ಜಮೀನಿನ ಪಹಣಿ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಬಹುದು.

109

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯದಲ್ಲಿ ಜಮೀನನ್ನ ಹೊಂದಿರುವವರ ಸಂಖ್ಯೆ ಪ್ರತಿಯೊಬ್ಬರೂ ಕೂಡ ಇರುತ್ತಾರೆ. ಪ್ರತಿಯೊಬ್ಬರೂ ಜಮೀನನ್ನ ಹೊಂದಿರುತ್ತಾರೆ ಆದರೆ ಅವರ ತಂದೆಯಾದ ಅಜ್ಜ ಅಥವಾ ಮಗನಿಗೆ ಹೆಸರನ್ನ ಪಹಣಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದರೆ ಯಾವುದೇ ದಾಖಲೆ ಇಲ್ಲದೆ ಕೂಡ ವರ್ಗಾವಣೆ ಮಾಡಿಕೊಳ್ಳಬಹುದು.

ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ಜಾಗ ಅಥವಾ ಸರ್ಕಾರಿ ಜಮೀನಿನಲ್ಲಿ ಒತ್ತುವರಿ ಮಾಡಿ ಜಮೀನು ಮಾಡುವುದು ಇಲ್ಲವೇ ಸ್ವಂತ ಜಮೀನನ್ನ ಹೊಂದಿರುವವರು, ಅಥವಾ ಸ್ವಂತ ಮನೆ ಇಲ್ಲದವರು ಸರ್ಕಾರಿ ಜಮೀನನ್ನ ಒತ್ತುವರೇ ಮಾಡಿ ಮನೆಯನ್ನ ನಿರ್ಮಿಸಿಕೊಂಡವರು.

ತಂದೆ ತಾತ ಮುತ್ತಾತನ ಹೆಸರಿನಲ್ಲಿ ಜಮೀನನ್ನ ಏನಾದರೂ ಹೊಂದಿದ್ದರೆ ಪಹಣಿ ಜಾಗ ಯಾವುದೇ ಆಗಿದ್ದರೂ ಕೂಡ ಅವುಗಳನ್ನು ಬದಲಾವಣೆ ಮಾಡಿಕೊಳ್ಳಬಹುದು. ಯಾವುದೇ ಆಸ್ತಿಯು ಪೂರ್ವಜರ ಹೆಸರಿನಲ್ಲಿದ್ದರೆ ಅವುಗಳನ್ನ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸಮರ್ಪಕವಾದ ದಾಖಲೆ ಒದಗಿಸುವ ಮೂಲಕ ನೀವು ಪಹಣಿಯನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಆದರೆ ಹಿಂದಿನ ದಿನಗಳಲ್ಲಿ ಪಹಣಿಗಳ ಬದಲಾವಣೆ ಮಾಡಲು ಸಾಧ್ಯವಾಗದಿದ್ದಾಗ ಕಚೇರಿಗಳಿಂದ ಕಚೇರಿಗೆ ಓಡಾಡುವಂಥ ಪರಿಸ್ಥಿತಿಗಳು ಬಂದುಬಿಟ್ಟಿತ್ತು ಎನ್ನುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರದವರು ಈ ರೀತಿ ನಿಯಮಗಳನ್ನ ಜಾರಿಗೆ ತಂದಿದ್ದಾರೆ.

ನೂತನ ಸರ್ಕಾರದಿಂದ ನೂತನವಾದ ಯೋಜನೆಗಳನ್ನು ರೈತರಿಗೆ ಅನುಕೂಲವಾಗಲು ಈ ರೀತಿಯ ಯೋಜನೆಗಳನ್ನು ಜಾರಿಗೆ ತರಲಾಯಿತು. ರೈತರ ಇಂತಹ ಸಮಸ್ಯೆಗಳನ್ನ ದೂರ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಜಮೀನಿನ ಪಹಣಿಗಳನ್ನ ನಿಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಒಳ್ಳೆಯ ಅನುಕೂಲಗಳನ್ನು ಪಡೆಯಲು ಹೆಚ್ಚು

ಸಮರ್ಪಕವಾಗಿ ಬಳಸಿಕೊಳ್ಳಲು ಇಂತಹ ಈ ರೀತಿಯ ಉದ್ದೇಶಗಳನ್ನ ಜಾರಿಗೆ ತಂದಿದ್ದಾರೆ. ನೂತನ ಸಚಿವರಾದ ಕೃಷ್ಣೆ ಬೈರೇಗೌಡರವರು ರಾಜ್ಯದ ಜನತೆಗೆ ಬಗರ್ ಹುಕುಂ ಪ್ರತಿಯೊಬ್ಬರಿಗೂ ಕೂಡ ಅನುಕೂಲ ಮಾಡಿಕೊಡಲು ತಮ್ಮ ಪಹಣಿಯನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶವನ್ನ ಸರ್ಕಾರದವರು ಕಲ್ಪಿಸಲಾಗಿದೆ.

ಆ ಯೋಜನೆಯನ್ನ ಪ್ರತಿಯೊಬ್ಬರು ಬಳಸಿಕೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಆದ್ದರಿಂದ ಈ ರೀತಿಯ ಉಚಿತವಾದ ನಿಯಮಗಳನ್ನು ಜಾರಿಗೆ ತಂದಿರುವುದನ್ನ ಕಾಣಬಹುದಾಗಿದೆ. ಜಮೀನುಗಳನ್ನು ನೀವು ಕೂಡ ನಿಮ್ಮ ಹತ್ತಿರದಲ್ಲಿ ಬರುವ ಕೃಷಿ ಕಚೇರಿಗಳಿಗೆ ಹೋಗಿ ಭೇಟಿ ನೀಡಿ ಅಲ್ಲಿ ಅವುಗಳ ಬಗ್ಗೆ ಮಾಹಿತಿಯನ್ನು ನೀಡಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮಂತ್ರಾಲಯ ಪ್ರಭು ರಾಘವೇಂದ್ರ ಸ್ವಾಮಿ ಆರಾಧನೆ ಮಾಡುವ ಶಕ್ತಿಶಾಲಿ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಶಾಶ್ವಾತ ಪರಿಹಾರ ನೀಡುತ್ತಾರೆ, ಒಮ್ಮೆ ಕರೆ ಮಾಡಿ 9620799909 ಉಚಿತ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here