31 ಜಿಲ್ಲೆಯವರೆಗೆ ಅಕ್ಕಿಯ ಹಣ ರಿಲೀಸ್ ಆಯ್ತು ಆಹಾರ ಇಲಾಖೆಯಿಂದ ಬಂದಂತ ಸುದ್ದಿ

125

ನಮಸ್ಕಾರ ಪ್ರಿಯ ಸ್ನೇಹಿತರೇ, ಅಕ್ಕಿಯ ಹಣ ಪಡೆಯದೇ ಇರುವವರಿಗೆ ಒಂದು ಒಳ್ಳೆಯ ಸುದ್ದಿ ಬಂದಿದೆ. ಇದೀಗ ಬಂದಂತ ಒಂದು ಹೊಸದಾದ ಅಂತಹ ಮಾಹಿತಿಯಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿರುವ ಮಾಹಿತಿ ಇದಾಗಿದೆ. ಅಕ್ಟೋಬರ್ ತಿಂಗಳ ಅಕ್ಕಿಯ ಹಣವನ್ನ ಬಿಡುಗಡೆ ಮಾಡಿದ್ದಾರೆ, ಸೆಪ್ಟೆಂಬರ್ ತಿಂಗಳ ಅಕ್ಕಿ ಹಣ ಕೆಲವೊಂದಿಷ್ಟು ಜನರಿಗೆ ಬಂದಿಲ್ಲ ಅಂತವರಿಗೂ ಕೂಡ ಬಂದಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿರುವ ಪ್ರಕಾರ 31 ಜಿಲ್ಲೆಯವರಿಗೂ ಕೂಡ ಅಕ್ಕಿಯ ಹಣವನ್ನ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ ತಿಂಗಳಲ್ಲಿ ನವೆಂಬರ್ ತಿಂಗಳ ಅಕ್ಕಿಯ ಹಣವನ್ನ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಡಿಸೆಂಬರ್ ತಿಂಗಳಿಂದ ಹತ್ತು ಕೆಜಿ ಅಕ್ಕಿಯನ್ನು ನೀಡಲು ಮುಂದಾಗುತ್ತೇವೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ

ಏಕೆಂದರೆ ಮುಂದಿನ ದಿನಗಳಲ್ಲಿ ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಡಿಸೆಂಬರ್ ತಿಂಗಳಿಂದ ನಾವು ಬೇರೆ ದೇಶಗಳಿಂದ ಅಕ್ಕಿಯನ್ನ ಪಡೆದುಕೊಂಡು 5 ಕೆಜಿ ಅಕ್ಕಿ ಕೇಂದ್ರದಿಂದ ಬರುತ್ತದೆ, ಇನ್ನೂ ಐದು ಕೆಜಿ ರಾಜ್ಯ ಸರ್ಕಾರದಿಂದ ನಿಮಗೆ ನೀಡಲು ಮುಂದಾಗುತ್ತೇವೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಕೆಲವೊಂದು ಇಷ್ಟು ಅಕ್ಕಿ ಹಣ ಬಾಕಿ ಇದೆ ಅಂತಹ ಬಾಕಿ ಇರುವಂತಹ ಅಕ್ಕಿ ಹಣವನ್ನ ಅವರವರ ಖಾತೆಗೆ ಜಮಾ ಮಾಡಲಾಗುತ್ತದೆ 31 ಜಿಲ್ಲೆಯವರಿಗೂ ಕೂಡ ಅಕ್ಕಿಯ ಹಣವನ್ನ ಜಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಯಾರಿಗೆ ಇನ್ನೂ ಕೂಡ ಅಕ್ಕಿಯ ಹಣ ಬಂದಿಲ್ಲ ಅಂತವರು ನೀವು ಚೆಕ್ ಮಾಡಿಕೊಳ್ಳುವುದು ಮುಖ್ಯ ನಿಮ್ಮ ಬ್ಯಾಂಕ್ ಖಾತೆಗಳಿಗೆ ಹೋಗಿ ಅಕ್ಕಿ ಹಣ ಬಂದಿದ್ಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.

ಪ್ರತಿಯೊಬ್ಬರ ಖಾತೆಗೂ ಕೂಡ ಅದರಲ್ಲೂ 31 ಜಿಲ್ಲೆಯವರಿಗೂ ಕೂಡ ಅಕ್ಕಿಯ ಹಣವನ್ನ ಬಿಡುಗಡೆ ಮಾಡಲಾಗುತ್ತಿದೆ ಅದರಲ್ಲೂ ಕೆಲವೊಂದಿಷ್ಟು ಜನರಿಗೆ ಅಕ್ಕಿ ಹಣ ಬಾಕಿ ಉಳಿದಿತ್ತು ಅಂತವರ ಹಣವನ್ನ ಕೂಡ ಸರ್ಕಾರವು ಬಿಡುಗಡೆ ಮಾಡಿದೆ ಆಹಾರ ಇಲಾಖೆಯಿಂದ ಬಂದಂತ ನಿಯಮವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ನಿಯಮಗಳನ್ನು ಪಾಲಿಸಬೇಕು ಎಂಬುದನ್ನ ಸೂಚಿಸಿದ್ದಾರೆ. ನೀವು ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಪರಿಶೀಲನೆ ಮಾಡುವುದು ಮುಖ್ಯ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here