Ad
Home ಸುದ್ದಿ ಮನೆ ಭಾರತದಲ್ಲಿ ಹಿಂದೂಗಳ ಜನ ಸಂಖ್ಯೆ ಭಾರಿ ಕುಸಿತ ಅಲ್ಪಸಂಖ್ಯಾತರ ಸಂಖ್ಯೆ ಭಾರಿ ಹೆಚ್ಚಳ ಪಿಎಂ ಸಮಿತಿ...

ಭಾರತದಲ್ಲಿ ಹಿಂದೂಗಳ ಜನ ಸಂಖ್ಯೆ ಭಾರಿ ಕುಸಿತ ಅಲ್ಪಸಂಖ್ಯಾತರ ಸಂಖ್ಯೆ ಭಾರಿ ಹೆಚ್ಚಳ ಪಿಎಂ ಸಮಿತಿ ವರದಿಯಲ್ಲಿ ಬಯಲು

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತದಲ್ಲಿ ಹಿಂದುಗಳ ಜನಸಂಖ್ಯೆ ಕುಸಿತ ಕಂಡಿದ್ದು ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಳವಾಗಿದೆ ಎಂದು ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿ ನಡೆಸಿರುವ ವರದಿಯ ಪ್ರಕಾರ ಈ ವರದಿಯು ಹೊರ ಬಿದಿದ್ದೆ. ಭಾರತದಲ್ಲಿ ಹಿಂದುಗಳ ಜನಸಂಖ್ಯೆಯು 7.8% ರಷ್ಟು ಕುಸಿದಿದೆ.

ಭಾರತದಲ್ಲಿ ಹಿಂದೂಗಳ ಜನ ಸಂಖ್ಯೆ ಭಾರಿ ಕುಸಿತ ಅಲ್ಪಸಂಖ್ಯಾತರ ಸಂಖ್ಯೆ ಭಾರಿ ಹೆಚ್ಚಳ ಪಿಎಂ ಸಮಿತಿ ವರದಿಯಲ್ಲಿ ಬಯಲು

ಆದರೆ ಮುಸ್ಲಿಂ ಕ್ರಿಶ್ಚಿಯನ್ ಬೌದ್ಧ ಮತ್ತು ಸಿಖ್ ಸೇರಿದಂತೆ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಾಗಿದ್ದು ಜೈನ ಭಾರತೀಯರ ಸಂಖ್ಯೆ ಕುಸಿದಿದೆ.

ಭಾರತದಲ್ಲಿ ಬಹು ಸಂಖ್ಯಾತ ಧರ್ಮದ ಜನಸಂಖ್ಯೆಯ ಪಾಲು 7.8ರಷ್ಟು ತೀವ್ರವಾಗಿ ಕುಸಿದಿದೆ ಎಂದು ವರದಿ ಮಾಡಲಾಗಿದೆ ಹಲವಾರು ನೆರೆ ರಾಷ್ಟ್ರಗಳಲ್ಲಿ ಅಲ್ಲಿನ ಬಹು ಸಂಖ್ಯಾತರ ಸಮುದಾಯದ ಜನಸಂಖ್ಯೆಯು ಹೆಚ್ಚಾಗಿದೆ.

ಹಿಂದುಗಳ ಸಂಖ್ಯೆ ಕಡಿಮೆ ಮುಸ್ಲಿಮರ ಸಂಖ್ಯೆ ಏರಿಕೆ 1950 ರಿಂದ 2015ರ ನಡುವೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು 43.15 ರಷ್ಟು, ಕ್ರಿಶ್ಚಿಯನ್ನು 5.38 ರಷ್ಟು ಸಿಖ್ ರು 6.58ರಷ್ಟು, ಬೌದ್ಧರು ಸ್ವಲ್ಪ ಹೆಚ್ಚಳವಾಗಿದೆ.

ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿಯ ಅಧ್ಯಯನದ ಪ್ರಕಾರ ಭಾರತ ಜನಸಂಖ್ಯೆಗಳಲ್ಲಿ ಹಿಂದುಗಳ ಪಾಲು 84ರಷ್ಟು ಇದು 2015ರ ಹೊತ್ತಿಗೆ 78 ರಷ್ಟು ಇಳಿದಿದೆ.

