ಒಮ್ಮೆ ಚಾರ್ಜ್ ಮಾಡಿದರೆ 591 ಕಿಲೋಮೀಟರ್ ಮೈಲೆಜ್ ನೀಡುವ ಹೊಸ ಕಾರು

22
ಒಮ್ಮೆ ಚಾರ್ಜ್ ಮಾಡಿದರೆ 591 ಕಿಲೋಮೀಟರ್ ಮೈಲೆಜ್ ನೀಡುವ ಹೊಸ ಕಾರು
ಒಮ್ಮೆ ಚಾರ್ಜ್ ಮಾಡಿದರೆ 591 ಕಿಲೋಮೀಟರ್ ಮೈಲೆಜ್ ನೀಡುವ ಹೊಸ ಕಾರು

ಒಮ್ಮೆ ಚಾರ್ಜ್ ಮಾಡಿದರೆ 591 ಕಿಲೋಮೀಟರ್ ಮೈಲೆಜ್ ನೀಡುವ ಹೊಸ ಕಾರು

ನಮಸ್ಕಾರ ಪ್ರಿಯ ಸ್ನೇಹಿತರೇ, ಜರ್ಮನ್ ಸ್ಪೋರ್ಟ್ಸ್ ಕಾರ್ ತಯಾರಕರಾಗಿರುವ ಪೋರ್ಷ ಇವರು ಎಲೆಕ್ಟ್ರಾನಿಕ್ ಕಾರಣ ಭಾರತೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದ್ದಾರೆ.

ಒಮ್ಮೆ ಚಾರ್ಜ್ ಮಾಡಿದರೆ 591 ಕಿಲೋಮೀಟರ್ ಮೈಲೆಜ್ ನೀಡುವ ಹೊಸ ಕಾರು
ಒಮ್ಮೆ ಚಾರ್ಜ್ ಮಾಡಿದರೆ 591 ಕಿಲೋಮೀಟರ್ ಮೈಲೆಜ್ ನೀಡುವ ಹೊಸ ಕಾರು

ಮ್ಯಾಕನ್ ಟರ್ಬೊ ಎಲೆಕ್ಟ್ರಾನಿಕ್ ಎಸ್ ಯು ವಿ ಆಗಿದೆ. ಈ ಕಾರು ನೀವು ಶೋರೂಮ್ ಗಳಲ್ಲಿ ಪಡೆದುಕೊಳ್ಳುವುದಾದರೆ 1.65 ಕೋಟಿ ಆಗಿದೆ.

ಈ ಕಾರು ಭಾರತದಲ್ಲಿ ಬಿಡುಗಡೆಗೊಳಿಸಿದ ಮೊದಲ ಎಲೆಕ್ಟ್ರಾನಿಕ್ ಕಾರು ಮಾಚಾನ್ 4 ಮಾದರಿಯ ರೀತಿಯಲ್ಲಿ ಇದೆ.

ಆದರೆ ಹೊಸದಾಗಿ ಬಿಡುಗಡೆಗೊಳಿಸಿದ ಎಲೆಕ್ಟ್ರಾನಿಕ್ ಎರಡನೇ ಕಾರು ಟರ್ಬೊ ಎಲೆಕ್ಟ್ರಾನಿಕ್ ಎಸ್ ಯು ವಿ ಎಲೆಕ್ಟ್ರಾನ್ ಕಾರಣ ಖರೀದಿ ಮಾಡುವುದಕ್ಕೆ ಈಗಾಗಲೇ ಅನೇಕ ಜನರು ಬುಕಿಂಗ್ ಕೂಡ ಮಾಡಿದ್ದಾರೆ

ಆಸಕ್ತ ಗ್ರಾಹಕರು ಈ ಎಲೆಕ್ಟ್ರಾನಿಕ್ ಕಾರ್ ಅನ್ನ ಖರೀದಿ ಮಾಡಲು ಬಯಸುವವರು ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದಾಗಿದೆ ಇನ್ನು ಹೊಸ ಎಲೆಕ್ಟ್ರಿಕ್ ಕಾರಿನ ವಿತರಣೆ ಈ ವರ್ಷದ ದ್ವಿತೀಯಾರ್ಧದಲ್ಲಿ ಪ್ರಾರಂಭವಾಗುತ್ತದೆ ಎಂಬುದನ್ನು ಸೂಚಿಸುತ್ತಾರೆ.

