ತಿಂಡಿಗೆಂದು ಬಂದ ಕೋತಿ ಕಿತಾಪತಿ ಆಮೇಲೆ ಅದು ಮಾಡಿದ್ದು ನೋಡಿದ್ರೆ

123

ನಮಸ್ಕಾರ ಪ್ರಿಯ ಸ್ನೇಹಿತರೇ, ಅತಿಯಾಗಿ ಚೇಷ್ಟೆ ಮಾಡುತ್ತಿರುವುದು ಅಥವಾ ಕಿತಾಪತಿ ಮಾಡುತ್ತಾ ಇದ್ದರೆ ಅವರನ್ನು ಕೋತಿಗಳು ಅಥವಾ ಮಂಗಕ್ಕೆ ಎಂದು ಹೇಳುತ್ತಾ ಇರುತ್ತೇವೆ. ಕೋತಿಗಳ ಬುದ್ಧಿ ಹಾಗೆ ಕೋತಿಗಳು ಒಂದು ಕಡೆ ಕೂರುವುದಿಲ್ಲ ಒಂದು ಕಡೆ ನಿಲ್ಲುವುದಿಲ್ಲ ಯಾವಾಗಲೂ ಕೂಡ ಹಾರುತ್ತಲೇ ಇಲ್ಲವೇ ಕಿತಾಪತಿ ಮಾಡುತ್ತಲೇ ಇರುತ್ತದೆ.

ಈ ಕೋತಿಗಳಿಂದ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ನಾವು ಏನಾದರೂ ಕೊಡುವುದಕ್ಕೆ ಬಂದರೆ ಅವುಗಳಿಂದ ನಮಗೆ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಕೋತಿಗಳು ತುಂಬಾ ಕಿತಾಪತಿಯನ್ನು ಮಾಡುತ್ತದೆ ಆದ್ದರಿಂದ ನಮಗೆ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮನುಷ್ಯ ಮನುಷ್ಯರ ನಡುವೆಯೂ ಕೂಡ ಬೈದಾಡುವಾಗ ಏನಾದರೂ ಹೇಳುವಾಗ ಕೋತಿಯ ರೀತಿ ಮಾಡುತ್ತೀಯ ಇಲ್ಲವೇ ನೀನು ಕೋತಿ ಅನ್ನೋದನ್ನ ಕೇಳಿರಬಹುದು. ಕೋತಿಗೆ ಸಂಬಂಧಿಸಿದಂತಹ ಒಂದು ವಿಡಿಯೋ ಎಲ್ಲಾ ಕಡೆಯಲ್ಲೂ ಕೂಡ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.

ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಪ್ರವಾಸವನ್ನ ವೀಕ್ಷಣೆ ಮಾಡಲು ವಿಹಾರಕ್ಕೆಂದು ಹೋಗಿದ್ದರು. ವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಕೋತಿ ನಡೆದಾಡಿಕೊಂಡು ಬರುತ್ತಾ ಇತ್ತು ಅಲ್ಲಿ ಹೋಗುತ್ತಿರುವ ಪ್ರವಾಸಿಗರು ಮತ್ತು ಮಕ್ಕಳು ಅಲ್ಲಿ ತಿಂಡಿ ತಿನಿಸುಗಳನ್ನು ನೋಡಿದ ಮಂಗ ಮಗುವಿನ ಹತ್ತಿರ ಹೋಯಿತು

ಆ ಮಗುವಿನ ಹತ್ತಿರ ತಿಂಡಿ ಇಲ್ಲದೆ ಇರುವ ಸಂದರ್ಭದಲ್ಲಿ ಸಿಟ್ಟು ಬಂದ ಕೋತಿಯು ಆ ಮಗುವಿನ ಕೂದಲನ್ನು ಹಿಡಿದು ಎಳೆಯಿತು. ಅಲ್ಲೇ ಇದ್ದಂತ ತಾಯಿಯ ಆ ಮಗುವನ್ನು ತಾಯಿಯು ರಕ್ಷಣೆ ಮಾಡಿದ್ದು. ನಂತರ ಆ ಕೋತಿಯಿಂದ ಮಗುವನ್ನ ರಕ್ಷಣೆ ಮಾಡಲಾಯಿತು.

ತಿಂಡಿಗೆ ಎಂದು ಬಂದ ಕೋತಿ ದೊಡ್ಡ ಕಿತಾಪತಿಯನ್ನು ಮಾಡಿತು ಇವರಿಂದ ಸಮಸ್ಯೆಗಳು ಉಂಟಾಗುತ್ತದೆ. ಕೋತಿಗಳು ಮಾಡುವ ಕಿತಾಪತಿಯಿಂದ ಆ ಮಗುವನ್ನ ಕೂದಲಲ್ಲಿ ಎಲ್ಲಿ ರಕ್ಷಣೆ ಮಾಡಲಾಯಿತು. ತುಂಬಾ ಚೇಷ್ಟೆ ಮಾಡಿ ಹೋಗಿರುವುದನ್ನ ಕಾಣಬಹುದಾಗಿದೆ.

ಮಗುವಿನ ಬಳಿ ಏನಾದರೂ ಆಹಾರ ಇದೆ ಎಂದು ಕೋತಿ ಓಡಿ ಬಂತು ಆದರೆ ಅಲ್ಲಿ ಏನು ಆಹಾರ ಸಿಗದೇ ಇರುವುದರಿಂದ ಆ ಮಗುವಿನ ಮೇಲೆ ಕೂದಲನ್ನ ಎಳೆಯಲು ಪ್ರಯತ್ನ ಮಾಡಿದ್ದು ಈ ರೀತಿಯ ಸಮಸ್ಯೆಗಳನ್ನ ಆ ಕೋತಿಗಳು ಉಂಟು ಮಾಡಿರುವುದನ್ನು ಎಲ್ಲಾ ಕಡೆಯಲ್ಲೂ ಕೂಡ ಆ ವಿಡಿಯೋ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.

ನಿರುದ್ಯೋಗ, ಪ್ರೀತಿ ಪ್ರೇಮದಲ್ಲಿ ತೊಂದ್ರೆ, ಅಥ್ವಾ ಗಂಡ ಹೆಂಡತಿ ಸಮಸ್ಯೆ ಇನ್ನು ಶತ್ರುಕಾಟ ಇನ್ನು ಹತ್ತಾರು ರೀತಿಯ ಎಲ್ಲಾ ಸಮಸ್ಯೆಗೆ ಶ್ರೀನಿವಾಸ ಗುರುಗಳು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಈ ಕೂಡಲೇ ಫೋನ್ ಮಾಡಿ 9900804442 ಶ್ರೀನಿವಾಸ ಗುರುಗಳು

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here