ಖ್ಯಾತ ನಟಿ ಜೊತೆ ಲೈವ್ ಬಂದ ಹುಡುಗ ಕಪಾಳಕ್ಕೆ ಬಾರಿಸಿದ ತಾಯಿ.

138

ನಮಸ್ಕಾರ ಪ್ರಿಯ ಸ್ನೇಹಿತರೇ, ನಟ ಮತ್ತು ನಟಿಯರಿಗೆ ಅಭಿಮಾನಿಗಳ ಬಳಗ ಅಪಾರವಾಗಿರುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕ ಪೇಜ್ ಮಾಡುತ್ತಾರೆ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜೊತೆ ವಿಡಿಯೋ ಕಾಲ್ಗಳನ್ನು ಮಾಡಿ ಮಾತನಾಡುವ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.

ಅಭಿಮಾನಿಗಳ ಪ್ರಶ್ನೆಗೆ ಲೈವ್ ನಲ್ಲಿ ಬಂದು ಅಭಿಮಾನಿಗಳ ಜೊತೆ ಸಂಪರ್ಕವನ್ನು ಬೆಳೆಸುತ್ತಾರೆ. ಹೀಗೆ ಬಾಲಿವುಡ್ ನಟಿ ಅವನಿ ಎನ್ನುವವರು ತಮ್ಮ ಅಭಿಮಾನಿಗಳ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಅನ್ನು ಹಮ್ಮಿಕೊಂಡಿದ್ದರು.

ಅವನಿದ್ ಕೌ ಅವರು ಅಭಿಮಾನಿಗಳ ಪೇಜ್ ಅನ್ನ ಆರಂಭ ಮಾಡಿದ ವ್ಯಕ್ತಿಯ ಜೊತೆಗೆ ಮಾತನಾಡಿದ್ದಾರೆ. ಅವನಿತ್ ಕೌ ಅವರ ಮಾತುಗಳು ಮುಗಿಯುತ್ತಿರುವ ಸಂದರ್ಭದಲ್ಲಿ ಹಿಂದೆಯಿಂದ ಬಂದ ಯುವಕನ ತಾಯಿ ಯಾರು ಆ ಹುಡುಗಿ ಎಂದು ಪ್ರಶ್ನಿಸಿ ಅಲ್ಲಿ ಯಾವುದೇ ರೀತಿಯ ಉತ್ತರ ಬರದೇ ಇರುವುದರಿಂದ ತಾಯಿ ಮಗನ ಕಪಾಳಕ್ಕೆ ಬಾರಿಸಿದ್ದಾಳೆ.

ಅವನಿ ಅವರು ಒಂದು ಸಲ ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿರುವುದನ್ನು ಗಮನಿಸಬಹುದಾಗಿದೆ. ಅಭಿಮಾನಿಗಳ ಜೊತೆ ಲೈವೆನಲ್ಲಿ ಮಾತನಾಡಿದ ಅವನಿ ಅವರು ನೀವು ಫ್ಯಾನ್ ಪೇಜ್ ಅನ್ನ ಆರಂಭ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ನನ್ನ ಫ್ಯಾನ್ ಪೇಜ್ ಇಂದ ನನಗೆ ತುಂಬಾ ಸಂತೋಷ ಉಂಟಾಗಿದೆ ಎಂದು ಹೇಳಿದ್ದಾರೆ. ದೇವರು ನಿಮಗೆ ಆಶೀರ್ವದಿಸಲಿ ಉತ್ತಮವಾಗಿ ಆರೋಗ್ಯವನ್ನು ಕಾಪಾಡಿ ಎಂದು ಧನ್ಯವಾದಗಳು ಅರ್ಪಿಸಿದ್ದಾರೆ. ಅವನಿ ಯವರ ಮಾತಿನಿಂದ ಅಭಿಮಾನಿಗಳ ಬಳಗವು ಪುಳಕಿತಗೊಂಡಿದೆ. ಆ ನಗುವಿನಲ್ಲಿ ಅವನಿಯೊಂದಿಗೆ ಮಾತನಾಡಿದ್ದಾನೆ.

ಅವಳು ಧನ್ಯವಾದಗಳು ಸಂದರ್ಭದಲ್ಲಿ ಆ ಹುಡುಗನ ತಾಯಿಯು ಬಂದು ಆ ಹುಡುಗನ ಕಪಾಳಕ್ಕೆ ಬಾರಿಸಿದ್ದಾಳೆ. ಮಗ ಯಾರೋ ಹುಡುಗಿಯ ಜೊತೆ ಮಾತನಾಡುತ್ತಿದ್ದಾಳೆ ಎಂದು ಗಮನಿಸಿ ಈ ರೀತಿ ಮಾಡಿದ್ದಾಳೆ.

ಈ ರೀತಿಯ ಘಟನೆಗಳು ಕೂಡ ನಡೆಯುತ್ತದೆ ತಂದೆ ತಾಯಿಗೆ ಏನೂ ಕೂಡ ತಿಳಿಯುವುದಿಲ್ಲ ಆದರೆ ಇದರಿಂದ ತುಂಬಾ ಹುಡುಗನಿಗೂ ಬೇಜಾರಾಗಿದೆ. ಈ ರೀತಿಯ ಸಂದರ್ಭದಲ್ಲಿ ಇರುವುದು ಮುಖ್ಯ.

ಯಾವುದೇ ರೀತಿಯ ಸಂದರ್ಭಗಳು ಬಂದರೂ ಕೂಡ ವಿಡಿಯೋ ಕಾಲ್ಗಳನ್ನ ಮಾಡುವಾಗ ಅಕ್ಕಪಕ್ಕದಲ್ಲಿ ಯಾರಿದ್ದಾರೆ ಎಂಬುದು ತಿಳಿದುಕೊಳ್ಳುವುದು ಇನ್ನೂ ಮುಖ್ಯವಾಗಿರುತ್ತದೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲದೆ ಇದ್ದಲ್ಲಿ ಈ ಕುಡ್ಲೆ ನಮಗೆ ಫೋನ್ ಮಾಡಿ 9538446677 ನಿಮ್ಮ ಎಲ್ಲ ರೀತಿಯ ಸಂಕಷ್ಟಗಳು ಶಾಶ್ವತವಾಗಿ ಪರಿಹಾರ ಆಗುತ್ತೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here