ಬಸ್ನಲ್ಲಿ ಹುಡುಗಿ ಜೊತೆ ತಾತನ ಚೇಷ್ಟೆ ಆಮೇಲೆ ನಡೆದಿದ್ದೇ ಬೇರೆ.

71

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿಗೆ ಸರ್ಕಾರಿ ಬಸ್ಗಳ ಉಚಿತವಾಗಿ ಬಿಟ್ಟಿರುವುದರಿಂದ ಈ ತಾತಂದಿರು ಅಥವಾ ಕುಡುಕರು ಹುಡುಗಿಯರಿಗೆ ತುಂಬಾ ಹಿಂಸೆ ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಮಹಿಳೆಯರನ್ನು ಚುಡಾಯಿಸುವ ಅನೇಕ ಘಟನೆಗಳು ನಡೆದಿದೆ.

ಹಲವಾರು ಜನರು ತಕ್ಕ ಪಾಠವನ್ನು ಕಲಿಸಿದರೆ ಇನ್ನೂ ಕೆಲವು ಜನರು ಸುಮ್ಮನಾಗಿ ಬಿಡುತ್ತಾರೆ. ಒಂದು ಹುಡುಗಿ ಮುಂದೆ ಕುಳಿತುಕೊಂಡಿದ್ದಳು ಒಬ್ಬ ಹುಡುಗ ಅಥವಾ ಅಜ್ಜ ಅವನ ತಲೆಗೆ ಕೈ ಹಾಕುತ್ತಾ ಇದ್ದಾನೆ. ಪಕ್ಕದಲ್ಲಿ ಕುಳಿತುಕೊಂಡಿರುವವರು ಈ ವಿಡಿಯೋವನ್ನು ಮಾಡಿದ್ದಾರೆ ಈ ವಿಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗುತ್ತಾ ಇದೆ.

ಈ ರೀತಿ ಮಾಡಿದ್ದಕ್ಕೆ ಆ ವೃದ್ಧನಿಗೆ ಜನರು ತಕ್ಕ ಪಾಠವನ್ನು ಕಲಿಸಿದ್ದಾರೆ ಈ ರೀತಿ ಮಾಡುವುದರಿಂದ ತುಂಬಾ ಸಮಸ್ಯೆಗಳು ಉಂಟಾಗುತ್ತವೆ. ಈ ಘಟನೆಯು ಧರ್ಮಸ್ಥಳ ಮತ್ತು ಮಂಗಳೂರು ಸಮೀಪದಲ್ಲಿ ನಡೆದಂತಹ ಘಟನೆಯಾಗಿದೆ. ಕೆಎಸ್ಆರ್ಟಿಸಿ ಬಸ್ ನಲ್ಲಿ ನಡೆದಿದೆ.

ಇವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿಸಿದ್ದಾರೆ ಈ ರೀತಿಯ ಘಟನೆಗಳು ಇತ್ತೀಚಿನ ದಿನಗಳಂತೂ ಸರ್ವೇಸಾಮಾನ್ಯವಾಗಿದೆ ಆದರೆ ಇದರ ಬಗ್ಗೆ ಹೆಚ್ಚು ಜಾಗೃತಿಯನ್ನು ಮಾಡಬೇಕು ಏಕೆಂದರೆ ಈ ರೀತಿಯ ಘಟನೆಗಳನ್ನು ಮಹಿಳೆಯರ ಮೇಲೆ ಹಲ್ಲೆಗಳು ಬೇರೆ ಬೇರೆ ರೀತಿಯ ಕ್ರಮಗಳು ಉಂಟಾಗುತ್ತಿರುತ್ತದೆ

ಆದ್ದರಿಂದ ಈ ಕ್ರಮಗಳ ಬಗ್ಗೆ ಹೆಚ್ಚು ಎಚ್ಚರದಿಂದ ಇರಬೇಕು ಇಲ್ಲವಾದರೆ ಇದಕ್ಕೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂಬುದನ್ನು ಸೂಚಿಸುತ್ತದೆ. ಈ ವೃದ್ಧನ ವಿರುದ್ಧ ಪೋಲಿಸ್ ಸ್ಟೇಷನ್ನಲ್ಲಿ ದಾಖಲೆಯನ್ನು ನಡೆಸಿದರೆ ಅವನಿಗೆ ವಿರುದ್ಧವಾದ ತೀವ್ರ ಆಕ್ರೋಶಗಳು ವ್ಯಕ್ತಪಡಿಸಿದ್ದಾರೆ

ಮತ್ತು ಇದಕ್ಕೆ ಸಂಬಂಧಿಸಿದಂತೆ ಜನರು ಅವರಿಗೆ ತಕ್ಕ ಶಾಸ್ತಿಯನ್ನು ಕಲಿಸಬೇಕು ಎಂಬುದನ್ನ ಸೂಚಿಸಿದ್ದಾರೆ ಸದ್ಯ ಈ ವಿಡಿಯೋ ನೋಡಿ ಎಲ್ಲರೂ ಕೂಡ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಬಸ್ ಮುಂಭಾಗದಲ್ಲಿ ಕುಳಿತುಕೊಂಡಿರುವ ಆಕೆಯ ಹುಡುಗಿಯ ಜಡೆಯನ್ನು ಸವರಿತ್ತಿರುವ ವಿಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.

ವೃದ್ಧರ ವಿರುದ್ಧ ತೀವ್ರ ಆಕ್ರೋಶ ಇರುವುದರಿಂದ ಇದಕ್ಕೆ ತಕ್ಕ ಪಾಠವನ್ನು ಕಲಿಸಬೇಕು ಎಂಬುದನ್ನ ಎಲ್ಲರೂ ಕೂಡ ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ. ಇದರ ಬಗ್ಗೆ ಹೆಚ್ಚು ಜಾಗೃತಿಯನ್ನು ವಹಿಸಬೇಕು ಎಂಬುದನ್ನ ತಿಳಿಸಿದ್ದಾರೆ.

ನಿರುದ್ಯೋಗ, ಪ್ರೀತಿ ಪ್ರೇಮದಲ್ಲಿ ತೊಂದ್ರೆ, ಅಥ್ವಾ ಗಂಡ ಹೆಂಡತಿ ಸಮಸ್ಯೆ ಇನ್ನು ಶತ್ರುಕಾಟ ಇನ್ನು ಹತ್ತಾರು ರೀತಿಯ ಎಲ್ಲಾ ಸಮಸ್ಯೆಗೆ ಶ್ರೀನಿವಾಸ ಗುರುಗಳು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಈ ಕೂಡಲೇ ಫೋನ್ ಮಾಡಿ 9900804442 ಶ್ರೀನಿವಾಸ ಗುರುಗಳು

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here