ಗೃಹಲಕ್ಷ್ಮಿ ಯೋಜನೆ ಯ 5ನೇ ಕಂತಿನ ಹಣ ಜಮಾ ಮಾಡಿದ್ದಾರೆ ಎಲ್ಲಾ ಜಿಲ್ಲೆಗಳಿಗೂ ಬಿಡುಗಡೆ

38

ಗೃಹಲಕ್ಷ್ಮಿ ಯೋಜನೆ ಯ 5ನೇ ಕಂತಿನ ಹಣ ಜಮಾ ಮಾಡಿದ್ದಾರೆ ಎಲ್ಲಾ ಜಿಲ್ಲೆಗಳಿಗೂ ಬಿಡುಗಡೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣ ಜಮಾ ಮಾಡಿದ್ದಾರೆ ಅನೇಕ ರೀತಿಯ ಫಲಾನುಭವಿಗಳು ಕೂಡ ಈ ಹಣವನ್ನು ಕೂಡ ಪಡೆದುಕೊಂಡಿದ್ದಾರೆ

ಎಲ್ಲಾ ಜಿಲ್ಲೆಗಳಿಗೂ ಕೂಡ ಸರ್ಕಾರ ಬಿಡುಗಡೆ ಮಾಡಿದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಈ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಗೃಹಲಕ್ಷ್ಮಿ ಯೋಜನೆ ಯ 5ನೇ ಕಂತಿನ ಹಣ ಜಮಾ ಮಾಡಿದ್ದಾರೆ ಎಲ್ಲಾ ಜಿಲ್ಲೆಗಳಿಗೂ ಬಿಡುಗಡೆ
ಗೃಹಲಕ್ಷ್ಮಿ ಯೋಜನೆ ಯ 5ನೇ ಕಂತಿನ ಹಣ ಜಮಾ ಮಾಡಿದ್ದಾರೆ ಎಲ್ಲಾ ಜಿಲ್ಲೆಗಳಿಗೂ ಬಿಡುಗಡೆ

ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣ ಅನೇಕ ಫಲಾನುಭವಿಗಳು ಕೂಡ ಪಡೆದುಕೊಂಡಿದ್ದಾರೆ, ಕೆಲವೊಂದಿಷ್ಟು ಫಲಾನುಭವುಗಳಿಗೆ ಜನವರಿ ತಿಂಗಳಲ್ಲೇ ನಾಲ್ಕು ಮತ್ತು 5ನೇ ಕಂತಿಯ ಹಣ ಎಂಬುದು ಜಮಾ ಆಗಿದೆ

ಆದ್ದರಿಂದ ಕೆಲವೊಂದು ಇಷ್ಟು ಫಲಾನುಭವಿಗಳು ಒಟ್ಟಿಗೆ ಹಣ ಜಮಾ ಆಗಿರುವುದು ಕೂಡ ಉಂಟು ಆದರೆ ಐದನೇ ಕಂತಿನ ಎರಡು ಸಾವಿರ ಹಣ ಎಲ್ಲಾ ಫಲಾನುಭವಿಗಳಿಗೂ ಎಲ್ಲಾ ಜಿಲ್ಲೆಯವರಿಗೂ ಕೂಡ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

ನಾಲ್ಕನೇ ಕಂತಿನ ಹಣದ ಜೊತೆಗೆ 5ನೇ ಕಂತಿನ ಹಣ ಕೂಡ ಎಲ್ಲರ ಖಾತೆಗೂ ಜಮಾ ಮಾಡಲಾಗಿದೆ, ಈ ಗೃಹ ಲಕ್ಷ್ಮಿ ಯೋಜನೆಯ ಹಣ ಬೀದರ್ ಆಗಿರಬಹುದು ಕಲಬುರ್ಗಿ ರಾಮನಗರ ಬೇರೆ ಬೇರೆ ಬೆಂಗಳೂರು

ಈ ರೀತಿಯ ಬೇರೆ ಬೇರೆ ಜಿಲ್ಲೆಯ ಅವರಿಗೂ ಕೂಡ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ ಆದರೆ ಒಂದೇ ದಿನ ಎಲ್ಲರಿಗೂ ಕೂಡ ಹಣವನ್ನ ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಹಂತ ಹಂತವಾಗಿ ಹಣವನ್ನ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ.

5ನೇ ಕಂತಿನ ಹಣ 10ನೇ ತಾರೀಖಿನ ನಂತರ ದಿನಗಳಲ್ಲಿ ಎಲ್ಲಾ ಮಹಿಳೆಯ ಫಲಾನುಭವಿಗಳಿಗೂ ಕೂಡ ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡಲಾಯಿತು.

ಗೃಹಲಕ್ಷ್ಮಿ ಯೋಜನೆ ಯ 5ನೇ ಕಂತಿನ ಹಣ ಜಮಾ ಮಾಡಿದ್ದಾರೆ ಎಲ್ಲಾ ಜಿಲ್ಲೆಗಳಿಗೂ ಬಿಡುಗಡೆ
ಗೃಹಲಕ್ಷ್ಮಿ ಯೋಜನೆ ಯ 5ನೇ ಕಂತಿನ ಹಣ ಜಮಾ ಮಾಡಿದ್ದಾರೆ ಎಲ್ಲಾ ಜಿಲ್ಲೆಗಳಿಗೂ ಬಿಡುಗಡೆ

ಪ್ರತಿಯೊಂದು ಜಿಲ್ಲೆಯವರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಇದು ಸರ್ಕಾರದ ಕಡೆಯಿಂದ ಬಂದಿರುವ ನಿಯಮವಾಗಿರುವುದರಿಂದ ಪ್ರತಿಯೊಬ್ಬ ಪಲಾನುಭವಿಗಳು

ಕೂಡ ಈ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವಂತಹ ಫಲಾನುಭವಿಗಳಿಗೆ ನಾಲ್ಕನೇ ಕಂತಿನ ಹಣದ ಜೊತೆಗೆ ಐದನೇ ಕಂತಿನ ಹಣ ಕೂಡ ಜಮಾ ಮಾಡಲಾಗಿದೆ,

ಆದರಿಂದ ನೀವು ನಿಮ್ಮ ಬ್ಯಾಂಕ್ ಖಾತೆಗಳನ್ನು ಚೆಕ್ ಮಾಡಿಕೊಳ್ಳುವುದು ಉತ್ತಮ ಎಲ್ಲ ಜಿಲ್ಲೆಯವರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here