ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬರಲ್ಲ

95

ನಮಸ್ಕಾರ ಪ್ರಿಯ ಸ್ನೇಹಿತರೇ, ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಬರುವುದಿಲ್ಲ ಎನ್ನುವ ಮಾಹಿತಿಯನ್ನು ನೀಡಿದ್ದಾರೆ ಯಾಕೆ ಬರುವುದಿಲ್ಲ ಏನಾದರೂ ಸಮಸ್ಯೆ ಉಂಟಾಗಿದೆ ಅಥವಾ ನಮ್ಮ ದಾಖಲೆಗಳಲ್ಲಿ ಏನಾದರೂ ತೊಂದರೆ ಇದೆ ಎನ್ನುವುದು ಮಹಿಳೆಯರು ಮಾಡುವಂತಹ ಚರ್ಚೆಯಾಗಿದೆ ಆದ್ದರಿಂದ ನಾಲ್ಕನೇ ಕಂತಿನ ಹಣ ಯಾಕೆ ಬರುವುದಿಲ್ಲ ಮಾಹಿತಿಯನ್ನು ತಿಳಿಯೋಣ.

ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಡಿಸೆಂಬರ್ ತಿಂಗಳ ಹಣ ಬರೋದಿಲ್ಲ ಎಂದು ಸೂಚಿಸಿದ್ದಾರೆ. ಇದು ಸರ್ಕಾರದ ಕಡೆಯಿಂದಲೇ ಬಂದಂತಹ ನಿರ್ಧಾರವಾಗಿದೆ. ಇದು ಸರ್ಕಾರ ಜಾರಿಗೆ ತಂದಿರುವುದು ಹೌದು ಆದರೆ ಇದರಲ್ಲಿ ಕೆಲವೊಂದು ಇಷ್ಟು ನಿಯಮಗಳಿವೆ, ಆ ನಿಯಮಗಳನ್ನು ನೀವು ಪಾಲಿಸಲೇಬೇಕು. ಒಂದು ಕೋಟಿಯ ಹದಿನಾಲ್ಕುಲಕ್ಷ ಫಲಾನುಭವಿಗಳು ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ.

50 ರಿಂದ 60 ಸಾವಿರ ರಷ್ಟು ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಒಂದು ಎರಡು ಮೂರನೇ ಕಂತಿನ ಹಣ ಪಡೆದುಕೊಂಡಿದ್ದರು ಕೂಡ ನಾಲ್ಕನೇ ಕಂತಿನ ಹಣವನ್ನು ನೀವು ಪಡೆಯಲು ಸಾಧ್ಯವಿಲ್ಲ. ಸರ್ಕಾರವು ನೀವು ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿರುವುದನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ.

ಸರ್ಕಾರವು ಮೊದಲೇ ಸೂಚಿಸಿದಂತೆ ನೀವೇನಾದರೂ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡುತ್ತಾ ಇದ್ದರೆ ಎಂದಿಗೂ ಕೂಡ ನೀವು ಹಣವನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವ ಮಾಹಿತಿಯನ್ನು ನೀಡಿದ್ದರು. ಸರ್ಕಾರಿ ಉದ್ಯೋಗವನ್ನು ಮಾಡುತ್ತಿದ್ದರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ ಎಂದು ಸೂಚಿಸಿದ್ದರು. ನೀವು ಸರ್ಕಾರಿ ಕೆಲಸ ಅಥವಾ ನಿಮ್ಮ ಗಂಡ ಸರ್ಕಾರಿ ಕೆಲಸ ಅಥವಾ ತೆರಿಗೆಯನ್ನು ಪಾವತಿ ಮಾಡುತ್ತಿದ್ದರು

ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು ಆದ್ದರಿಂದ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವನ್ನ ಪಡೆಯಲು ಸಾಧ್ಯವಿಲ್ಲ ಇನ್ನು ಉಳಿದಂತಹ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆದುಕೊಳ್ಳಬಹುದಾಗಿದೆ.

ನಿಮ್ಮ ಗಂಡ ಅಥವಾ ನೀವು ಏನಾದರೂ ತೆರಿಗೆ ಪಾವತಿ ಮಾಡುತ್ತಿದ್ದರೆ ಮಾತ್ರ ಹಣ ಎಂಬುದು ಬರುವುದಿಲ್ಲ ಒಂದು ವೇಳೆ ನಿಮ್ಮ ಮಗ ಏನಾದರೂ ತೆರೆಗೆ ಪಾವತಿ ಮಾಡುತ್ತಿದ್ದರೆ ಅದು ಯಾವುದೇ ರೀತಿಯ ಸಂಬಂಧ ಕೊಡುವುದಿಲ್ಲ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಜಮಾ ಆಗುವುದಿಲ್ಲ.

ಮಾಹಿತಿ ಆಧಾರ

1 COMMENT

LEAVE A REPLY

Please enter your comment!
Please enter your name here