ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಎರಡು ಸಾವಿರ ಇನ್ನೂ ಬಂದಿಲ್ವಾ ಏನು ಮಾಡಬೇಕು.

90

ನಮಸ್ಕಾರ ಪ್ರಿಯ ಸ್ನೇಹಿತರೇ, ಎರಡನೇ ಕಂತಿನ ಹಣ ಕೆಲವೊಂದಿಷ್ಟು ಜಿಲ್ಲೆಯ ಅವರಿಗೆ ಬಂದಿದೆ ಆದರೆ ಇನ್ನೂ ಕೆಲವೊಂದಿಷ್ಟು ಜಿಲ್ಲೆಗಳಿಗೆ ಬಂದಿಲ್ಲ ಉತ್ತರ ಕನ್ನಡ ಹಾಸನ ಇಂಥ ಜಿಲ್ಲೆಗಳಲ್ಲಿ ಎರಡನೇ ಕಂತಿನ ಹಣ ಎಂಬುದು ವರ್ಗಾವಣೆಯಾಗಿದೆ.

ಮೊದಲನೇ ಕಂತಿನ ಹಣ ಇನ್ನೂ ಕೂಡ ಬಂದಿಲ್ಲ ಎಂದರೆ ನಿಮ್ಮ ಬ್ಯಾಂಕ್ ಅಕೌಂಟ್ ಅಥವಾ ರೇಷನ್ ಕಾರ್ಡ್ ಗಳು ಈ ಕೆವೆಸಿ ಯಾವುದಾದರೂ ತೊಂದರೆ ಗಳಿದ್ದರೆ ಮಾತ್ರ ನಿಮ್ಮ ಬ್ಯಾಂಕ್ ಖಾತೆಗೆ ಎರಡು ಸಾವಿರ ಹಣ ಜಮಾ ಆಗುವುದಿಲ್ಲ.

ಮೊದಲನೇ ಕಂತಿನ ಹಣ ಬಂದಿಲ್ಲ ಎಂದರೆ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳಿಂದ ಈ ರೀತಿ ತೊಂದರೆ ಉಂಟಾಗಿದೆ ಆದರೆ ಪ್ರತಿಯೊಬ್ಬರಿಗೂ ಕೂಡ ಮೊದಲನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ,

ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಮಾತ್ರ ಎರಡನೇ ಕಂತಿನ ಹಣ ಎಂಬುದು ಜಮಾ ಆಗಿದೆ. ಆಧಾರ್ ಕಾರ್ಡುಗಳಲ್ಲಿ ಏನಾದರೂ ನಿಮ್ಮ ಹೆಸರುಗಳಲ್ಲಿ ತೊಂದರೆ ಇದ್ದರೂ ಕೂಡ ನಿಮಗೆ 2000 ಹಣ ಎಂಬುದು ಜಮಾ ಆಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ 2000 ಹಣ ಜಮಾ ಆಗುತ್ತದೆ

ಎರಡನೇ ಕಂತಿನ ಹಣ ಎಂಬುದು ಜಮಾ ಆಗಿಲ್ಲ ಅವರಿಗೆ ಮುಂದಿನ ದಿನಗಳಲ್ಲಿ ಎರಡನೇ ಕಂತಿನ ಹಣ ಎಂಬುದು ಜಮಾ ಆಗುತ್ತದೆ. ಮೊದಲನೇ ಕಂತಿನ ಹಣ ಯಾರಿಗೆ ಬಂದಿಲ್ಲ ಅವರು ನಿಮ್ಮ ಬ್ಯಾಂಕುಗಳಿಗೆ ಹೋಗಿ ನೀವು ತಿಳಿದುಕೊಳ್ಳುವುದು ಮುಖ್ಯ

ಇಲ್ಲವಾದರೆ ನಿಮಗೆ ಎರಡು ಸಾವಿರ ಹಣ ಎಂಬುದು ಬರುವುದಿಲ್ಲ ಆದರು ಸರ್ಕಾರವು ಪ್ರತಿಯೊಬ್ಬರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಬರಬೇಕು ಎನ್ನುವ ತೀರ್ಮಾನವನ್ನ ಕೈಗೊಂಡಿದೆ

ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಮತ್ತು ಎರಡನೇ ಕಂತಿನ ಹಣ ಎರಡು ಕೂಡ ಒಟ್ಟಿಗೆ ಜಮಾ ಮಾಡಲು ತೀರ್ಮಾನವನ್ನು ಕೈಗೊಂಡಿದೆ.

ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಎರಡನೇ ಕಂತಿನ ಹಣ ಎಂಬುದು ಜಮಾ ಆಗುತ್ತದೆ ಕೆಲವೊಂದು ಇಷ್ಟು ಜಿಲ್ಲೆಯಲ್ಲಿ ಮೊದಲನೇ ಕಂತಿನ ಹಣ ಎಂಬುದು ಜಮಾ ಆಗಿದೆ ಹಾಗೆ ಎರಡನೇ ಕಂತಿನ ಹಣ ಕೂಡ ಜಮಾ ಆಗುತ್ತಾ ಇದೆ ಎಂಬ ಮಾಹಿತಿಯನ್ನು ಸೂಚಿಸುತ್ತಿದ್ದಾರೆ.

ಆದರೆ ಇನ್ನೂ ಕೂಡ ಯಾವುದೇ ಜಿಲ್ಲೆಯವರೆಗೂ ಕೂಡ ಎರಡನೇ ಕಂತಿನ ಹಣ ಜಮಾ ಆಗುತ್ತದೆ ಎನ್ನುವ ಮಾಹಿತಿಯನ್ನು ಹೊರ ಹಾಕಿಲ್ಲ ಆದರೆ ಕೆಲವೊಂದು ಇಷ್ಟು ಜನರಿಗೆ ಎರಡನೇ ಕಂತಿನ ಹಣವನ್ನು ಜಮಾ ಆಗಿದೆ.

FREE FREE FREE ಜೀವನದಲ್ಲಿ ತುಂಬಾ ಸಮಸ್ಯೆ ನಲ್ಲೆ ಇದ್ದೀರಾ ಹಾಗಾದ್ರೆ ನಮಗೆ ಫೋನ್ ಮಾಡಿ ಫ್ರೀ ಮಹಾ ಕುಭೆರ್ ಯಂತ್ರ ಪಡೆಯಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here