Home ಸುದ್ದಿ ಮನೆ ಸಾಹಸವನ್ನ ಮಾಡಲು ಹೋದ ವ್ಯಕ್ತಿಗೆ ಪ್ರಾಣವೇ ಹೋಯಿತು.

ಸಾಹಸವನ್ನ ಮಾಡಲು ಹೋದ ವ್ಯಕ್ತಿಗೆ ಪ್ರಾಣವೇ ಹೋಯಿತು.

76

ನಮಸ್ಕಾರ ಪ್ರಿಯ ಸ್ನೇಹಿತರೇ, ಸಾಹಸಿಗಳು ಎಂದರೆ ಸಾಕು, ಅವರು ಅನೇಕ ಸಾಹಸವನ್ನ ಮಾಡುವ ಕಲೆಯನ್ನು ಹೊಂದಿರುತ್ತಾರೆ ಮತ್ತು ಸಾಹಸವನ್ನು ಮಾಡುತ್ತಲೇ ಇರುತ್ತಾರೆ. ಅದು ಅವರಿಗಷ್ಟೇ ಸೀಮಿತವಾದ ಒಂದು ಸಾಹಸವಾಗಿರುತ್ತದೆ.

ಅವರನ್ನು ನೋಡಿ ಸಾಮಾನ್ಯರು ಕೂಡ ಆ ರೀತಿಯ ಸಾಹಸ ಮಾಡಲು ಹೋಗುತ್ತಾರೆ ಆದರೆ ಇದರಿಂದ ಅಪಾಯಗಳು ಹೆಚ್ಚಾಗಿ ಬರುತ್ತವೆ. ಸ್ವರ್ಗದ ಮೆಟ್ಟಿಲು ಎಂದು ಹೆಸರುವಾಸಿಯಾಗಿರುವ ಪ್ರವಾಸಿ ತಾಣ ಬ್ರಿಟಿಷ್ ಪ್ರವಾಸಿಗನೋಬ್ಬ ಅಲ್ಲಿಂದ ಬಿದ್ದು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಇದು ಒಂದು ದುರಂತವಾದ ಘಟನೆ ಎಂದೇ ಹೇಳಬಹುದಾಗಿದೆ ಆಯತಪ್ಪಿ 90 ಅಡಿ ಆಳಕ್ಕೆ ಬಿದ್ದ ಪ್ರವಾಸಿಗ. 40 ವರ್ಷದ ವ್ಯಕ್ತಿಯು ಸ್ವರ್ಗದ ಮೆಟ್ಟಿಲನ್ನು ಹತ್ತುವ ಸಂದರ್ಭದಲ್ಲಿ ಹತ್ತುವ ಸಂದರ್ಭದಲ್ಲಿ ಅವರು ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ.

ಆಸ್ಟ್ರೇಲಿಯಾದ ಒಂದು ಪ್ರವಾಸಿ ತಾಣವಾಗಿದೆ. ಇಲ್ಲಿ ಬಾರಿ ಎತ್ತರದ ಒಂದು ಕಬ್ಬಿಣದ ಮೆಟ್ಟಿಲು ಇದೆ. ಜಗತ್ತಿನಾದ್ಯಂತ ಪ್ರವಾಸಿಗರ ಕಣ್ಮನ ಸೆಳೆಯುವ ಒಂದು ಪ್ರವಾಸಿ ತಾಣ ಎಂದೇ ಹೇಳಬಹುದಾಗಿದೆ. ಆಸ್ಟ್ರೇಲಿಯಾದಲ್ಲಿ ಇರುವ ಟ್ರೇವೇರ್ ಟು ಹೆವೆನ್ ಎನ್ನುವುದಕ್ಕೆ ಅನೇಕ ಜನರು ಪ್ರವಾಸಿಗಳು ಬರುತ್ತಲೇ ಇರುತ್ತಾರೆ.

ಇದು ಸ್ವರ್ಗ ಎಂದೇ ಫೇಮಸ್ ಆಗಿದೆ ಹಾಗೆಯೇ ಅನೇಕ ಜನರು ಇಲ್ಲಿ ಬರುತ್ತಾರೆ. ಹಾಗೆಯೇ ಮೆಟ್ಟಿಲನ್ನ ಹತ್ತುವಾಗ ಈ ವ್ಯಕ್ತಿಯು ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ ಸಾಹಸ ಮಾಡುವುದು ಎಲ್ಲರಿಗೂ ಕೂಡ ಆಗಿ ಬರುವುದಿಲ್ಲ ಕೆಲವೊಂದಿಷ್ಟು ಜನರು ಮಾತ್ರ ಸಾಹಸವನ್ನ ಮಾಡಲು ಸಾಧ್ಯವಾಗುತ್ತದೆ.

ಆದ್ದರಿಂದ ಈ ರೀತಿ ನಾವು ಸುಮ್ಮನೆ ಸಾಹಸವನ್ನ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಳ್ಳುವ ಸಂದರ್ಭಗಳು ಒದಗಿ ಬರುತ್ತದೆ. ಆದ್ದರಿಂದ ಇವುಗಳನ್ನು ನಾವು ಎಂದಿಗೂ ಕೂಡ ನಿರ್ಲಕ್ಷ ಮಾಡಬಾರದು.

ಅನೇಕ ಜನರು ಸಾಹಸವನ್ನ ಮಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಅದೇ ರೀತಿಯಲ್ಲಿ ಆಸ್ಟ್ರೇಲಿಯಕ್ಕೆ ಒಬ್ಬ ಪ್ರವಾಸಿಗನು ಹೋಗಿ ಅವನು ಸಾಹಸವನ್ನ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಆದ್ದರಿಂದ ನಾವು ಸುಖ ಸುಮ್ಮನೆ ಸಾಹಸ ಮಾಡುವ ಬದಲು ಎಚ್ಚರದಿಂದ ಇರುವುದು ತುಂಬಾ ಮುಖ್ಯವಾಗಿರುತ್ತದೆ.

ಈ ರೀತಿ ತೊಂದರೆಗಳನ್ನು ನಾವು ಎಳೆದುಕೊಂಡಿದ್ದೆ ಆದರೆ ಇದರಿಂದ ತುಂಬಾ ಸಮಸ್ಯೆಗಳು ಬರುತ್ತದೆ ಆದ್ದರಿಂದ ನಾವು ಎಂದಿಗೂ ಕೂಡ ಇದನ್ನ ನಿರ್ಲಕ್ಷ ಮಾಡಬಾರದು ಎಚ್ಚರಿಕೆಯಿಂದ ಇರಬೇಕು.

ಉದ್ಯೋಗದಲ್ಲಿ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ನಿಮಗೆ ನಂಬಿಸಿ ಮೋಸ ಮಾಡಿದ್ರೆ ಅಥವಾ ಮನೆಯಲ್ಲಿ ತುಂಬಾ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಹೋಗಿದ್ರೆ ಈ ತಕ್ಷಣ ಫೋನ್ ಮಾಡಿ 9538446677

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here