ಕೊರಗಜ್ಜ ದೈವದ ಪವಾಡ ರಾತ್ರೋ ರಾತ್ರಿ ಹೀಗೆ ಆಗೋಯ್ತು

112

ನಮಸ್ಕಾರ ಪ್ರಿಯ ಸ್ನೇಹಿತರೇ, ಕೊರಗಜ್ಜ ದಕ್ಷಿಣ ಮತ್ತು ಉಡುಪಿ ಜಿಲ್ಲೆಯ ಜನಪ್ರಿಯವಾದ ದೈವ. ಕೊರಗಜ್ಜ ಕರಾವಳಿಯ ಭಾಗದ ಆರಾಧ್ಯ ದೈವ.

ಜನರು ಬೆಲೆ ಬಾಳುವ ವಸ್ತುಗಳನ್ನ ಕಳೆದು ಹೋದರೆ ಆರೋಗ್ಯದ ಸಮಸ್ಯೆ ಬಂದರೆ ಮೊದಲು ಜನರು ಹರಕೆ ಹೊತ್ತುಕೊಳ್ಳುವುದು ಕೊರಗಜ್ಜನಿಗೆ.

ಅನೇಕ ಹರಕೆಗಳು ಈಡೇರಿರುವ ಸಾಧ್ಯತೆ ಹೆಚ್ಚಾಗಿದೆ. ಆ ಕೊರಗಜ್ಜನನ್ನ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿದರೆ ಅವರಿಗೆ ಶೀಘ್ರವಾಗಿ ಪಲವೆಂಬುದು ದೊರೆಯುತ್ತದೆ. ಕೊರಗಜ್ಜನಲ್ಲಿ ಕಾರಣಿಕವಾಗಿ ಎಲ್ಲಾ ರೀತಿಯ ಶಕ್ತಿಯು ಅಡಗಿದೆ.

ಕರಾವಳಿಯಲ್ಲಿ ಮತ್ತೊಮ್ಮೆ ಕೊರಗಜ್ಜನ ಪವಾಡ ನಡೆದಿರುವುದನ್ನ ಕಾಣಬಹುದಾಗಿದೆ ಈ ವಿಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿದೆ. ರಾತ್ರಿ ನಿದ್ದೆ ಕಣ್ಣಿನಲ್ಲಿ ನಡೆದು ಓಡಾಡುತ್ತಿರುವ ಹೆಣ್ಣುಮಗಳನ್ನ ರಕ್ಷಣೆ ಮಾಡಿದೆ ಈ ಕೊರಗಜ್ಜ.

ಉಡುಪಿಯ ಕುಂದಾಪುರದ ಕೆದುರು ಸಮೀಪದ ದಬ್ಬೆಕಟ್ಟೆಯಲ್ಲಿ ಮುಂಜಾನೆ ಮೂರು ಗಂಟೆಗೆ ಪವಾಡ ನಡೆದಿದೆ. ಮಗು ನಿದ್ದೆ ಕಣ್ಣಿನಲ್ಲಿ ಓಡಾಡುತ್ತಿರುತ್ತಿತ್ತು ಆದರೆ ಉಡುಪಿ ಜಿಲ್ಲೆಯ ಕುಂದಾಪುರದ ಕೆದುರಿನ ಬಳಿ ಇರುವ ಕೊರಗಜ್ಜ ದೇವಸ್ಥಾನದ ನಾಮಫಲಕದ ಮುಂದೆ ಈ ಹೆಣ್ಣುಮಗಳು ಸಿಕ್ಕಿದ್ದಾಳೆ.

ಅದೇ ಮಧ್ಯರಾತ್ರಿ ಸಮಯದಲ್ಲಿ ಕೆಲಸವನ್ನ ಮುಗಿಸಿ ಬರುವ ಸಂದರ್ಭದಲ್ಲಿ ವಿಶ್ವ ಎನ್ನುವವರು ಕಾರಣ ನಿಲ್ಲಿಸಿ ಮಗುವನ್ನು ಸೇಫ್ ಆಗಿ ಕರೆ ತಂದಿದ್ದಾರೆ. ಆ ಮಗುವನ್ನ ಮಾತನಾಡಿಸಿದಾಗ ಆ ಮಗು ನಿದ್ದೆ ಕಣ್ಣಿನಲ್ಲಿ ನಾನು ಓಡಾಡಿ ಬಂದಿದ್ದೆ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.

ನಂತರ ವಿಶ್ವ ಅವರು ಆ ಮಗುವನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದಾರೆ. ಕೊರಗಜ್ಜನ ಪವಾಡದಿಂದ ಈ ರೀತಿಯು ನಡೆದಿದೆ ಮಧ್ಯರಾತ್ರಿ ಮಗು ನಿದ್ದೆ ಕಣ್ಣಿನಲ್ಲಿ ನಡೆದು ಹೋಗುತ್ತಾಯಿತು

ಅದನ್ನ ಸಂಪೂರ್ಣವಾಗಿ ಕೊರಗಜ್ಜನ ಭಕ್ತಿಯಿಂದ ಅಥವಾ ಕೊರಗಜ್ಜನ ರಕ್ಷಣೆಯಿಂದ ಆ ಮಗುವನ್ನು ಉಳಿಸಿ ಯಾವುದೇ ರೀತಿಯ ತೊಂದರೆ ಆಗದಂತೆ ವಿಶ್ವ ಅವರು ಅವರನ್ನು ಮನೆಗೆ ತಂದು ಬಿಟ್ಟಿದ್ದಾರೆ

ಕೊರಗಜ್ಜರ ದೈವ ಪವಾಡ ಇದಾಗಿದೆ ಆದ್ದರಿಂದ ಕೊರಗಜ್ಜ ಎಂಬುದು ಉಡುಪಿ ಜಿಲ್ಲೆಯಲ್ಲಿ ತುಂಬಾ ಒಳ್ಳೆಯ ಜನಪ್ರಿಯವಾದ ದೇವರಾಗಿದೆ ಎಲ್ಲರೂ ಕೂಡ ಅದಕ್ಕೆ ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಾರೆ. ಕೊರಗಜ್ಜನ ಪವಾಡದಿಂದ ಈ ರೀತಿ ನಡೆದಿದೆ ಎಂದು ಹೇಳಲಾಗುತ್ತದೆ.

ಒಂದು ವಾರದಲ್ಲಿ ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಪಾರಿಹಾರ ದೊರೆಯುವುದು, ತ್ವರಿತ ಸಮಸ್ಯೆ ಪರಿಹಾರಕ್ಕೆ ಈ ಸಂಖ್ಯೆಗೆ ಕರೆ ಮಾಡಿರಿ 9538446677 ಗುರುಜೀ ರವರು ಶಾಶ್ವತ ಪರಿಹಾರ ಕಲ್ಪಿಸಿಕೊಡುತ್ತಾರೆ, ಒಮ್ಮೆ ಕರೆ ಮಾಡಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here