ಗೃಹ ಲಕ್ಷ್ಮಿಯ ನಾಲ್ಕನೇ ಕಂತಿಗೆ ಹೊಸ ನಿಯಮ ಈ ರೀತಿ ಮಾಡಿ ಇಲ್ಲ ಹಣ ಬರಲ್ಲ

61

ನಮಸ್ಕಾರ ಪ್ರಿಯ ಸ್ನೇಹಿತರೇ, ಸರ್ಕಾರದಿಂದ ಬರುವಂತಹ ಯಾವುದೇ ಯೋಜನೆಗಳಿದ್ದರೂ ಕೂಡ ಅವುಗಳು ರದ್ದಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಒಂದು ಕೆಲಸ ಮಾಡದೇ ಇದ್ದರೆ ನಿಮ್ಮ ರೇಷನ್ ಕಾರ್ಡ್ ಗಳು ರದ್ದಾಗುತ್ತದೆ ಎಂದು ತಿಳಿಸುತ್ತಿದ್ದಾರೆ. ಸರ್ಕಾರದಿಂದ ನೀವು ಯಾವುದೇ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರೆ ನೀವು ಅದಕ್ಕೆ ಅರ್ಹರಾಗಿರಬೇಕು ಅರ್ಹರಾಗಿದ್ದರೆ ಮಾತ್ರ ಈ ಯೋಜನೆಯ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಲು ಸಾಧ್ಯ.

ನೀವು ಸರ್ಕಾರದ ಎಲ್ಲಾ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಈ ಕೆಲಸವನ್ನ ನೀವು ಕಡ್ಡಾಯವಾಗಿ ಮಾಡಲೇಬೇಕು ಮಾಡದೇ ಇದ್ದರೆ ನಿಮಗೆ ಸರ್ಕಾರದಿಂದ ಬರುವಂಥ ಯೋಜನೆಯ ಸೌಲಭ್ಯಗಳನ್ನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರದಿಂದ ಬಂದಂತಹ ಹೊಸ ನಿಯಮ ಯಾವುದು ಎಂದರೆ ಆಧಾರ್ ಕಾರ್ಡ್ ಗಳನ್ನು 10 ವರ್ಷಕ್ಕೊಮ್ಮೆ ಅಪ್ಡೇಟ್ ಮಾಡಿಕೊಳ್ಳಬೇಕು.

ನೀವು 10 ವರ್ಷಕ್ಕೊಮ್ಮೆ ಮಾಡಿಸಿಕೊಂಡಿಲ್ಲ ಎಂದರೆ ಇದರಿಂದ ಸಾಕಷ್ಟು ರೀತಿಯ ತೊಂದರೆಗಳು ಉಂಟಾಗುತ್ತದೆ ನೀವು ಗೊತ್ತಾಗದೆ ಇದ್ದರೆ ಆಧಾರ್ ಕಾರ್ಡ್ ನಲ್ಲಿ ನೀವು ಮಾಡಿಸಿದ ದಿನಾಂಕವನ್ನು ಹಾಕಿರುತ್ತಾರೆ ಅದನ್ನ ಆದರಿಸಿ 10 ವರ್ಷಗಳಿಗೊಮ್ಮೆ ನೀವು ಅಪ್ಡೇಟ್ ಮಾಡಿಕೊಳ್ಳುವುದು ತುಂಬಾ ಮುಖ್ಯ. ನೀವು ಈ ಕೆಲಸಗಳನ್ನ ಮಾಡಿಕೊಂಡಿಲ್ಲ ಎಂದರೆ ಸರ್ಕಾರದಿಂದ ಬರುವ ಯಾವುದೇ ಯೋಜನೆಯ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಲು ಸಾಧ್ಯವಿಲ್ಲ.

ಗೃಹಲಕ್ಷ್ಮಿ ಆಗಿರಬಹುದು ಅನ್ನಭಾಗ್ಯ ಯೋಜನೆ ಆಗಿರಬಹುದು ಇನ್ನೂ ಅನೇಕ ರೀತಿಯ ಸರ್ಕಾರದ ಯೋಜನೆಗಳು ಜಾರಿಗೆ ಬಂದಿದೆ. ಆ ಯೋಜನೆಯ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನೀವು ಪ್ರತಿಯೊಂದು ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರೆ ಆಧಾರ್ ಕಾರ್ಡ್ ತುಂಬಾ ಮುಖ್ಯವಾಗಿರುತ್ತದೆ.

ಆದ್ದರಿಂದ ಆಧಾರ್ ಕಾರ್ಡ್ ಗಳನ್ನು ಪ್ರತಿಯೊಬ್ಬರೂ ಕೂಡ ಅಪ್ಡೇಟ್ ಮಾಡಿಕೊಳ್ಳಲೇಬೇಕು ನೀವು ಈ ರೀತಿ ಅಪ್ಡೇಟ್ ಮಾಡಿಕೊಂಡಿದ್ದೆ ಆದರೆ ನಾಲ್ಕನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬರುತ್ತದೆ ಒಂದು ವೇಳೆ ನೀವು ಮಾಡಿಸಿಕೊಂಡಿಲ್ಲ ಎಂದರೆ ನೀವು ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಇದು ಸರ್ಕಾರದಿಂದ ಬಂದಂತಹ ಹೊಸ ನಿಯಮವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನ ಪಾಲಿಸಲೇಬೇಕು, ಈ ನಿಯಮಗಳಿಗೆ ನೀವು ಬದ್ಧರಾಗಿರಬೇಕು ಎಂದು ಸೂಚಿಸಲಾಗಿದೆ. ನೀವು ಈ ಕೆಲಸ ಮಾಡಿಲ್ಲ ಎಂದರೆ ನಿಮಗೆ ಸಾಕಷ್ಟು ರೀತಿಯ ತೊಂದರೆ ಉಂಟಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here