ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ ಒಟ್ಟಿಗೆ ಆರು ಸಾವಿರ ಬಿಡುಗಡೆ.

78

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಗೆ ಅನೇಕ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರಿಗೂ ಜಮಾ ಆಗಿಲ್ಲ

ಕೆಲವೊಂದಿಷ್ಟು ಮಹಿಳೆಯರಿಗೆ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಜಮಾ ಆಗಿಲ್ಲ ಮೊದಲನೇ ಕಂತಿನ ಹಣವೇ ಇನ್ನೂ ಬಂದಿಲ್ಲ ಎರಡನೇ ಕಂತಿನ ಹಣ ಜಮಾ ಆಗುವ ಸಾಧ್ಯತೆ ಹೆಚ್ಚಾಗಿದೆ.

ಆದ್ದರಿಂದ ಮೂರನೇ ಕಂತಿನ ಬಗ್ಗೆಯೂ ಕೂಡ ಅನೇಕ ಮಹಿಳೆಯರು ಪ್ರಶ್ನೆಯನ್ನ ಮಾಡುತ್ತಿದ್ದಾರೆ. ಒಂದು ಮತ್ತು ಎರಡನೇ ಕಂತಿನ ಹಣವನ್ನು ಪಡೆದವರು ಮೂರನೇ ಕಂತಿಗಾಗಿ ಕಾಯುತ್ತಾ ಇದ್ದಾರೆ.

ಗೃಹಲಕ್ಷ್ಮಿ ಯೋಜನೆ ಹಣವು ಯಾವೆಲ್ಲ ಮಹಿಳೆಯರಿಗೆ ಜಮಾ ಆಗಿದೆ, ಇನ್ನು ಯಾರಿಗೆ ಜಮಾ ಆಗಬೇಕಾಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ನೂರರಲ್ಲಿ 80ರಷ್ಟು ಮಹಿಳೆಯರ ಖಾತೆಗೆ ಒಂದು ಮತ್ತು ಎರಡನೇ ಕಂತಿನ ಹಣ ಜಮಾ ಆಗಿದೆ ಆದರೆ ಇನ್ನೂ 20% ಅಷ್ಟು ಮಹಿಳೆಯರಲ್ಲಿ ಮೊದಲ ಕಂತಿನ ಮತ್ತು ಎರಡನೇ ಕಂತಿನ ಹಣ ಕೂಡ ಜಮಾ ಆಗಿಲ್ಲ.

ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಕೂಡ ಹಣ ಜಮಾ ಆಗುತ್ತದೆ ಎಂದು ಸಚಿವರು ಸ್ಪಷ್ಟನೆ ಪಡಿಸಿದ್ದಾರೆ. ತಡವಾಗಿಯಾದರೂ ಪ್ರತಿಯೊಬ್ಬ ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ ಎಂದು ಸೂಚಿಸಿದ್ದಾರೆ.

ನಿಮ್ಮ ಖಾತೆಗೆ ಸಂಬಂಧಪಟ್ಟಂತೆ ಯಾವುದಾದರೂ ಸಮಸ್ಯೆಗಳು ಅಥವಾ ಆಕ್ಟಿವ್ ಆಗಿ ಇಲ್ಲದೆ ಇರುವುದರಿಂದ ನಿಮಗೆ ಹಣವನ್ನ ಪಡೆಯಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ನೀವು ಅದನ್ನು ಚೆಕ್ ಮಾಡಿಕೊಳ್ಳುವುದು ತುಂಬಾ ಮುಖ್ಯ. ಅನೇಕ ಮಹಿಳೆಯರ ಖಾತೆಗೆ ಇನ್ನೂ ಎರಡು ಸಾವಿರ ಹಣ ಜಮಾ ಆಗಿಲ್ಲ.

ನವೆಂಬರ್ 30ನೇ ತಾರೀಖಿನಿಂದ ಎಲ್ಲರ ಮಹಿಳೆಯರ ಖಾತೆಗೆ ಮೊದಲನೇ ಕಂತಿನ ಹಣ ಜಮಾ ಆಗುತ್ತದೆ. ಈ ತಿಂಗಳಿಂದ ಮೂರನೇ ಕಂತಿನ ಹಣ ಜಮಾ ಮಾಡಲು ಸಾಧ್ಯ. ಒಂದೊಂದೇ ಜಿಲ್ಲೆಗಳಿಗೆ ಇಂತಿಷ್ಟು ಹಣ ವರ್ಗಾವಣೆಯಾಗಬೇಕು ಎನ್ನುವ ನಿಯಮದಂತೆಯೇ ವರ್ಗಾವಣೆಯಾಗುತ್ತದೆ.

ಒಂದು ದಿನದಲ್ಲಿ ಮೂರರಿಂದ ನಾಲ್ಕು ಲಕ್ಷ ಮಹಿಳೆಯರ ಖಾತೆಗೆ ಹಣ ಜಮಾ ಆಗಲು ಸಾಧ್ಯ. ಆರ್ ಬಿ ಐ ಹಣದ ಮಿತಿಯನ್ನು ವಿಧಿಸಿರುವುದರಿಂದ ಇಷ್ಟು ಜನರಿಗೆ ಮಾತ್ರ ಹಣ ವರ್ಗಾವಣೆ ಮಾಡಲು ಸಾಧ್ಯ.

ಅಕ್ಟೋಬರ್ ಕೊನೆಯ ದಿನಗಳಲ್ಲಿ ಎಲ್ಲಾ ಮಹಿಳೆಯರಿಗೂ ಕೂಡ ಒಂದು ಮತ್ತು ಎರಡನೇ ಕಂತಿನ ಹಣ ಜಮಾ ಆಗುತ್ತದೆ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಮೂರನೇ ಕಂತಿನ ಹಣದ ಬಗ್ಗೆ ಚರ್ಚೆಯನ್ನ ಮಾಡಲಾಗುತ್ತದೆ.

ಎಲ್ಲಾ ಮಹಿಳೆಯರಿಗೂ ಕೂಡ ಒಂದು ವೇಳೆ ಹಣ ಬರದೆ ಇದ್ದರೆ ಮೂರನೇ ಕಂತಿನ ಹಣದ ಜೊತೆಗೆ ಆರು ಸಾವಿರ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.

ನಿಮ್ಮ ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ ಇಂದೇ ಕರೆ ಮಾಡಿರಿ 9620799909 ಪ್ರೀತಿ ಪ್ರೇಮ ಮೋಸ, ಉದ್ಯೋಗ ಕಿರಿ ಕಿರಿ ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲವಾದಲ್ಲಿ ಇನ್ನೂ ಎಲ್ಲಾ ಸಮಸ್ಯೆಗೆ ಪರಿಹಾರ 9620799909 

ಮಾಹಿತಿ ಆಧಾರ

LEAVE A REPLY

Please enter your comment!
Please enter your name here