ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ

63

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅನೇಕ ಮಹಿಳೆಯರಿಗೆ ಮೊದಲನೇ ಕಂತಿನ ಹಣವೇ ಜಮಾ ಆಗಿಲ್ಲ ಆದರೆ ಎರಡನೇ ಕಂತಿನ ಬಗ್ಗೆ ಸರ್ಕಾರ ಚರ್ಚೆ ನಡೆಸುತ್ತಾ ಇದೆ.

ಎರಡನೇ ಕಂತಿನ ಹಣವು ಕೂಡ ಕೆಲವೊಂದು ಮಹಿಳೆಯರ ಖಾತೆಗೆ ಜಮಾ ಆಗಿದೆ ಸರ್ಕಾರ ಹೇಳುವಂತೆ ಮೊದಲು ಮತ್ತು ಎರಡನೇ ಕಂತಿನ ಹಣವನ್ನು ಒಟ್ಟಿಗೆ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಮೊದಲನೇ ಕಂತಿನ ಹಣ ಕೂಡ ಎಲ್ಲರ ಖಾತೆಯನ್ನು ಜಮಾ ಆಗುತ್ತದೆ. ಎರಡನೇ ಕಂತಿನ ಹಣದ ಜೊತೆಯಲ್ಲಿ ಒಟ್ಟು ನಾಲ್ಕು ಸಾವಿರ ಹಣ ಜಮಾ ಮಾಡಲಾಗುತ್ತದೆ.

ನೀವು ಹಣವನ್ನು ಹಾಕದೆ ಅದು ಆಕ್ಟಿವ್ ಆಗಿ ಇರದೆ ಇರುವುದು ಈ ರೀತಿ ಆ ಸಂದರ್ಭದಲ್ಲಿ ಮಾತ್ರ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಕೂಡ ನೀವು ಹಣ ಪಡೆಯುತ್ತಾ ಇಲ್ಲ ಎಂದರೆ ಇಲ್ಲಿದೆ ಮಾಹಿತಿ. ಆಗಸ್ಟ್ 30ನೇ ತಾರೀಖಿನಿಂದ ಗೃಹಲಕ್ಷ್ಮಿ ಯೋಜನೆಯ ಉದ್ಘಾಟನೆಯಾಗಿ ಎಲ್ಲಾ ಖಾತೆಗಳು ಬಿಡುಗಡೆಯಾಗಿದೆ

ಆದರೆ ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಮೊದಲನೆಯ ಕಂತಿನ ಹಣವೇ ಜಮಾ ಆಗಿಲ್ಲ. ನೀವು ಗೃಹಲಕ್ಷ್ಮಿ ಯೋಜನೆಗೆ ಹಾಕಿರುವ ಅರ್ಜಿಯಲ್ಲಿ ಒಂದು ಎನ್ವೈರ್ಮೆಂಟ್ ಕೊಟ್ಟಿರುತ್ತಾರೆ.

ಅದನ್ನ ನೀವು ತೆಗೆದುಕೊಂಡು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಗೃಹಲಕ್ಷ್ಮಿ ಯೋಜನಯ ಹಣ ಪಡೆಯುವುದೇ ಇರುವವರಿಗೆ ಏನಾದರೂ ಅಂಗನವಾಡಿ ಕೇಂದ್ರಗಳಿಗೆ ಲಿಸ್ಟ್ ಅನ್ನು ಕಳಿಸಿದ್ದಾರೆ ಎಂಬುದನ್ನು ನೀವು ತಿಳಿದುಕೊಳ್ಳಿ.

ಎಲ್ಲಿ ಗೃಹ ಲಕ್ಷ್ಮಿಗೆ ಅರ್ಜಿಯನ್ನ ಸಲ್ಲಿಸಿದ್ದಿರೋ ಅಲ್ಲಿ ಹೋಗಿ ನೀವು ಮಾಹಿತಿಯ ನಿನ್ನ ಕೇಂದ್ರೀಕರಣ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ.

ಅಲ್ಲಿ ಹೋಗಿ ಏನಾದರೂ ತೊಂದರೆಗಳಿದ್ದರೆ ಅಥವಾ ನಿಮ್ಮ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಯಾವುದೇ ಮಾಹಿತಿಗಳು ತಪ್ಪಾಗಿದ್ದರು ಕೂಡ ಅಲ್ಲಿ ನಿಮ್ಮ ತಿಳಿದುಕೊಳ್ಳಬಹುದಾಗಿದೆ.

ಆದರೆ ರಾಜ್ಯ ಸರ್ಕಾರ ಮಹಿಳೆಯರು ಆರ್ಥಿಕವಾಗಿ ಬಲಿಷ್ಠರಾಗಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಅದೇ ರೀತಿಯಲ್ಲಿ ಪ್ರತಿಯೊಬ್ಬ ಮಹಿಳೆಯರು ಕೂಡ ಇದರ ಸೌಲಭ್ಯಗಳನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಗೃಹಲಕ್ಷ್ಮಿ ಯೋಜನೆ ಅರ್ಜಿ ಸ್ಥಿತಿಯನ್ನು ತಿಳಿದುಕೊಂಡ ನಂತರ

ನಿಮಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗುತ್ತದೆ. ಸರ್ಕಾರ ತಿಳಿಸಿರುವಂತೆ ಒಂದು ಮತ್ತು ಎರಡನೇ ಕಂತಿನ ಹಣ ಒಟ್ಟು ನಾಲ್ಕು ಸಾವಿರ ನಿಮ್ಮ ಬ್ಯಾಂಕ್ ಖಾತೆಗೆ ಜಮಾ.

ಜೀವನದಲ್ಲಿ ತುಂಬಾ ಜನಕ್ಕೆ ಏನು ಮಾಡಿದ್ರೂ ಕೂಡ ನೆಮ್ಮದಿ ಅನ್ನೋದು ಇರೋದಿಲ್ಲ, ಉದ್ಯೋಗ, ಹಣಕಾಸಿನ ಬಾಧೆ, ಮನೆಯಲ್ಲಿ ಕಿರಿ ಕಿರಿ ಇನ್ನು ಏನೇ ಗುಪ್ತ ಸಮಸ್ಯೆ ಇದ್ದರೂ ಉಚಿತ ಸಲಹೆ ಕೊಡುತ್ತೇವೆ ಫೋನ್ ಮಾಡಿ 9620569954

LEAVE A REPLY

Please enter your comment!
Please enter your name here