ರಾಜಕೀಯವನ್ನೇ ನಡಗಿಸುವ ಸಮೀಕ್ಷೆ ಇವರೇ ಮುಂದಿನ ಪ್ರಧಾನಿ ಆಗೋದು

20
ರಾಜಕೀಯವನ್ನೇ ನಡಗಿಸುವ ಸಮೀಕ್ಷೆ ಇವರೇ ಮುಂದಿನ ಪ್ರಧಾನಿ ಆಗೋದು
ರಾಜಕೀಯವನ್ನೇ ನಡಗಿಸುವ ಸಮೀಕ್ಷೆ ಇವರೇ ಮುಂದಿನ ಪ್ರಧಾನಿ ಆಗೋದು

ರಾಜಕೀಯವನ್ನೇ ನಡಗಿಸುವ ಸಮೀಕ್ಷೆ ಇವರೇ ಮುಂದಿನ ಪ್ರಧಾನಿ ಆಗೋದು

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭೆ ಚುನಾವಣೆಗೆ ಇನ್ನೇನು ಕೆಲವು ತಿಂಗಳಷ್ಟೇ ಬಾಕಿ ಇದೆ. ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣೆಯಲ್ಲಿ ತೊಡಗಿಕೊಂಡಿದೆ.

ರಾಜಕೀಯವನ್ನೇ ನಡಗಿಸುವ ಸಮೀಕ್ಷೆ ಇವರೇ ಮುಂದಿನ ಪ್ರಧಾನಿ ಆಗೋದು
ರಾಜಕೀಯವನ್ನೇ ನಡಗಿಸುವ ಸಮೀಕ್ಷೆ ಇವರೇ ಮುಂದಿನ ಪ್ರಧಾನಿ ಆಗೋದು

ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಯಾರು ಅಧಿಕಾರವನ್ನು ಸ್ವೀಕರಿಸುತ್ತಾರೆ ಎನ್ನುವ ಗೊಂದಲಗಳು ಕೂಡ ಮತ್ತು ಕುತೂಹಲಕ್ಕೆ ಕಾರಣವಾಗಿದೆ.

ರಾಜಕೀಯ ಪಕ್ಷಗಳ ವಾಕ್ ಸಮರವೂ ಕೂಡ ಹೆಚ್ಚಾಗಿದೆ. ಯಾರಿಗೆ ಅಧಿಕಾರ ನೀಡಬೇಕು ಎಂದು ಮಾಹಿತಿ ಕೂಡ ಸಮೀಕ್ಷೆಗಳ ಮೂಲಕ ಅವರ ಬಿದ್ದಿದೆ.

ಈ ರೀತಿಯ ಸಮೀಕ್ಷೆಯಿಂದಾಗಿ ರಾಜಕೀಯ ಪಕ್ಷಗಳಿಗೆ ಒಂದು ದೊಡ್ಡ ಆಘಾತ ಎಂದು ಹೇಳಬಹುದು. ಸಮೀಕ್ಷೆಯನ್ನು ನೋಡಿ ದೊಡ್ಡ ಆಘಾತವನ್ನು ಎದುರಿಸಿದ್ದಾರೆ.

ಕರ್ನಾಟಕ ಅದನ್ನು ಕೂಡ ಈ ಸಮೀಕ್ಷೆ ನಡೆದಿದೆ. ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿಗೂ ಕೂಡ ಒಂದು ರೀತಿಯ ಅಘಾತ ಅನ್ನು ನೀಡಿದೆ.

ಲೋಕಸಭೆ ಚುನಾವಣೆಗೆ ಇಡೀ ದೇಶವೇ ಸಿದ್ಧತೆಯನ್ನ ಮಾಡಿಕೊಳ್ಳುತ್ತಿದೆ. ರಾಜಕೀಯ ಪಕ್ಷಗಳು ಚುನಾವಣೆ ಆಯೋಗದ ಕೆಲವೊಂದಿಷ್ಟು ಕ್ರಮವನ್ನು ಕೂಡ ಮುಂದಾಗಿದ್ದಾರೆ.

