ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಜಮಾ ಆಗಿದೆ ಎಲ್ಲರಿಗೂ

53

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಒಂದು ಅಪ್ಡೇಟ್ ಬಂದಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿದೆ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಜಮಾ ಆಗುತ್ತಾ ಇದೆ. ಒಂದು ವೇಳೆ ನಿಮ್ಮ ಖಾತೆಗೆ ಬಂದಿದ್ಯೋ ಇಲ್ಲವೋ ಎಂಬುದು ನೀವು ಬ್ಯಾಂಕುಗಳಿಗೆ ಹೋಗಿ ತಿಳಿದುಕೊಳ್ಳಬೇಕು.

ಸಾಕಷ್ಟು ದಿನದಿಂದ ಮಹಿಳೆಯರು ಮೂರನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದರು ಆದ್ದರಿಂದ ಕೆಲವೊಂದಿಷ್ಟು ಮಹಿಳೆಯರಿಗೆ ಮೂರನೇ ಕಂತಿನ ಹಣ ಜಮಾ ಆಗಿತ್ತು ಆದರೆ ಮೂರನೇ ಕಂತಿನ ಹಣವನ್ನ ಈಗ ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೂರನೇ ಕಂತಿನ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.

ಎಲ್ಲಾ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಕೇಳುತ್ತಲೇ ಇದ್ದರು ಆದರೆ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಕ್ರೆಡಿಟ್ ಆಗಿದೆ. ಯಾವ ಯಾವ ಜಿಲ್ಲೆಯ ಮಹಿಳೆಯರಿಗೆ ಹಣ ಜಮಾ ಆಗಿದೆ ಯಾವ ಜಿಲ್ಲೆಗೆ ಜಮಾ ಆಗಿಲ್ಲ ಎನ್ನುವ ಮಾಹಿತಿಯನ್ನು ತಿಳಿಯೋಣ.

ಸಾಕಷ್ಟು ಜನ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಜಮಾ ಆಗುತ್ತಾ ಇದೆ. ಕೆಲವೊಂದಿಷ್ಟು ಜಿಲ್ಲೆಯವರಿಗೆ ಹಣ ಜಮಾ ಆಗಿದೆ ಅದರಲ್ಲೂ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದ ಮಹಿಳೆಯರು ಕೂಡ ಜಮಾ ಆಗಿದೆ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಕರ್ನಾಟಕದ ಉತ್ತರ ಭಾಗದಲ್ಲಿರುವಂತಹ ಮಹಿಳೆಯರಿಗೆ ಹೆಚ್ಚು ಹಣ ಎಂಬುದು ಜಮಾ ಆಗಿದೆ

ಆದರೆ ಎಲ್ಲಾ ಮಹಿಳೆಯರ ಖಾತೆಯೂ ಕೂಡ ಮೂರನೇ ಕಂತಿನ ಹಣ ಜಮಾ ಮಾಡುವುದಕ್ಕೆ ಸರ್ಕಾರ ತೀರ್ಮಾನ ಕೈಗೊಂಡಿದೆ ಅದೇ ರೀತಿಯಲ್ಲಿ ಜಮಾ ವನ್ನು ಕೂಡ ಮಾಡಲಾಗಿದೆ. ಸರ್ಕಾರದ ಉದ್ದೇಶವೇ ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲಾ ಮಹಿಳೆಯರು ಕೂಡ ಪಡೆದುಕೊಳ್ಳಬೇಕು ಎಂಬುವ ಉದ್ದೇಶವೂ ಸರ್ಕಾರದಾಗಿದೆ ಆದ್ದರಿಂದ ಎಲ್ಲರ ಖಾತೆಯೂ ಕೂಡ ಮೂರನೇ ಕಂತಿನ ಹಣ ಕೂಡ ಜಮಾ ಮಾಡಲಾಗಿದೆ. ಎಲ್ಲರ ಖಾತೆಗೂ ಕೂಡ ಹಣ ಎಂಬುದು ಜಮಾ ಆಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here