ಈ ಕಾರು ಯಾವ ರೀತಿ ಇದೆ ಎಂದು ಹೇಳಿದರೆ ಈ ಹೊಸ ಎಲೆಕ್ಟ್ರಾನಿಕ್ ಮ್ಯಾಕನ್ ವಿನ್ಯಾಸಗಳನ್ನು ಹೊಂದಿದ್ದು ಪೆಟ್ರೋಲ್ ಮಾದರಿಯೇ ಹೋಲುವಂತೆ ಮಾಡಲಾಗಿದೆ

ಈ ಎಲೆಕ್ಟ್ರಾನಿಕ್ ಕಾರ್ ಅನ್ನ ವಿಶೇಷವಾದ ನಾಲ್ಕು ಪಾಯಿಂಟ್ ಎಲ್ಇಡಿ, ಡಿ ಆರ್, ಎಲ್ ಸ್ವಿಡ್ ಎಲ್ ಇಡಿ ಹೆಡ್ ಲ್ಯಾಂಪ್ ಫ್ರೆಮ್ ಲೇಸ್ ಡೋರ್ ಗಳು ಹಿಂಭಾಗದಲ್ಲಿ ಸಂಪರ್ಕ ಇರುತ್ತದೆ ಎಲ್ ಇ ಡಿ ಬಾರ್ ಶೈಲಿಯಲ್ಲಿರುವ 22 ಇಂಚಿನ ವೀಲ್ಸ್ ಗಳನ್ನ ಕೂಡ ಒಳಗೊಂಡಿದೆ.

ಡಿಜಿಟಲ್ ಇನ್ಸ್ಟ್ರುಮೆಂಟ್ ಕಸ್ಟರ್ಗಳನ್ನ 12.6 ಇಂಚಿನಲ್ಲಿ ಇದೆ. ಏರ್ಕಾನ್ ಕಂಟ್ರೋಲ್ ಗಳಿಗಾಗಿ ಫಿಸಿಕಲ್ ಬಟನ್ ಹೆಡ್ ಆಫ್ ಡಿಸ್ಪ್ಲೇ ಮುಂಭಾಗ ಪ್ರಯಾಣಿಕರಿಗೆ ಆಯ್ಕೆಯು ತುಂಬಾ ಉತ್ತಮವಾಗಿದೆ.

ಒಮ್ಮೆ ಚಾರ್ಜ್ ಮಾಡಿದರೆ 591 ಕಿಲೋಮೀಟರ್ ಮೈಲೆಜ್ ನೀಡುವ ಹೊಸ ಕಾರು
ಒಮ್ಮೆ ಚಾರ್ಜ್ ಮಾಡಿದರೆ 591 ಕಿಲೋಮೀಟರ್ ಮೈಲೆಜ್ ನೀಡುವ ಹೊಸ ಕಾರು

ಇದರಲ್ಲಿ ಸಾಕಷ್ಟು ರೀತಿಯ ವಿಶೇಷತೆಗಳು ಕೂಡ ಒಳಗೊಂಡಿದ್ದು 100 ಕೆ ಡಬ್ಲ್ಯೂ ಹೆಚ್ ಬ್ಯಾಟರಿ ಬ್ಯಾಕನ್ನು ಕೂಡ ಒಳಗೊಂಡಿದೆ. 21 ನಿಮಿಷದಲ್ಲಿ ಈ ಬ್ಯಾಟರಿಗಳು ಶೇಕಡಾ 10 ರಿಂದ 80ರಷ್ಟು ಚಾರ್ಜ್ಗಳನ್ನ ಮಾಡಲಾಗುತ್ತದೆ.

ಎಲೆಕ್ಟ್ರಿಕ್ ಸೂಪರ್ ಎಸ್ ಯು ವಿ ಯು 260 ಕಿಮೀ ಟಾಪ್ ಸ್ಪೀಡ್ ಹೊಂದಿರುವುದರಿಂದ ತುಂಬಾ ಸಾಕಷ್ಟು ರೀತಿಯ ರೋಚಕತೆಯನ್ನು ಸೃಷ್ಟಿಸಿದೆ ಆದ್ದರಿಂದ ಜನಸಾಮಾನ್ಯರು ಕೂಡ ಇದು ಒಂದು ಆಕರ್ಷಣೆಯಾಗಿದೆ ತುಂಬಾ ಸೇ ಯು ಪಾದ ಅಂತಹ ಎಲೆಕ್ಟ್ರಿಕ್ ಕಾರ್ ಎಂದು ಹೇಳಬಹುದು 591 ಕಿಲೋಮೀಟರ್ ರೇಂಜ್ ನೀಡುವಂತಹ ಎಲೆಕ್ಟ್ರಾನಿಕ್ ಕಾರ್ ಆಗಿದೆ.

ಇದನ್ನು ಕೂಡ ಓದಿ:

ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಮಾತ್ರ

ಪವಿತ್ರ ಗೌಡ ಯಾರು ಅಸಲಿ ಸತ್ಯ ಇಲ್ಲಿದೆ

ಮಸೀದಿಯಲ್ಲಿದೆ ಕನ್ನಡ ಶಾಸನದಲ್ಲಿ ಈ ರೀತಿ ಬರೆದಿದೆ

ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಗಮನಕ್ಕೆ

LEAVE A REPLY

Please enter your comment!
Please enter your name here