ಮುಸ್ಲಿಮರು 9.84ರಷ್ಟಿದ್ದರೂ ಈಗ 14.9ರಷ್ಟು ಏರಿಕೆ ಕಂಡಿದೆ ಭಾರತವನ್ನ ಹೊರತುಪಡಿಸಿ ನೇಪಾಳದ ಬಹು ಸಂಖ್ಯಾತ ಸಮುದಾಯದ ಹಿಂದುಗಳು ದೇಶದ ಜನಸಂಖ್ಯೆ ತಮ್ಮ ಪಾಲಿಗೆ 3.6 ರಷ್ಟು ಕುಸಿತ ಕಂಡಿದೆ.

ಅಲ್ಪಸಂಖ್ಯಾತರು ಕೇವಲ ರಕ್ಷಿಸಲ್ಪಟ್ಟಿಲ್ಲ ಅಭಿವೃದ್ಧಿ ಕಂಡಿದ್ದಾರೆ 2024 ಮೇ ನಲ್ಲಿ ಬಿಡುಗಡೆಯಾದ ವರದಿಯು ಪ್ರಪಂಚದಾದ್ಯಂತ 167 ದೇಶಗಳಲ್ಲಿ ಪ್ರವೃತ್ತಿಯನ್ನ ಮೌಲ್ಯಮಾಪನ ಮಾಡಿದೆ ದತ್ತಾಂಶದ ಎಚ್ಚರಿಕೆಯಿಂದ ವಿಶ್ಲೇಷಿಸಿ ಅಲ್ಪಸಂಖ್ಯಾತರು ಅವರನ್ನು ರಕ್ಷಿಸಲ್ಪಟ್ಟಿದ್ದರೆ. ಭಾರತ ನಿಜವಾಗಿಯೂ ಅಭಿವೃದ್ಧಿ ಹೊಂದುತ್ತಿತ್ತು ಎಂದು ಅಧ್ಯಯನದ ಲೇಖಕರು ತಿಳಿಸಿದ್ದಾರೆ.

ಇದನ್ನು ಸಹ ಓದಿ: 

ಪ್ರಜ್ವಲ್ ರೇವಣ್ಣ ಅವರ ಕೇಸು ಕೋರ್ಟ್ ನಲ್ಲಿ ನಿಲ್ಲುವುದಿಲ್ಲ

ಬೆಳಗ್ಗೆ ಎದ್ದ ತಕ್ಷಣ ನಿಮಗೂ ಹೀಗಾಗುತ್ತಾ ಇದ್ದರೆ ಮಧುಮೇಹ ಗ್ಯಾರಂಟಿ

ಸೋನು ಶ್ರೀನಿವಾಸ ಗೌಡ ಮದುವೆಯಾಗೋ ಆಸೆ ಇಲ್ಲ ರಾಜಕೀಯಕ್ಕೆ ಇಳಿಯಬೇಕು

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್

ಭಾರತದಲ್ಲಿ ಹಿಂದೂಗಳ ಜನ ಸಂಖ್ಯೆ ಭಾರಿ ಕುಸಿತ ಅಲ್ಪಸಂಖ್ಯಾತರ ಸಂಖ್ಯೆ ಭಾರಿ ಹೆಚ್ಚಳ ಪಿಎಂ ಸಮಿತಿ ವರದಿಯಲ್ಲಿ ಬಯಲು

ಪಾಕಿಸ್ತಾನ ಬಾಂಗ್ಲಾದೇಶದಲ್ಲಿ ಹೆಚ್ಚಿದ ಬಹು ಸಂಖ್ಯಾತರ ಮುಸ್ಲಿಮರು ಭಾರತದ ಜನಸಂಖ್ಯೆಯ ಬೆಳವಣಿಗೆ ದರ ನೆರೆಹೊರೆಯ ದೇಶಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ಮುಸ್ಲಿಮರು ಬಹು ಸಂಖ್ಯಾತರಾಗಿರುವ ನೆರೆಯ ದೇಶಗಳಲ್ಲಿ ಸಮುದಾಯದ ಪಾಲು ಜನಸಂಖ್ಯಾ ಹೆಚ್ಚಳ ಸಾಕ್ಷಿಯಾಗಿದೆ.

ಬಾಂಗ್ಲಾದೇಶ 18.5ರಷ್ಟು ಏರಿಕೆಯಾಗಿದ್ದರೆ, ಪಾಕಿಸ್ತಾನ 3.75 ರಷ್ಟು, ಅಫ್ಘಾನಿಸ್ತಾನ 0.29 ರಷ್ಟು ಇದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿ ಸೂಚಿಸಿ ವರದಿಯನ್ನು ನೀಡಿರುವ ಮಾಹಿತಿ ಇದಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version