ಕೇಂದ್ರ ಸರ್ಕಾರದಿಂದ ಹೊಸ ಯೋಜನೆ 25000 ದಿಂದ 50000 ಸಿಗುತ್ತೆ.

128

ನಮಸ್ಕಾರ ಪ್ರಿಯ ಸ್ನೇಹಿತರೇ, ಜನತೆಗೆ ಅವರು ಯಾವುದಾದರೂ ಉದ್ಯಮ ಅಥವಾ ಬಿಸಿನೆಸ್ ಗಳನ್ನ ಆರಂಭ ಮಾಡುವುದಕ್ಕೆ ಒಂದು ಹೊಸ ಯೋಜನೆಯನ್ನ ಜಾರಿಗೆ ಗೊಳಿಸಿದೆ ಇದರಿಂದ ಅವರಿಗೆ ಸಾಲ ಮತ್ತು ಸಬ್ಸಿಡಿ ಕೂಡ ದೊರೆಯುತ್ತದೆ.

50,000 ದವರೆಗೆ ಸಾಲವನ್ನ ನೀಡಲು ಸರ್ಕಾರವು ಮುಂದಾಗಿದೆ. ಕೇಂದ್ರ ಸರ್ಕಾರವು ಸಣ್ಣಪುಟ್ಟ ಬಿಜಿನೆಸ್ ಅಥವಾ ಉದ್ಯಮಗಳನ್ನು ನಡೆಸಬೇಕು ಎಂಬ ಉದ್ದೇಶದಿಂದಾಗಿ ಬಿಜಿನೆಸ್ ಲೋನ್ ಗಳನ್ನು ನೀಡಲು ಮುಂದಾಗಿದೆ.

ಯಾವುದೇ ಬ್ಯಾಂಕ್ ಗಳ ಮೂಲಕವೂ ಕೂಡ ನೀವು ಈ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ನೀವು 50,000 ಸಾಲವನ್ನ ಪಡೆದುಕೊಂಡಿದ್ದೆ ಆದರೆ ಅದರಲ್ಲಿ 25,000 ನೀವು ಸಾಲವಾಗಿ ಮರುಪಾವತಿ ಮಾಡಬೇಕು.

ಇನ್ನೂ ಉಳಿದ 25,000 ಹಣವು ಸರ್ಕಾರ ನಿಮಗೆ ಉಚಿತವಾಗಿ ನೀಡಲಾಗುತ್ತದೆ. ಈ ಯೋಜನೆಯ ಸೌಲಭ್ಯವನ್ನು ಬಡವರು ಸಣ್ಣಪುಟ್ಟ ಉದ್ಯಮದಾರರಿಗೆ ಉಪಯೋಗವಾಗುತ್ತದೆ ಎಂಬ ಉದ್ದೇಶದಿಂದಾಗಿ ಈ ರೀತಿಯ ಹೊಸ ನಿಯಮವನ್ನು ಜಾರಿಗೆ ತಂದಿಲ್ಲ.

ಜೀರೋ ಪರ್ಸೆಂಟ್ ಬಡ್ಡಿಯಲ್ಲಿ ನೀವು ಇಲ್ಲಿ ಸಾಲವನ್ನ ಪಡೆದುಕೊಳ್ಳಬಹುದು. ಈ ಯೋಜನೆಗೆ ಯಾವುದೇ ರೀತಿಯ ಗ್ಯಾರಂಟಿಯ ಸೌಲಭ್ಯಗಳನ್ನ ಪಡೆದುಕೊಳ್ಳಬೇಕಾಗಿಲ್ಲ.

ಕೆಲವೊಂದಿಷ್ಟು ದಾಖಲೆಗಳನ್ನು ಸಲ್ಲಿಸುವ ಮೂಲಕ ಈ ಯೋಜನೆಯ ಸಂಪೂರ್ಣ ಸೌಲಭ್ಯವನ್ನು ಪಡೆಯಲು ಸಾಧ್ಯ. ಪ್ರಧಾನಮಂತ್ರಿ ಸ್ವಯೋಜನೆಯ ಅಡಿಯಲ್ಲಿ ನೀವು ಕೂಡ ಯಾವುದಾದರೂ

ಸಣ್ಣ ಪುಟ್ಟ ಉದ್ಯಮಗಳನ್ನ ಆರಂಭ ಮಾಡಿ ಸರ್ಕಾರದಿಂದ 50,000 ಸಾಲವನ್ನ ಪಡೆದುಕೊಳ್ಳಬಹುದು. ಇದರಲ್ಲಿ ನೀವು 25,000 ಮಾತ್ರ ಸರ್ಕಾರಕ್ಕೆ ಮರುಪಾವತಿ ಮಾಡಬೇಕು ಇನ್ನು 25,000 ಸರ್ಕಾರ ನಿಮಗೆ ಉಚಿತವಾಗಿ ನೀಡುತ್ತದೆ.

ಬೀದಿ ಬದಿ ವ್ಯಾಪಾರ ಮಾಡುವಂತವರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ. ಪ್ರಮುಖ ದಾಖಲೆಗಳನ್ನು ನೀಡಬೇಕು ಆ ದಾಖಲೆಗಳು ಯಾವುದು ಎಂದರೆ ಆಧಾರ ಕಾರ್ಡ್ ಕಾರ್ಮಿಕ ಪ್ರಮಾಣ ಪತ್ರ,

ವ್ಯಾಪಾರ ಪ್ರಮಾಣ ಪತ್ರ, ಫೋಟೋ, ಬ್ಯಾಂಕ್ ಖಾತೆಯ ವಿವರಗಳು ಮತ್ತು ನೀವು ವಾಸ ಮಾಡುತ್ತಿರುವ ಸ್ಥಳದ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಈ ಪ್ರಮುಖ ದಾಖಲೆಗಳು ಇದ್ದರೆ ಮೋದಿ ಸರ್ಕಾರದಿಂದ ಹೊಸ ಯೋಜನೆಯ

ಸೌಲಭ್ಯವನ್ನು ನೀವು ಕೂಡ ಪಡೆದುಕೊಳ್ಳಬಹುದು ಆಗಿದೆ. ನಿಮಗೆ ಸಾಲದ ರೂಪದಲ್ಲಿ ಇವುಗಳು ನೀಡಲಾಗುತ್ತದೆ ತುಂಬಾ ಅನುಕೂಲವನ್ನು ನೀವು ಪಡೆದುಕೊಳ್ಳಲು ಸಾಧ್ಯ.

FREE FREE FREE ಇದನ್ನು ತುಂಬಾ ಸಮಸ್ಯೆ ನಲ್ಲಿ ಇರುವ ಜನರಿಗೆ ಮಾತ್ರ ಕೊಡುತ್ತೇವೆ, FREE KUBHER YANTRA ಪಡೆಯೋಕೆ ನಮಗೆ ತಕ್ಷಣ ಕರೆ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here