ವ್ಯಾಗ್ನರ್ ಮುಖ್ಯಸ್ಥನ ನಿಗೂಢ ಸಾವು ರಷ್ಯಾದಲ್ಲಿ ನಿಜಕ್ಕೂ ನಡೆದಿದ್ದೇನೆ

53

ನಮಸ್ಕಾರ ಪ್ರಿಯ ಸ್ನೇಹಿತರೇ, ರಷ್ಯಾದ ಅಧ್ಯಕ್ಷ ಪುತಿನ್, ರಷ್ಯಾದ ಸೇನೆಯ ವಿರುದ್ಧ ಕಳೆದ ಜೂನ್ ತಿಂಗಳಿನಲ್ಲಿ ದಂಗೆಯನ್ನು ಎದ್ದಿದ್ದರೂ ವ್ಯಾಗ್ನರ್ ಸೇನೆಯ ಖಾಸಗಿ ಮುಖ್ಯಸ್ಥರು ಯೋಗನಿ ಪ್ರಿಗೋಶನ್, ಖಾಸಗಿ ವಿಮಾನದಲ್ಲಿ ಇವರು ಮೃತಪಟ್ಟಿದ್ದಾರೆ.

ಬಿಸಿನೆಸ್ ಜೆಟ್ ವಿಮಾನವು ಮಾಸ್ಕೋದ ವಾಯುವ್ಯದಲ್ಲಿ ಪತನಗೊಂಡಿದೆ. ವಿಮಾನದಲ್ಲಿ ಪ್ರಿಗೋಶನ್ ಪೈಲೆಟ್ ಗಳು ಸೇರಿದಂತೆ ಹತ್ತು ಜನಕ್ಕೂ ಹೆಚ್ಚು ಜನರು ಸಾವಿಗೆ ಈಡಾಗಿದ್ದಾರೆ. ಮೃತವಾಗಿರುವಂತಹ ಪ್ರೀಗೋಷಿಯನ್ ಅವರು ಪುತಿನವರಿಗೆ ತುಂಬಾ ಆಪ್ತ ಸ್ನೇಹಿತ ಎಂದು ಹೇಳಬಹುದಾಗಿದೆ.

25000 ಕ್ಕಿಂತ ಹೆಚ್ಚು ಹೋರಾಟಗಾರರ ಪಡೆಯನ್ನ ಕಟ್ಟಿದವರು ಪ್ರಿ ಘೋಷೀನ್ ಅವರು ರಷ್ಯಾ ಸೇನೆ ಮತ್ತು ರಷ್ಯಾದ ಅಧ್ಯಕ್ಷ ಪುತಿನವರ ಮೇಲೆ ದಂಗೆಯನ್ನು ಮಾಡಲು ಮುಂದಾಗಿದ್ದರು. ನಂತರ ಇಬ್ಬರ ನಡುವೆ ಒಪ್ಪಂದ ಏರ್ಪಟ್ಟು ಮುನಿಸು ಸಂಪೂರ್ಣವಾಗಿ ನಾಶವಾಗಿತ್ತು.

ವ್ಯಾಗ್ನರ್ ದಂಗೆ ಮತ್ತು ಶಮನದ ಮೂಲಕ ಪ್ರಿಗುಶನ್ ಅವರು ಎಲ್ಲೂ ಸಹ ಕಾಣಿಸಿಕೊಂಡಿಲ್ಲ. ಸಾರ್ವಜನಿಕವಾಗಿ ಅವರು ಯಾವುದೇ ಪ್ರದೇಶದಲ್ಲೂ ಸಹ ಕಾಣಿಸಲಿಲ್ಲ. ಪ್ರಗೋಷಿಯನ್ ಅವರು ಆಫ್ರಿಕಾದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿರುವುದನ್ನು ಗಮನಿಸಬಹುದು