ಮಾರ್ಚ್ ನಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಚುನಾವಣೆಯ ಸಮೀಕ್ಷೆಗಳು ಕೂಡ ನಡೆಯುತ್ತಿವೆ. ಚುನಾವಣೆ ನಡೆಯುತ್ತಿದೆ ಎಂದರೆ ಚುನಾವಣೆ ಸಮೀಕ್ಷೆ ನಡೆಯುತ್ತಲೇ ಇರುತ್ತದೆ. ಚುನಾವಣೆ ಪೂರ್ವ ಸಮೀಕ್ಷೆಗಳು ಚುನಾವಣೆಯ ರಿಸಲ್ಟ್ ಎಂದೇ ಹೇಳಬಹುದು.

ಇದನ್ನು ಓದಿ: 

ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್

ಕೇಂದ್ರ ಸರ್ಕಾರದಿಂದ ಫ್ರೀ ಹೊಲಿಗೆ ಯಂತ್ರ ಪಡೆಯುವುದು ಹೇಗೆ

ಅಕ್ಕಿಯ ಹಣ ಪಡೆಯುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಬಿಜೆಪಿ ಮತ್ತು ಜೆಡಿಎಸ್ ನ ನಡುವಿನ ಮೈತ್ರಿ ರಹಸ್ಯ

ಉತ್ತರ ಪ್ರದೇಶದಲ್ಲಿ ಬಿಜೆಪಿಯು ತನ್ನ ಸ್ಥಾನವನ್ನ ಹೆಚ್ಚು ಗಳಿಸುವ ಸಾಧ್ಯತೆ ಇದೆ. ಉತ್ತರ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವ ಸಾಧ್ಯತೆ ಇದೆ.

ರಾಜಕೀಯವನ್ನೇ ನಡಗಿಸುವ ಸಮೀಕ್ಷೆ ಇವರೇ ಮುಂದಿನ ಪ್ರಧಾನಿ ಆಗೋದು
ರಾಜಕೀಯವನ್ನೇ ನಡಗಿಸುವ ಸಮೀಕ್ಷೆ ಇವರೇ ಮುಂದಿನ ಪ್ರಧಾನಿ ಆಗೋದು

ಈ ರೀತಿಯ ಸಮೀಕ್ಷೆಯಿಂದ ರಾಜಕೀಯವನ್ನೇ ನಡಗಿಸುವಂತಹ ಸಮೀಕ್ಷೆ ಎದುರಾಗಿದೆ ಏಕೆಂದರೆ ಬಿಜೆಪಿಗೆಯು ಸಾಕಷ್ಟು ಜಯಭೇರಿ ಎಂದ ಗೆಲುವನ್ನ ಸಾಧಿಸುತ್ತದೆ

334 ಸೀಟನ್ನ ಗೆಲ್ಲುವ ಸಾಧ್ಯತೆ ಇದೆ 400 ಸ್ಥಾನವನ್ನ ಗೆಲುವನ್ನು ಸಾಧಿಸಲು ಸಾಧ್ಯವಿಲ್ಲ. ಭಾಷಣದ ವೇಳೆ ಎನ್ ಡಿ ಎ 400 ಸ್ಥಾನವನ್ನು ಗೆಲ್ಲುತ್ತದೆ ಎಂದು ಹೇಳಿದ್ದಾರೆ ಈ ರೀತಿಯ ಸಮೀಕ್ಷೆಯನ್ನು ನೋಡುವುದಾದರೆ

334 ಸ್ಥಾನಗಳು ಎನ್.ಡಿ.ಎ ಗೆಲುವನ್ನ ಸಾಧಿಸಿದರೆ 166 ಸ್ಥಾನಗಳನ್ನು ಕಾಂಗ್ರೆಸ್ ಗೆಲುವನ್ನ ಸಾಧಿಸುವ ಸಾಧ್ಯತೆ ಇದೆ ಇದರಿಂದ ರಾಜಕೀಯವನ್ನೇ ನಡಗಿಸುವ ಸಮೀಕ್ಷೆ ನಡೆಯುತ್ತದೆ ಎಂಬುದಾಗಿ ಸೂಚಿಸಲಾಗಿದೆ ಇದು ಲೋಕಸಭೆ ಚುನಾವಣೆಯ ನಡೆಯಬೇಕಾದ ಸಮೀಕ್ಷೆ ಎಂದೇ ಹೇಳಬಹುದಾಗಿದೆ ಇದು ಸಮೀಕ್ಷೆಯಿಂದ ಬಂದ ಫಲಿತಾಂಶವಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here