾರಂಟಿಗಳಿಗೆ ಸುಸ್ತಾದ ಮೋದಿ?

MG ಕಾಮೆಟ್ ಈಗ ಒಂದು ಲಕ್ಷ ಕಡಿಮೆಯಲ್ಲಿ ಬರ್ತಿದೆ ಪುಟ್ಟ ಕಾರು
MG ಕಾಮೆಟ್ ಈಗ ಒಂದು ಲಕ್ಷ ಕಡಿಮೆಯಲ್ಲಿ ಬರ್ತಿದೆ ಪುಟ್ಟ ಕಾರು

ಉತ್ತಮ ಕಂಪನಿಯ ಬ್ಯಾಟರಿಯನ್ನು ಕೂಡ ಈ ಕಾರಿನಲ್ಲಿ ಅಳವಡಿಸಿರುತ್ತಾರೆ.

ಈ ಎಲೆಕ್ಟ್ರಿಕ್ ಕಾರು ತುಂಬಾ ಉತ್ತಮವಾಗಿದೆ ಯಾರೆಲ್ಲ ಈ ಕಾರನ್ನ ಓಡಿಸಬೇಕು ಅಂದುಕೊಂಡಿದ್ದೀರಾ ಅವರಿಗೆ ಇದೊಂದು ಕಂಫರ್ಟ್ ಆಗಿರುವಂತಹ ನಾವು ಎಲೆಕ್ಟ್ರಿಕ್ ಕಾರ್ ಆಗಿದೆ ನೀವು ಕೂಡ ಖರೀದಿಸಿ.

ಈಗ ಈ ಕಾರು ಒಂದು ಲಕ್ಷ ರುಪಾಯಿ ಕಡಿಮೆಯಾಗಿದೆ ಆದ್ದರಿಂದ ತುಂಬಾ ಉತ್ತಮವಾಗಿ ಕಡಿಮೆ ಬೆಲೆಯಲ್ಲಿ ಲಭ್ಯವಾಗಿರುವುದರಿಂದ ಎಲ್ಲರೂ ಕೂಡ ಈ ಕಾರುಗಳನ್ನ ಖರೀದಿಸಬಹುದು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here