ಹೊಸ ನಿಯಮ ಜಾರಿ ಇನ್ನು ಮುಂದೆ ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡಿರುವವರಿಗೆ

85

ಹೊಸ ನಿಯಮ ಜಾರಿ ಇನ್ನು ಮುಂದೆ ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡಿರುವವರಿಗೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆಸ್ತಿಯನ್ನು ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರಿಗೆ ಈ ಹೊಸ ನಿಯಮಗಳು ಅನ್ವಯವಾಗುತ್ತದೆ ಈ ನಿಯಮಗಳನ್ನು ನೀವು ಪಾಲಿಸಲೇಬೇಕು.

ಹೊಸ ನಿಯಮ ಜಾರಿ ಇನ್ನು ಮುಂದೆ ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡಿರುವವರಿಗೆ
ಹೊಸ ನಿಯಮ ಜಾರಿ ಇನ್ನು ಮುಂದೆ ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡಿರುವವರಿಗೆ

ನೀವು ಆಸ್ತಿ ಮಾರಾಟ ಮಾಡಿದರು ಕೂಡ ಈ ನಿಯಮ ಅನ್ವಯವಾಗುತ್ತದೆ ಖರೀದಿ ಮಾಡುವವರಿಗೂ ಕೂಡ ಈ ನಿಯಮ ಅನ್ವಯವಾಗುತ್ತದೆ.

ಅಮೂಲ್ಯವಾದ ಸ್ಥಳಗಳನ್ನು ನೀವೇನಾದರೂ ಜಮೀನು ಅಥವಾ ಆಸ್ತಿಯನ್ನು ಖರೀದಿ ಮಾಡಿದರೆ ಅದು ದಿನದಿಂದ ದಿನಕ್ಕೆ ಅದರ ಮೌಲ್ಯ ಹೆಚ್ಚು ಹೆಚ್ಚುತ್ತಲೆ ಹೋಗುತ್ತದೆ.

ಈ ವರ್ಷ ನೀವು ಪಡೆದ ಆಸ್ತಿ ಮುಂದಿನ ವರ್ಷಕ್ಕೆ ಅದರ ಮೌಲ್ಯ ಹೆಚ್ಚುತ್ತದೆ. ಆಸ್ತಿಯನ್ನು ಮಾರಾಟ ಮಾಡುವುದನ್ನು ಖರೀದಿ ಮಾಡುವವರಿಗೆ

ಚರಾಸ್ತಿ ಮತ್ತು ಸ್ಥಿರಾಸ್ತಿಯಿಂದ ಆಸ್ತಿಯನ್ನು ಮಾರಾಟ ಮಾಡುವಾಗ ಮತ್ತು ಖರೀದಿ ಮಾಡುವಾಗ ಅದರದ್ದೇ ಆದ ನಿಯಮಗಳಿವೆ ಅದರದ್ದೇ ಆದ ನಿಯಮಗಳನ್ನು ನೀವು ಕೂಡ ಪಾಲಿಸಲೇಬೇಕು.

ಒಂದು ವೇಳೆ ಈ ನಿಯಮಗಳನ್ನ ಮೀರಿಯು ನೀವು ಈ ಆಸ್ತಿಗಳನ್ನ ಏನಾದರೂ ಖರೀದಿ ಮಾಡಿದರೆ ಇದರಿಂದ ಸಾಕಷ್ಟು ರೀತಿಯ ತೊಂದರೆಗಳನ್ನು ನೀವು ಎದುರಿಸಬೇಕಾಗುತ್ತದೆ.

ಆಸ್ತಿಯನ್ನು ಮಾರಾಟ ಮಾಡುವವರು ಮಾತ್ರ ಈ ನಿಯಮ ತೆಗೆದುಕೊಂಡರೆ ಸಾಲದು ಖರೀದಿ ಮಾಡುವವರು ಕೂಡ ಈ ನಿಯಮಗಳಿಗೆ ಬದ್ಧರಾಗಿರಬೇಕು.

ಆಸ್ತಿಯನ್ನು ಮಾರಾಟ ಮಾಡುವಾಗ ಕೆಲವೊಂದು ನಿಯಮಗಳನ್ನ ನೀವು ಪಾಲಿಸಬೇಕು ಆ ನಿಯಮಗಳು ಯಾವುದು ಎಂದರೆ 1900 ಕಡಿಮೆ ನೀವು ಯಾವುದೇ ರೀತಿಯ ಆಸ್ತಿಯನ್ನ ವ್ಯವಹಾರ ಮಾಡುವ ಹಾಗೆ ಇಲ್ಲ.

ಹೊಸ ನಿಯಮ ಜಾರಿ ಇನ್ನು ಮುಂದೆ ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡಿರುವವರಿಗೆ
ಹೊಸ ನಿಯಮ ಜಾರಿ ಇನ್ನು ಮುಂದೆ ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡಿರುವವರಿಗೆ

ಒಂದು ವೇಳೆ ಅದಕ್ಕಿಂತ ಹೆಚ್ಚು ಏನಾದರೂ ಆಗಿದ್ದರೆ ಅದನ್ನ ನೀವು ದಾಖಲೆಗಳ ಮೂಲಕ ಆನ್ಲೈನ್ ಅಥವಾ ಬ್ಯಾಂಕುಗಳಲ್ಲಿ ಚೆಕ್ ಗಳ ಮೂಲಕವೇ ಪಡೆಯಬೇಕು. ಇದಕ್ಕಿಂತ ಹೆಚ್ಚಾಗಿ ಯಾವುದೇ ಕಾರಣಕ್ಕೂ ಹಣದ ರೂಪದಲ್ಲಿ ವ್ಯವಹಾರ ಮಾಡುವಂತಿಲ್ಲ.

ಆಸ್ತಿ ಖರೀದಿ ಮಾಡುವುದರಲ್ಲೂ ಕೂಡ ಕೆಲವೊಂದಿಷ್ಟು ನಿಯಮಗಳು ಬದಲಾವಣೆಯಾಗಿದೆ,

ನೀವು ಆಸ್ತಿಯನ್ನು ಖರೀದಿ ಮಾಡುವಾಗಲೂ ಕೂಡ 20 ಸಾವಿರದಿಂದ ಹಣದ ರೂಪದಲ್ಲಿ ವೈಹಿವಾಟುಗಳನ್ನು ಮಾಡುವಂತಿಲ್ಲ ಮಾಡುವುದಾದರೆ ಬ್ಯಾಂಕು ಅಥವಾ ಆನ್ಲೈನ್ ನಲ್ಲಿ ಮಾಡಬೇಕು ಈ ಹೊಸ ನಿಯಮ ಜಾರಿಗೆ ಬಂದಿದೆ ಇದನ್ನು ನೀವು ಪಾಲಿಸಲೇಬೇಕು.

ಇದನ್ನು ಓದಿ: 

ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಜಮಾ ಆಯ್ತು

ಆಧಾರ್ ಕಾರ್ಡ್ ಇದ್ದವರು ತಪ್ಪದೆ ಈ ಒಂದು ಕೆಲಸ ಮಾಡಿ

ಮೂರೇ ನಿಮಿಷದಲ್ಲಿ 5 ಸಾವಿರದಿಂದ 5 ಲಕ್ಷದವರೆಗೆ ಸಾಲ

ಕಷ್ಟ ಎಂದರೆ ನಿಮಗೆ ಎರಡು ಲಕ್ಷದವರೆಗೆ ಸಾಲ ಸಿಗುತ್ತೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here