Home ಸುದ್ದಿ ಮನೆ ಕೋಡಿಮಠದ ಶ್ರೀಗಳು ಮತ್ತೊಂದು ರಾಜಕೀಯ ಭವಿಷ್ಯವನ್ನು ನುಡಿದಿದ್ದಾರೆ.

ಕೋಡಿಮಠದ ಶ್ರೀಗಳು ಮತ್ತೊಂದು ರಾಜಕೀಯ ಭವಿಷ್ಯವನ್ನು ನುಡಿದಿದ್ದಾರೆ.

82

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ರಾಜಕೀಯ ಮತ್ತು ದೇಶದ ರಾಜಕೀಯದ ಕುರಿತು ವಿವಿಧ ವಿಚಾರಗಳು ಪ್ರಾಕೃತಿಕ ಆಗಿರಬಹುದು ಬೇರೆ ಬೇರೆ ದೇಶಗಳ ವಿಚಾರವನ್ನು ಕೂಡ ಕೋಡಿಮಠದ ಸ್ವಾಮೀಜಿಗಳು ಭವಿಷ್ಯವನ್ನು ನುಡಿದಿರುವುದನ್ನ ಕಾಣಬಹುದಾಗಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಒಂದು ಒಳ್ಳೆಯ ಸುದ್ದಿಯನ್ನು ಹೊರ ಹಾಕಿದ್ದಾರೆ. ಸ್ಮಶಾನದಲ್ಲಿ ಪಿಚಾಚಿಗಳು ಕುಣಿದಂತೆ ಆಗಿದೆ ಎಂದು ಮಾಧ್ಯಮದ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಅವರು ಈ ವರ್ಷ ಮಳೆ ಬೆಳೆ ಯಾವುದೇ ರೀತಿಯ ತೊಂದರೆ ಇಲ್ಲ

ಮುಂದಿನ ದಿನಗಳಲ್ಲಿ ಕೂಡ ಮಳೆ ಅನುಕೂಲಕರವಾಗಿ ಆಗುತ್ತದೆ ಎಂಬುವ ಭವಿಷ್ಯವನ್ನು ಕೂಡ ನುಡಿತ್ತಿದ್ದಾರೆ. ದೇಶ ಮತ್ತು ವಿದೇಶಗಳಲ್ಲೂ ಕೂಡ ವಿಪರೀತವಾಗಿ ಮಳೆ ಸಂಭವಿಸುವ ಸಾಧ್ಯತೆ ಇದೆ. ಮಳೆಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ,

ಮುಂದಿನ ದಿನಗಳಲ್ಲಿಯೂ ಕೂಡ ಬಾರಿ ಮಳೆ ಉಂಟಾಗುತ್ತದೆ ಬೆಳೆಗೂ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಎಂದು ಸೂಚಿಸಿದ್ದಾರೆ. ಗುಡುಗು ಸಹಿತ ಮಳೆಯಿಂದ ಅಪ ಮೃತ್ಯುಗಳು ಸಂಭವಿಸುವ ಸಾಧ್ಯತೆ ಇದೆ.

ಪ್ರಕೃತಿಯಿಂದಲೂ ಕೂಡ ಬಹಳಷ್ಟು ಹಾನಿಗಳು ಉಂಟಾಗುತ್ತದೆ ಎಂದು ಸೂಚಿಸಿದ್ದಾರೆ. ರಾಜ್ಯ ಸರ್ಕಾರದ ರಾಜಕೀಯದ ವಿಷಯವನ್ನು ಇಟ್ಟುಕೊಂಡು ಭವಿಷ್ಯ ನುಡಿದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ ಎಲ್ಲವೂ ಕೂಡ ಅಭಿವೃದ್ಧಿಯಾಗುತ್ತದೆ.

ಮುಂದಿನ ದಿನಗಳಲ್ಲಿ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಸೂಚಿಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಎಲ್ಲವೂ ಕೂಡ ಅಭಿವೃದ್ಧಿಯಾಗುತ್ತದೆ. ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಕೋಡಿಮಠದ ಸ್ವಾಮೀಜಿಯವರು ಭವಿಷ್ಯವನ್ನು ನುಡಿದಿದ್ದಾರೆ

ಲೋಕಸಭೆ ಚುನಾವಣೆಯಲ್ಲೂ ಕೂಡ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ ಯಾವುದೇ ರೀತಿಯ ಮೈತ್ರಿ ಪಕ್ಷಗಳು ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಆದರೆ ಒಂದೇ ಪಕ್ಷ ಅಧಿಕಾರಕ್ಕೆ ಬಂದು ಅದನ್ನ ಆಡಳಿತವನ್ನು ನಿರ್ವಹಿಸುತ್ತದೆ ಎನ್ನುವ ರಾಜಕೀಯ ಭವಿಷ್ಯವನ್ನು ನುಡಿದ್ದಾರೆ.

ರಾಜಕೀಯ ವಿಚಾರ ಇಟ್ಟುಕೊಂಡು ಯಾವುದೇ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಲು ಸಾಧ್ಯವಿಲ್ಲ ಇದರಿಂದ ತುಂಬಾ ಒಳ್ಳೆಯ ಬದಲಾವಣೆಯನ್ನ ಕಾಣಬಹುದಾಗಿದೆ ಎಂದು ಕೋಡಿಮಠದ ಸ್ವಾಮೀಜಿಗಳು ರಾಜಕೀಯ ಜೀವನದಲ್ಲಿ ಉತ್ತಮವಾಗಿರುತ್ತದೆ. ಯಾವುದೇ ತೊಂದರೆ ಇಲ್ಲ ಎಂದು ಭವಿಷ್ಯವನ್ನು ನುಡಿದಿದ್ದಾರೆ.

ಸುಮಾರು ೨೦ ವರ್ಷಗಳಿಂದ ಜನಗಳ ಸಮಸ್ಯೆ ಪರಿಹಾರ ಮಾಡುತ್ತಾ ಇರೋ ಸೂರ್ಯ ಪ್ರಕಾಶ್ ಮಹಾ ಗುರುಜೀ ಇದೀಗ ನಿಮಗೆ ಫೋನ್ ನಲ್ಲಿಯೇ ಪರಿಹಾರ ಸೂಚಿಸುತ್ತಾರೆ ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯಿರಿ 9620799909

ವೀಡಿಯೊ ನೋಡಿ

NO COMMENTS

LEAVE A REPLY

Please enter your comment!
Please enter your name here