ಮತ್ತು ಅನೇಕ ಜನರು ಈ ವಿಡಿಯೋ ನೋಡಿ ಹೇಳಿರುವುದನ್ನು ಕೇಳಬಹುದು. ಪ್ರಿಗೋಶನ್ ಅವರು ವಿಮಾನದ ಪತನದಿಂದ ಮೃತ ರಾಗಿರುವುದರಿಂದ ಅನೇಕ ರೀತಿಯ ಅನುಮಾನಗಳಿಗೆ ಕಾರಣವಾಗಿದೆ ಇದರಿಂದ ಏನಾದರೂ ತೊಂದರೆ ಉಂಟಾಗಬಹುದು ಅಥವಾ ಪುತಿನವರ ಕೈವಾಡ ಇದೆಯೋ ಅನೇಕ ರೀತಿಯ ತಂತ್ರಗಳು ಅಥವಾ ಅನೇಕ ರೀತಿಯ ಪ್ರಶ್ನೆಗಳು ಉದ್ಭವವಾಗುತ್ತವೆ.

ಪುತಿನವರೇ ವಿಮಾನವನ್ನು ಹೊಡೆದುರುಳಿಸಬಹುದು ಎನ್ನುವ ಪ್ರಶ್ನೆಗಳು ಸಹ ಉಂಟಾಗಿರುತ್ತವೆ. ಏಕೆಂದರೆ ಪುತಿನ್ ಮತ್ತು ರಷ್ಯಾದ ಸೇನೆಯ ಬಗ್ಗೆ ದಂಗೆ ಏಳಬೇಕು ಎಂದು ಈ ಪ್ರಗೋಷಿಯನ್ ಅವರು ಕೈಗೊಂಡಿದ್ದರು ಆದರೆ ಆ ದಂಗೆಯನ್ನು ಅಲ್ಲಿಗೆ ಕೊನೆಗೊಳಿಸಿ ಅವರು ತಾಳ್ಮೆಯಿಂದ ಒಪ್ಪಂದಕ್ಕೆ ಕೈಗೊಂಡಿದ್ದಾರೆ

ಆದರೆ ಈ ರೀತಿಯ ತೊಂದರೆಗಳು ಉಂಟಾಗುವುದಕ್ಕೆ ಅವರ ಮರಣ ಹೊಂದಿರುವುದಕ್ಕೆ ಪುತಿನವರೇ ಕಾರಣ ಇರಬಹುದು ಎನ್ನುವ ಚರ್ಚೆಗಳು ಸಹ ಉಂಟಾಗಿರುವುದನ್ನ ಗಮನಿಸಬಹುದಾಗಿದೆ. ರಷ್ಯಾದಲ್ಲಿ ನಿಜಕ್ಕೂ ನಡೆದಿದ್ದೇನು ಎಂದರೆ ರಷ್ಯಾದ ಸೇನೆ

ಮತ್ತು ರಷ್ಯಾ ದವರ ಅಧ್ಯಕ್ಷರಾದ ಪುತಿನ್ ಅವರನ್ನು ದಂಗೆ ಮಾಡಬೇಕು ಎಂಬು ಉದ್ದೇಶವನ್ನು ಹೊಂದಿದ್ದರು ಆದರೆ ಪುತಿನ್ ಅವರು ವಿಮಾನಗಳ ಪತನದಿಂದ ಮರಣ ಹೊಂದಿದ್ದರೆ ಇದಕ್ಕೆ ಪುತಿನವರ ಕೈವಾಡ ಇರಬಹುದು ಎನ್ನುವ ಚರ್ಚೆಗಳು ಸಹ ಉಂಟಾಗುತ್ತವೆ.

ನಿರುದ್ಯೋಗ ಸಮಸ್ಯೆಗೆಳು, ಹಣಕಾಸಿನ ಕಿರಿ ಕಿರಿ ಆಥವ ಪ್ರೀತಿ ಪ್ರೇಮದಲ್ಲಿ ನೋವು ಇನ್ನು ಜೀವನದ ಅನೇಕ ಕಷ್ಟಗಳು ಕೆಲವೇ ದಿನದಲ್ಲಿ ಶಾಶ್ವತ ಪರಿಹಾರಕ್ಕೆ ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here