ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವನ್ನು ಕೆಲವೊಂದಿಷ್ಟು ಜಿಲ್ಲೆಗಳಿಗೆ ಹಣವನ್ನ ಹಾಕಲು ಆರಂಭ ಮಾಡಿದ್ದಾರೆ.

55

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಎಲ್ಲರಿಗೂ ಕೂಡ ಬಿಡುಗಡೆಯಾಗಿದೆ ಮತ್ತು ಎರಡನೇ ಕಂತಿನ ಹಣವನ್ನ ಕೆಲವೊಂದಿಷ್ಟು ಜಿಲ್ಲೆಗಳಿಗೆ ಆ ಹಣವನ್ನ ಹಾಕಲು ಮುಂದಾಗಿದ್ದಾರೆ ಯಾವ ಯಾವ ಜಿಲ್ಲೆಗಳಿಗೆ ಹಣ ಜಮಾ ಆಗುತ್ತದೆ ಎಂಬುದನ್ನು ತಿಳಿಯೋಣ.

ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಈ ಗೃಹಲಕ್ಷ್ಮಿ ಯೋಜನೆಯ ಕೂಡ ಒಂದಾಗಿದೆ. ಮನೆಯ ಯಜಮಾನಿಗೆ 2000 ಹಣವನ್ನ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಆಗಸ್ಟ್ ತಿಂಗಳ ಎರಡು ಸಾವಿರ ಹಣವನ್ನು ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಬೇಕಾಗಿದೆ.

ಆದರೆ ಸೆಪ್ಟೆಂಬರ್ ತಿಂಗಳ ಹಣವನ್ನು ಜಮಾ ಮಾಡಲಾಗುತ್ತದೆ ಯಾವ ಯಾವ ಜಿಲ್ಲೆಗಳಲ್ಲಿ ಎರಡನೇ ಕಂತಿನ ಹಣ ಜಮಾ ಆಗಿದೆ ಎಂದರೆ ಆಗಸ್ಟ್ ತಿಂಗಳಲ್ಲಿ ಯಾರಿಗೆ ಹಣ ಬಂದಿಲ್ಲ ಅವರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಹಣ ಎಂಬುದು ಜಮಾ ಆಗುತ್ತದೆ.

ಯಾವ ಯಾವ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತದೆ ಎಂದರೆ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆ, ಬಳ್ಳಾರಿ, ವಿಜಯನಗರ, ಕೊಡಗು, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವನ್ನ ಈ ಜಿಲ್ಲೆಗಳಿಗೆ ಒಂದೊಂದಾಗಿ ಒಂದೊಂದು ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ.

ಈ ಜಿಲ್ಲೆಗಳಲ್ಲಿ ಮೊದಲ ಹಣ ಜಮಾ ಆಗುತ್ತದೆ ನಂತರ ಎಲ್ಲ ಜಿಲ್ಲೆಗಳಲ್ಲೂ ಕೂಡ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಜಮಾ ಆಗುತ್ತಾ ಬರುತ್ತದೆ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಇದರಿಂದ ತುಂಬಾ ಅನುಕೂಲವನ್ನು ಪಡೆದುಕೊಳ್ಳುತ್ತಿದ್ದಾರೆ

ಅವರು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂಬ ಉದ್ದೇಶದಿಂದಾಗಿ ಸಿಎಂ ಸಿದ್ದರಾಮಯ್ಯನವರು ಈ ರೀತಿಯ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸೆಪ್ಟೆಂಬರ್ ತಿಂಗಳಿನ 2000 ಹಣವನ್ನ ಇನ್ನೂ ಕೂಡ ಬಿಡುಗಡೆ ಮಾಡಲಾಗುತ್ತಾ ಇದೆ.

ಕೆಲವೊಂದಿಷ್ಟು ಜಿಲ್ಲೆಯ ಮಹಿಳೆಯರಿಗೆ ಹಣ ಜಮಾ ಆಗಿದೆ ಇನ್ನು ಕೆಲವೊಂದಿಷ್ಟು ಮಹಿಳೆಯರಿಗೆ ಹಣ ಜಮಾ ಆಗುತ್ತಾ ಇಲ್ಲ ನಿಧಾನ ಗತಿಯಲ್ಲಿ ಎಲ್ಲರಿಗೂ ಕೂಡ ಜಮಾ ಆಗುತ್ತಿರುವುದನ್ನು ಕಾಣಬಹುದಾಗಿದೆ.

ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಬೇಕಾದರೆ ಈ ಕುಡ್ಲೆ ಫೋನ್ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಜೀ ರವರು.

LEAVE A REPLY

Please enter your comment!
Please enter your name here